ಹಾಳಾದ ಸಂತೆ ಖರೀದಿಸಿ ನಿಂತೆ
ರಂಗಾದ ನೋವು ಪ್ರಶ್ನಿಸಿ ಕುಂತೆ
ಯಾಕೊ ಏನೊ ಸೂತಕ ಛಾಯೆ
ಯಾರೊ ಎಲ್ಲೊ ಕೂಗಿದ ಮಾಯೆ
ನಗುಸೋಲಿಸಿ ಗೆಲುತಿದೆ ನೋವು
ಅಪರಾಧವಿದೆ
ಇದೇ ಕಥೆ ಬರಿ ವ್ಯಥೆ ಯಾರಿ ನಿರ್ವಾತ
ಸಮಯ ಹಠವನ್ನೆ ಮಾಡಿದೆ ಮುಗಿಲೆ ಮಗುವಂತೆ ಆಡಿದೆ
ಸುರಿಯೊ ಮಳೆಯನೆ ತಡೆದಿದೆ
ಮನವೆ ನೆನೆಯಲು ಬಯಸಿದೆ
ಬತ್ತಿರುವ ಕೆರೆಯಲೊಂದು ಬದುಕಾಸೆಯ ಮೀನಿರಲು
ಬೇಸಿಗೆಯ ಕಾಲದಲೂ ದೇವರಿಗೆ ಮೊರೆಯಿಡಲು
ತನ್ನೊಡನೆ ಆಡುವರಿರದೆ ಕಾಯುತ್ತಿದೆ ಆಟಿಕೆ
ಹೃದಯವ ಹಾನಿಯ ಮಾಡಿ ಕಾಡುತ್ತಿದೆ ಚಟುವಟಿಕೆ
ನೆನಪು ಒಂದು ನೆಪದಿ ನಿಂತು
ಹವ್ಯಾಸದಿ ನನ್ನ ಕೊಂದಾಯಿತೆ
ಒಲವೆ ಗೆಲುವೆ ನಗುವೆ ಬರಿದಾಯಿತೆ
ಇದೇ ಕಥೆ ಬರಿ ವ್ಯಥೆ ಯಾರಿ ನಿರ್ವಾತ
ಸಮಯ ಹಠವನ್ನೆ ಮಾಡಿದೆ ಮುಗಿಲೆ ಮಗುವಂತೆ ಆಡಿದೆ
ಸುರಿಯೊ ಮಳೆಯನೆ ತಡೆದಿದೆ
ಮನವೆ ನೆನೆಯಲು ಬಯಸಿದೆ
ಬತ್ತಿರುವ ಕೆರೆಯಲೊಂದು ಬದುಕಾಸೆಯ ಮೀನಿರಲು
ಬೇಸಿಗೆಯ ಕಾಲದಲೂ ದೇವರಿಗೆ ಮೊರೆಯಿಡಲು
ಹಾಳಾದ ಸಂತೆ ಖರೀದಿಸಿ ನಿಂತೆ
ರಂಗಾದ ನೋವು ಪ್ರಶ್ನಿಸಿ ಕುಂತೆ
ಯಾಕೊ ಏನೊ ಸೂತಕ ಛಾಯೆ
ಯಾರೊ ಎಲ್ಲೊ ಕೂಗಿದ ಮಾಯೆ
ನಗುಸೋಲಿಸಿ ಗೆಲುತಿದೆ ನೋವು
ಅಪರಾಧವಿದೆ
ಇದೇ ಕಥೆ ಬರಿ ವ್ಯಥೆ ಯಾರಿ ನಿರ್ವಾತ
ಸಮಯ ಹಠವನ್ನೆ ಮಾಡಿದೆ ಮುಗಿಲೆ ಮಗುವಂತೆ ಆಡಿದೆ
ಸುರಿಯೊ ಮಳೆಯನೆ ತಡೆದಿದೆ
ಮನವೆ ನೆನೆಯಲು ಬಯಸಿದೆ
ಬತ್ತಿರುವ ಕೆರೆಯಲೊಂದು ಬದುಕಾಸೆಯ ಮೀನಿರಲು
ಬೇಸಿಗೆಯ ಕಾಲದಲೂ ದೇವರಿಗೆ ಮೊರೆಯಿಡಲು
ತನ್ನೊಡನೆ ಆಡುವರಿರದೆ ಕಾಯುತ್ತಿದೆ ಆಟಿಕೆ
ಹೃದಯವ ಹಾನಿಯ ಮಾಡಿ ಕಾಡುತ್ತಿದೆ ಚಟುವಟಿಕೆ
ನೆನಪು ಒಂದು ನೆಪದಿ ನಿಂತು
ಹವ್ಯಾಸದಿ ನನ್ನ ಕೊಂದಾಯಿತೆ
ಒಲವೆ ಗೆಲುವೆ ನಗುವೆ ಬರಿದಾಯಿತೆ
ಇದೇ ಕಥೆ ಬರಿ ವ್ಯಥೆ ಯಾರಿ ನಿರ್ವಾತ
ಸಮಯ ಹಠವನ್ನೆ ಮಾಡಿದೆ ಮುಗಿಲೆ ಮಗುವಂತೆ ಆಡಿದೆ
ಸುರಿಯೊ ಮಳೆಯನೆ ತಡೆದಿದೆ
ಮನವೆ ನೆನೆಯಲು ಬಯಸಿದೆ
ಬತ್ತಿರುವ ಕೆರೆಯಲೊಂದು ಬದುಕಾಸೆಯ ಮೀನಿರಲು
ಬೇಸಿಗೆಯ ಕಾಲದಲೂ ದೇವರಿಗೆ ಮೊರೆಯಿಡಲು
Haalada Santhe song lyrics from Kannada Movie Critical Keerthanegalu starring Tabala Nani, Suchendra prasad, Rajesh nataranga, Lyrics penned by Kumaar Sung by Vijay Prakash, Music Composed by Veer Samarth , film is Directed by Kumaarand film is released on 2022