Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿಗೆ
ಯಾರಿಗೆ
ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯ
ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯ
ಹೋಯ್ ಚಿನ್ನ ಹಾಯ್ ರನ್ನ
ಈ ದಾಡಿಗಿಂತ ಬೇರೆ ಜೋಡಿ ಇಲ್ಲ
ಯಾರಿಗೆ
 
ಯಾರಿಗೆ ಕುಳ್ಳಪ್ಪ ಮೋಡಿ ಮಾಡ್ತಿಯ
ಇಲ್ ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯ
ಪುರ್ ಬಾಬಾ ಪುರ್ ಬಾಬಾ ನಿನ್ನ
ಮಾಯಮಂತ್ರ ಇಲ್ಲಿ ಗಿಟ್ಟೋದಿಲ್ಲ

||ಯಾರಿಗೆ ರುಕ್ಕಮ್ಮ
ಮೋಡಿ ಮಾಡ್ತಿಯ
ಇಲ್ ಯಾರಿಗೆ ಲಕ್ಕಮ್ಮ
ಜೋಡಿ ಆಗ್ತೀಯ||
ಅರೆ ಲಕ್ಕಮ್ಮ ರುಕ್ಕಮ್ಮ
ಲಕ್ಕಮ್ಮ ರುಕ್ಕಮ್ಮ
 
ಅಂದಗಾತಿ ಎಂದು ಸೊಕ್ಕಿ
ಜೋರ್ ಮಾಡ್ತಿಯ
ಅಂದಗಾತಿ ಎಂದು ಸೊಕ್ಕಿ
ಜೋರ್ ಮಾಡ್ತಿಯ
ಹೇ ಅಂದಗಾತಿ
ಈ ಮಂತ್ರಗಾರ ಬಾಬನಿಗೆ
ಸವಾಲ್ ಹಾಕ್ತಿಯ 
 
ಆಹ
ಹೆಣ್ಣ ಕಂಡು ಆಸೆಯಿಂದ
ಕಣ್ ಕಣ್ ಬಿಡ್ತೀಯ
ಬಾ ಇಂದ್ರಜಾಲದಲ್ಲಿ
ಇಂದು ನನ್ನ ಗೆಲ್ಲತೀಯ
 
ಅಹ್ಹ ಬಾ.. ಇಲ್ಲಿ ಓ ನಿಲ್ಲಲ್ಲಿ
ಓ ಬಾ ಇಲ್ಲಿ ನಿಲ್ಲಲ್ಲಿ
ನನ್ನ ಎದುರಲ್ಲಿ 
 
ಓ ಪುರ್‌ ಬಾಬ ಪುರ್‌ ಬಾಬ
ಪುರ್‌ ಪುರ್‌ ಬಾಬ ಪುರ್
 
ಯಾರಿಗೆ ಮಂಗಣ್ಣ ಮೋಡಿ ಆಗ್ತೀಯ
ಇಲ್ ಯಾರಿಗೆ ತಿಮ್ಮಣ್ಣ ಜೋಡಿ ಆಗ್ತೀಯ
ಪುರ್ ಬಾಬಾ ಪುರ್ ಬಾಬಾ ನಿನ್ನ
ಮಾಯ ಮಂತ್ರ ಇಲ್ಲಿ ಗಿಟ್ಟೋದಿಲ್ಲ
ಯಾರಿಗೆ ಮಂಗಣ್ಣ ಮೋಡಿ ಆಗ್ತೀಯ
ಇಲ್ ಯಾರಿಗೆ ತಿಮ್ಮಣ್ಣ ಜೋಡಿ ಆಗ್ತೀಯ
ಮಂಗಣ್ಣ ತಿಮ್ಮಣ್ಣ ಮಂಗಣ್ಣ ತಿಮ್ಮಣ್ಣ
ಮಂಗಣ್ಣ ತಿಮ್ಮಣ್ಣ
 
ಜಾದೂಗಾರ ಎಂದು ಸೊಕ್ಕಿ
ಜೋರು ಮಾಡ್ತಿಯ
ಈ ಮಂತ್ರಗಾತಿ ಮುಂದೆ  
ನಿನ್ನ ಬಾಲ ಬಿಚ್ತಿಯ
 
ಗೆದ್ದೆ ಎಂದು ಜಂಭ ಕೊಚ್ಚಿ
ಆಟ ಆಡ್ತಿಯ
ಹೆಣ್ಣೆ
ಹದ್ದು ಮೀರಿ ನಡೆದು ನನಗೆ
ಕೋಪ ತರ್ತೀಯ 
 
ಈ ಕೋಪಕೆ ಈ ತಾಪಕೆ ಬೆದರುವಳಲ್ಲ 
ನೀ ಆಕಾಶಕೆ ಹಾರಿದರು ನಿನ್ನ ಬಿಡೋಲ್ಲ 
 
ಅರೆ ಪುರ್‌ ಬಾಬ ಪುರ್‌ ಬಾಬ
ಪುರ್‌ ಪುರ್ ಬಾಬ ಪುರ್

ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯ
ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯ
ಇಲ್ ಯಾರಿಗೆ ಲಕ್ಕಮ್ಮ
ಜೋಡಿ ಆಗ್ತೀಯ
ಅರೆ ಲಕ್ಕಮ್ಮ ರುಕ್ಕಮ್ಮ
ಕುಳ್ಳಪ್ಪ ಡೊಳ್ಳಪ್ಪ
ಪುರ್‌ ಬಾಬ ಪುರ್

-
ಯಾರಿಗೆ
ಯಾರಿಗೆ
ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯ
ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯ
ಹೋಯ್ ಚಿನ್ನ ಹಾಯ್ ರನ್ನ
ಈ ದಾಡಿಗಿಂತ ಬೇರೆ ಜೋಡಿ ಇಲ್ಲ
ಯಾರಿಗೆ
 
ಯಾರಿಗೆ ಕುಳ್ಳಪ್ಪ ಮೋಡಿ ಮಾಡ್ತಿಯ
ಇಲ್ ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯ
ಪುರ್ ಬಾಬಾ ಪುರ್ ಬಾಬಾ ನಿನ್ನ
ಮಾಯಮಂತ್ರ ಇಲ್ಲಿ ಗಿಟ್ಟೋದಿಲ್ಲ

||ಯಾರಿಗೆ ರುಕ್ಕಮ್ಮ
ಮೋಡಿ ಮಾಡ್ತಿಯ
ಇಲ್ ಯಾರಿಗೆ ಲಕ್ಕಮ್ಮ
ಜೋಡಿ ಆಗ್ತೀಯ||
ಅರೆ ಲಕ್ಕಮ್ಮ ರುಕ್ಕಮ್ಮ
ಲಕ್ಕಮ್ಮ ರುಕ್ಕಮ್ಮ
 
ಅಂದಗಾತಿ ಎಂದು ಸೊಕ್ಕಿ
ಜೋರ್ ಮಾಡ್ತಿಯ
ಅಂದಗಾತಿ ಎಂದು ಸೊಕ್ಕಿ
ಜೋರ್ ಮಾಡ್ತಿಯ
ಹೇ ಅಂದಗಾತಿ
ಈ ಮಂತ್ರಗಾರ ಬಾಬನಿಗೆ
ಸವಾಲ್ ಹಾಕ್ತಿಯ 
 
ಆಹ
ಹೆಣ್ಣ ಕಂಡು ಆಸೆಯಿಂದ
ಕಣ್ ಕಣ್ ಬಿಡ್ತೀಯ
ಬಾ ಇಂದ್ರಜಾಲದಲ್ಲಿ
ಇಂದು ನನ್ನ ಗೆಲ್ಲತೀಯ
 
ಅಹ್ಹ ಬಾ.. ಇಲ್ಲಿ ಓ ನಿಲ್ಲಲ್ಲಿ
ಓ ಬಾ ಇಲ್ಲಿ ನಿಲ್ಲಲ್ಲಿ
ನನ್ನ ಎದುರಲ್ಲಿ 
 
ಓ ಪುರ್‌ ಬಾಬ ಪುರ್‌ ಬಾಬ
ಪುರ್‌ ಪುರ್‌ ಬಾಬ ಪುರ್
 
ಯಾರಿಗೆ ಮಂಗಣ್ಣ ಮೋಡಿ ಆಗ್ತೀಯ
ಇಲ್ ಯಾರಿಗೆ ತಿಮ್ಮಣ್ಣ ಜೋಡಿ ಆಗ್ತೀಯ
ಪುರ್ ಬಾಬಾ ಪುರ್ ಬಾಬಾ ನಿನ್ನ
ಮಾಯ ಮಂತ್ರ ಇಲ್ಲಿ ಗಿಟ್ಟೋದಿಲ್ಲ
ಯಾರಿಗೆ ಮಂಗಣ್ಣ ಮೋಡಿ ಆಗ್ತೀಯ
ಇಲ್ ಯಾರಿಗೆ ತಿಮ್ಮಣ್ಣ ಜೋಡಿ ಆಗ್ತೀಯ
ಮಂಗಣ್ಣ ತಿಮ್ಮಣ್ಣ ಮಂಗಣ್ಣ ತಿಮ್ಮಣ್ಣ
ಮಂಗಣ್ಣ ತಿಮ್ಮಣ್ಣ
 
ಜಾದೂಗಾರ ಎಂದು ಸೊಕ್ಕಿ
ಜೋರು ಮಾಡ್ತಿಯ
ಈ ಮಂತ್ರಗಾತಿ ಮುಂದೆ  
ನಿನ್ನ ಬಾಲ ಬಿಚ್ತಿಯ
 
ಗೆದ್ದೆ ಎಂದು ಜಂಭ ಕೊಚ್ಚಿ
ಆಟ ಆಡ್ತಿಯ
ಹೆಣ್ಣೆ
ಹದ್ದು ಮೀರಿ ನಡೆದು ನನಗೆ
ಕೋಪ ತರ್ತೀಯ 
 
ಈ ಕೋಪಕೆ ಈ ತಾಪಕೆ ಬೆದರುವಳಲ್ಲ 
ನೀ ಆಕಾಶಕೆ ಹಾರಿದರು ನಿನ್ನ ಬಿಡೋಲ್ಲ 
 
ಅರೆ ಪುರ್‌ ಬಾಬ ಪುರ್‌ ಬಾಬ
ಪುರ್‌ ಪುರ್ ಬಾಬ ಪುರ್

ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯ
ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯ
ಇಲ್ ಯಾರಿಗೆ ಲಕ್ಕಮ್ಮ
ಜೋಡಿ ಆಗ್ತೀಯ
ಅರೆ ಲಕ್ಕಮ್ಮ ರುಕ್ಕಮ್ಮ
ಕುಳ್ಳಪ್ಪ ಡೊಳ್ಳಪ್ಪ
ಪುರ್‌ ಬಾಬ ಪುರ್

Yarige Rukkamma song lyrics from Kannada Movie Cow Boy Kulla starring Dwarakish, Udayakumar,, Lyrics penned by Chi Udayashankar Sung by S P Balasubrahmanyam, L R Eswari, Music Composed by Rajan-Nagendra, film is Directed by Vijay and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ