Paravasha Lyrics

ಪರವಶ Lyrics

in Coma

in ಕೋಮಾ

LYRIC

Song Details Page after Lyrice

-
ಅನುಮಾನದ ಈ ನನ್ನಯ ಪಾಡಿಗೆ ಬಲು ಮೋಸದ ಆ ಸುಂದರಿ ಸಂಚಿದೆ
ಒತ್ತಾಯದ ಈ ಕಣ್ಣಿನ ಚಾಳಿಗೆ ಸೆರೆಯಾಗುವ ಸುಳಿವದು ಮೂಡಿದೆ
ಕಾರಣ ಹುಡುಕೊ ಮುನ್ನವೆ ಕಳೆದೋಗೊ ಸೂಚನೆ
ಹತ್ತಿರ ನಿಂತರು ಹೇಳದೆ ಒಳಗೊಳಗೆ ನಾಚಿಕೆ
ಮುದ್ದಾದ ನೋಟವು ಖುದ್ದಾಗಿ ಕಾಡಿದೆ
ಪೇಚಾಡೊ ಮುನ್ನವೆ ಹುಚ್ಚಾಟ ಮೀರಿದೆ
ಪರವಶ ನೆಪದಲಿ ಒಂತರ ನಶೆಯಲಿ ಖಾತರಿ ನಾನಾರೀತಿ
ಪರಿಚಿತ ಅಮಲಲಿ ತೀರದ ಖುಷಿಯಲಿ ಹೇಳಲೆ ಮತ್ತೆ ಪ್ರೀತಿ
ಪರವಶ ನೆಪದಲಿ ಒಂತರ ನಶೆಯಲಿ ಖಾತರಿ ನಾನಾರೀತಿ
ಪರಿಚಿತ ಅಮಲಲಿ ತೀರದ ಖುಷಿಯಲಿ ಹೇಳಲೆ ಮತ್ತೆ ಪ್ರೀತಿ
 
ನಾ ಬರೆದ ಕಾವ್ಯದಲಿ ಪುಟ್ಟದೊಂದು ಸಾಲು ಇದೆ
ಪ್ರೀತಿಯೆಂಬ ನುಡಿಗೆ ಸಾವಲ್ಲು ಬೇಡಿಕೆ
ನೀ ಬರುವ ಕಾವ್ಯದಲಿ ನನ್ನದೊಂದು ಕೊಂಕು ಇದೆ
ಸಾಯೊ ಮುನ್ನ ಹೇಳು ಪ್ರೀತಿನೆ ಪಾವನ
ಈ ಚೆಂದ ಮಾತಿನಲಿ ನನ್ನೆದೆಯ ಒಲವ ವಿನಯ ಮೀರಿ ಮನಸ್ಸೆಳೆದು
ಹೊಸದಾಗಿ ಮೂಡುತಿರೊ ಆಸೆನ ತಡೆದು ಹೆಸರು ಕೇಳಿ ನಾಚಿರಲು
ಮೂಕ ಸಂಜೆಯು ಗುದ್ದಾಟ ಮಾಡಿದೆ
ಸುಂದರಿಯ ನೋಡುತ ಮತ್ತೇನೊ ಹೇಳಿದೆ
 
||ಅನುಮಾನದ ಈ ನನ್ನಯ ಪಾಡಿಗೆ ಬಲು ಮೋಸದ ಆ ಸುಂದರಿ ಸಂಚಿದೆ

ಪರಿಚಿತ ಅಮಲಲಿ ತೀರದ ಖುಷಿಯಲಿ ಹೇಳಲೆ ಮತ್ತೆ ಪ್ರೀತಿ||

Paravasha song lyrics from Kannada Movie Coma starring Karthik Kumar, Shruthi Nandish, Ranjan Mishra, Lyrics penned by Chethan S P Sung by Benny Dayal, Anjali Bhat, Music Composed by Ashic Arun, film is Directed by Ravi, Chethan and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ