O Manase Lyrics

ಓ ಮನಸೆ Lyrics

in Coma

in ಕೋಮಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಮನಸೆ ಒಮ್ಮೆ ಸಹಿಸೆ ಏನಾಗಿದೆ ನಿನಗೆ
ಹೇಳದಿರೊ ಮಾತು ಕರಗಿ ಮೌನಿಯಾಗಿ
ಭಾವುಕದಿ ಕಂಡ ಕವಿತೆ ಏಕಾಂಗಿಯಾಗಿದೆ
ಜಾರುತಲಿ ಆಲಂಗಿಸಿ ನವಿರಾಗಿ
ನನ್ನೊಲವೆ ನಿನ್ನೊಲುಮೆ ಮನದಾಳದಲಿ
ಬೆಂಬಿಡದೆ ಆವರಿಸೊ ನಿನ್ನ ನಗುವೆ
ನಿವೇದನೆ ಓ ಜೀವವೆ ಜೊತೆಯಾಗಿರಲು
ಕಣ್ಣಂಚಿನ ಮುನ್ಸೂಚನೆ ಜಿನುಗಿ ಬರಲು
ನೀ ನಡೆಯೊ ದಾರಿಯಲಿ ನೆರಳು ನಲುಗಿದೆ
ಬಿಕ್ಕಳಿಸೊ ಈ ದನಿಯ ಸಹನೆ ಕರಗಿ
ಇಳಿಸಂಜೆಯ ರಂಗೆಲ್ಲವು ನಿನ್ನನ್ನು ಹಿಂಬಾಲಿಸಿ
ತೊರೆದಂತೆಯೆ ಏನು ಹೇಳದೆ ನನ್ನನ್ನು ದೂರಾಗಿಸಿ
ದಿನವೊಂದು ಯುಗವಾಗಿದೆ ಏಕಾಂತದ ವೇಳೆಲಿ
 
ಓ ಮನಸೆ ಒಮ್ಮೆ ಸಹಿಸೆ ಏನಾಗಿದೆ ನಿನಗೆ
ಹೇಳದಿರೊ ಮಾತು ಕರಗಿ ಮೌನಿಯಾಗಿ
ಭಾವುಕದಿ ಕಂಡ ಕವಿತೆ ಏಕಾಂಗಿಯಾಗಿದೆ
ಜಾರುತಲಿ ಆಲಂಗಿಸಿ ನವಿರಾಗಿ
ನನ್ನೊಲವೆ ನಿನ್ನೊಲುಮೆ ಮನದಾಳದಲಿ
ಬೆಂಬಿಡದೆ ಆವರಿಸೊ ನಿನ್ನ ನಗುವೆ
ನಿವೇದನೆ ಓ ಜೀವವೆ ಜೊತೆಯಾಗಿರಲು
ಕಣ್ಣಂಚಿನ ಮುನ್ಸೂಚನೆ ಜಿನುಗಿ ಬರಲು
ಹರಿವ ನದಿಯ ಹಾಗೆ ನೀ ಸಾಗಿದೆ
ಮಿಡಿವ ಹೃದಯ ಕೈಜಾರಿಹೋಯಿತೆ
ದೂರಾದರು ನೋವಾದರು ಎಂದೆಂದಿಗು ನಾ ಜೊತೆಗೆ
ಇದೇ ಇದೇ ನನ್ನೆದೆಯ ಪ್ರಾರ್ಥನೆ ಇಂತಿ ನಿನ್ನ ಪ್ರೀತಿಯ ಓ ಮನಸ್ಸೆ
ಚಂದಮಾಮನಲ್ಲಿ ಓಲೆಯ ನೀಡುತ ಮೌನಿಯಾಗಿ ಕಾದು
ಕಲ್ಲಾಗೆ ಹೋಗಲೆ ಹೇಳು ನೀ
ನನ್ನೊಲವೆ ನಿನ್ನೊಲುಮೆ ಮನದಾಳದಲಿ ಬೆಂಬಿಡದೆ ಆವರಿಸೊ ನಿನ್ನ ನಗುವೆ
 

ಓ ಮನಸೆ ಒಮ್ಮೆ ಸಹಿಸೆ ಏನಾಗಿದೆ ನಿನಗೆ
ಹೇಳದಿರೊ ಮಾತು ಕರಗಿ ಮೌನಿಯಾಗಿ
ಭಾವುಕದಿ ಕಂಡ ಕವಿತೆ ಏಕಾಂಗಿಯಾಗಿದೆ
ಜಾರುತಲಿ ಆಲಂಗಿಸಿ ನವಿರಾಗಿ
ನನ್ನೊಲವೆ ನಿನ್ನೊಲುಮೆ ಮನದಾಳದಲಿ
ಬೆಂಬಿಡದೆ ಆವರಿಸೊ ನಿನ್ನ ನಗುವೆ
ನಿವೇದನೆ ಓ ಜೀವವೆ ಜೊತೆಯಾಗಿರಲು
ಕಣ್ಣಂಚಿನ ಮುನ್ಸೂಚನೆ ಜಿನುಗಿ ಬರಲು
ನೀ ನಡೆಯೊ ದಾರಿಯಲಿ ನೆರಳು ನಲುಗಿದೆ
ಬಿಕ್ಕಳಿಸೊ ಈ ದನಿಯ ಸಹನೆ ಕರಗಿ
ಇಳಿಸಂಜೆಯ ರಂಗೆಲ್ಲವು ನಿನ್ನನ್ನು ಹಿಂಬಾಲಿಸಿ
ತೊರೆದಂತೆಯೆ ಏನು ಹೇಳದೆ ನನ್ನನ್ನು ದೂರಾಗಿಸಿ
ದಿನವೊಂದು ಯುಗವಾಗಿದೆ ಏಕಾಂತದ ವೇಳೆಲಿ
 
ಓ ಮನಸೆ ಒಮ್ಮೆ ಸಹಿಸೆ ಏನಾಗಿದೆ ನಿನಗೆ
ಹೇಳದಿರೊ ಮಾತು ಕರಗಿ ಮೌನಿಯಾಗಿ
ಭಾವುಕದಿ ಕಂಡ ಕವಿತೆ ಏಕಾಂಗಿಯಾಗಿದೆ
ಜಾರುತಲಿ ಆಲಂಗಿಸಿ ನವಿರಾಗಿ
ನನ್ನೊಲವೆ ನಿನ್ನೊಲುಮೆ ಮನದಾಳದಲಿ
ಬೆಂಬಿಡದೆ ಆವರಿಸೊ ನಿನ್ನ ನಗುವೆ
ನಿವೇದನೆ ಓ ಜೀವವೆ ಜೊತೆಯಾಗಿರಲು
ಕಣ್ಣಂಚಿನ ಮುನ್ಸೂಚನೆ ಜಿನುಗಿ ಬರಲು
ಹರಿವ ನದಿಯ ಹಾಗೆ ನೀ ಸಾಗಿದೆ
ಮಿಡಿವ ಹೃದಯ ಕೈಜಾರಿಹೋಯಿತೆ
ದೂರಾದರು ನೋವಾದರು ಎಂದೆಂದಿಗು ನಾ ಜೊತೆಗೆ
ಇದೇ ಇದೇ ನನ್ನೆದೆಯ ಪ್ರಾರ್ಥನೆ ಇಂತಿ ನಿನ್ನ ಪ್ರೀತಿಯ ಓ ಮನಸ್ಸೆ
ಚಂದಮಾಮನಲ್ಲಿ ಓಲೆಯ ನೀಡುತ ಮೌನಿಯಾಗಿ ಕಾದು
ಕಲ್ಲಾಗೆ ಹೋಗಲೆ ಹೇಳು ನೀ
ನನ್ನೊಲವೆ ನಿನ್ನೊಲುಮೆ ಮನದಾಳದಲಿ ಬೆಂಬಿಡದೆ ಆವರಿಸೊ ನಿನ್ನ ನಗುವೆ
 

O Manase song lyrics from Kannada Movie Coma starring Karthik Kumar, Shruthi Nandish, Ranjan Mishra, Lyrics penned by Kiran Kaverappa Sung by Ashic Arun, Music Composed by Ashic Arun, film is Directed by Ravi, Chethan and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ