-
ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಈ ಗುಲಾಬಿ ಬೇಕೆ ಶರಾಬು ಬೇಕೆ
ಆಹಹ ವಿನೋದ ಬೇಕೆ ನಿಧಾನವೇಕೆ
ಈ ಗುಲಾಬಿ ಬೇಕೆ ಶರಾಬು ಬೇಕೆ
ಹಾ ವಿನೋದ ಬೇಕೆ ನಿಧಾನವೇಕೆ
ಈ ಕೈಯ್ಯಲ್ಲಿ ಕೈಯಿಟ್ಟು
ಕಣ್ಣಲ್ಲಿ ಕಣ್ಣಿಟ್ಟು
ನನ್ನಲ್ಲಿ ಒಂದಾಗು ಬಾ
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರಾಣೆ
ಮಾತಲಿ ಸ್ನೇಹ ಮನಸಲಿ ದ್ರೋಹ
ಬಲ್ಲೆ ಬಲ್ಲೆ ನಿನ್ನ ಆಟವ ಬಲ್ಲೆ
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರ ಆಣೆ
ಪ್ರೇಮ ತುಂಬಿದ ಕಂಗಳೆ ಅಂದ
ರಾಗ ಭಾವ ಬೆರೆತಾಗ ಚೆಂದ
ತಾಳ ಮೇಳಕೆ ನಾಟ್ಯವು ಚೆಂದ ಆ....
ತಾಳ ಮೇಳಕೆ ನಾಟ್ಯವು ಚೆಂದ
ಚುಂಚುಂ ಚ ನನನ ಚುಂಚುಂ
ಚನನನನ ಚುಂ ನನನನನನ
ಆಆಆ ಆಆಆ ಆಆಆ...
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರಾಣೆ
ಮಾತಲಿ ಸ್ನೇಹ ಮನಸಲಿ ದ್ರೋಹ
ಬಲ್ಲೆ ಬಲ್ಲೆ ನಿನ್ನ ಆಟವ ಬಲ್ಲೆ
||ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ||
||ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ||
ಈ ವೈಯ್ಯಾರಿ ಹ ಸಿಂಗಾರಿ ಬೇಕೆ
ಆ ಮೈ ಸೋಕಬೇಕೆ ಹ ಮತ್ತೇರಬೇಕೆ
ಒಲವು ತುಂಬಿದ ಹೂವಿರುವೆಲ್ಲಿ
ಛಲದ ಮುಳ್ಳಿಗೆ ತಾಣವೆಲ್ಲಿ
ಒಲವು ತುಂಬಿದ ಹೂವಿರುವೆಲ್ಲಿ
ಛಲದ ಮುಳ್ಳಿಗೆ ತಾಣವೆಲ್ಲಿ
ಆ ಹೂವಂತು ನೀನಲ್ಲ
ಮುಳ್ಳಂತು ನಾನಲ್ಲ
ಇವನೆಂದು ನನ್ನವನೆ
ಆಆಆ…ಆಆಆ…ಆಆಆ..
-
ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಈ ಗುಲಾಬಿ ಬೇಕೆ ಶರಾಬು ಬೇಕೆ
ಆಹಹ ವಿನೋದ ಬೇಕೆ ನಿಧಾನವೇಕೆ
ಈ ಗುಲಾಬಿ ಬೇಕೆ ಶರಾಬು ಬೇಕೆ
ಹಾ ವಿನೋದ ಬೇಕೆ ನಿಧಾನವೇಕೆ
ಈ ಕೈಯ್ಯಲ್ಲಿ ಕೈಯಿಟ್ಟು
ಕಣ್ಣಲ್ಲಿ ಕಣ್ಣಿಟ್ಟು
ನನ್ನಲ್ಲಿ ಒಂದಾಗು ಬಾ
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರಾಣೆ
ಮಾತಲಿ ಸ್ನೇಹ ಮನಸಲಿ ದ್ರೋಹ
ಬಲ್ಲೆ ಬಲ್ಲೆ ನಿನ್ನ ಆಟವ ಬಲ್ಲೆ
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರ ಆಣೆ
ಪ್ರೇಮ ತುಂಬಿದ ಕಂಗಳೆ ಅಂದ
ರಾಗ ಭಾವ ಬೆರೆತಾಗ ಚೆಂದ
ತಾಳ ಮೇಳಕೆ ನಾಟ್ಯವು ಚೆಂದ ಆ....
ತಾಳ ಮೇಳಕೆ ನಾಟ್ಯವು ಚೆಂದ
ಚುಂಚುಂ ಚ ನನನ ಚುಂಚುಂ
ಚನನನನ ಚುಂ ನನನನನನ
ಆಆಆ ಆಆಆ ಆಆಆ...
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರಾಣೆ
ಮಾತಲಿ ಸ್ನೇಹ ಮನಸಲಿ ದ್ರೋಹ
ಬಲ್ಲೆ ಬಲ್ಲೆ ನಿನ್ನ ಆಟವ ಬಲ್ಲೆ
||ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ||
||ಚೆನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೆ ನನ್ನೆ ಕೊಡುವೆನು ಬಾ ಇಲ್ಲಿ||
ಈ ವೈಯ್ಯಾರಿ ಹ ಸಿಂಗಾರಿ ಬೇಕೆ
ಆ ಮೈ ಸೋಕಬೇಕೆ ಹ ಮತ್ತೇರಬೇಕೆ
ಒಲವು ತುಂಬಿದ ಹೂವಿರುವೆಲ್ಲಿ
ಛಲದ ಮುಳ್ಳಿಗೆ ತಾಣವೆಲ್ಲಿ
ಒಲವು ತುಂಬಿದ ಹೂವಿರುವೆಲ್ಲಿ
ಛಲದ ಮುಳ್ಳಿಗೆ ತಾಣವೆಲ್ಲಿ
ಆ ಹೂವಂತು ನೀನಲ್ಲ
ಮುಳ್ಳಂತು ನಾನಲ್ಲ
ಇವನೆಂದು ನನ್ನವನೆ
ಆಆಆ…ಆಆಆ…ಆಆಆ..
Chinna Ninna Kandenu Kansalli song lyrics from Kannada Movie Cow Boy Kulla starring Dwarakish, Udayakumar,, Lyrics penned by Chi Udayashankar Sung by , Music Composed by Rajan-Nagendra, film is Directed by Vijay and film is released on 1973