-
ಬಿಂದು ಒಂದು ತನ್ನ ಬಳಗ ತಂದು ಯಾರೆಂದು ನಯವಾಗೆ ಕೇಳಿದೆ
ಮಿಂದ ಮನವು ನಾಚಿ ಮೌನಿ ಎಂದು ನಿಂತಲ್ಲೆ ತೇಲಿದೆ
ಈ ಮಾದಕ ಮನಮೋಹಕ ಬಾನೆಲ್ಲ ಭಾವುಕ
ಸುಮಧುರ ಈ ಅನುಭವ ಎಲ್ಲೆಲ್ಲು ಬರಿ ಸೋಜಿಗ
ಅರೆರೆರೆ ಮಾಯೆ ಈ ಹಾದಿಲಿ ಕವಿಯಾದ ಮಾಹಿತಿ ನನ್ನಲಿ
ಇಂದಿರನೂರ ಈ ಮೋಡಿಗೆ ಗಡಿಪಾರು ಬೇರೆಲ್ಲ ಬೇಡಿಕೆ
ತನ್ಮಯ ವಿಸ್ಮಯ ಮನದ ಗೂಡಲ್ಲಿ ನಗೆಯ ವಿನಿಮಯ
ಅತಿಶಯ ಅತಿಶಯ ಇನ್ನು ಕನಸ್ಸಲ್ಲು ಕುಣಿವ ಸಂಭವ
ಹನಿಯೊಂದು ಧರೆಗುರುಳಿ ಭುವನಕ್ಕೆ ಚುಂಬನವು
ಹಿಮವೊಂದು ತುಸು ಜಾರಿ ಹೂಗಳಿಗೆ ಚುಂಬನವು
ಮುಕ್ತ ಮಳೆಗೆ ಮನದಿ ಪ್ರೀತಿ ಮೂಡಿದೆ
ನಿಖರವಾಗಿ ನನ್ನೆ ಕಾಡಿ
ಏನು ಹೇಳಲಿ ಈ ಸವಿಯ ಒತ್ತಡ ಹೇಗೆ ತಡೆಯಲಿ ನನ್ನೆ ನಾ
ಗಣತಿಯಲ್ಲಿರದ ಅಪ್ಸರೆ ಸುಳಿಬಿಡುತ ಸಹಿ ನೀಡು ಬಾ
ಹೃದಯದಿ ನಿಂತ ಅಮೃತ ಸಿಂಚನ ಮಾಯಾಂಗಿ ಸಿರಿ ನೀಡಿದೆ

Thanmaya Vismaya song lyrics from Kannada Movie Coma starring Karthik Kumar, Shruthi Nandish, Ranjan Mishra, Lyrics penned by Chethan S P Sung by Karthik, Ashic Arun, Music Composed by Ashic Arun, film is Directed by Ravi, Chethan and film is released on 2016