Uppa Thinda Myale Lyrics

ಉಪ್ಪ ತಿಂದಾ ಮ್ಯಾಲೆ Lyrics

in College Ranga

in ಕಾಲೇಜು ರಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು
ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು
ತಪ್ಪ ಮಾಡಿದ ಮ್ಯಾಲೆ, ಶಿವನೇ.. ಹೌದಪ್ಪ,
ತಪ್ಪ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೇ ಬೇಕು
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
 
|| ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು…||
 
ಉಂಡ ಮೆನೆಗೆ ಎಂದೂ ಎರಡ ಭಗೆಯಲೇ ಬಾರದು
ಗುಂಡ ಕಲ್ಲಿಗೆ ಎಣ್ಣೆ ಒತ್ತಿ ಎರೆಯಲೇ ಬಾರದು
ಇದು ನಿಮಗೂ ಗೊತ್ತು, ಅದು ನಮಗೂ ಗೊತ್ತು
ನಿಮಗೂ ಗೊತ್ತು, ನಮಗೂ ಗೊತ್ತು
ಗೊತ್ತಿದ್ದೂ ಮಡ್ತೀವಿ ತಪ್ಪು….
 
|| ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು…||
 
ತೋಳ ಕುರಿಯ ಕಾಯಿ ಅಂತ ಹೇಳಲೇ ಬಾರದು
ಗುಳ್ಳೆ ನರಿಯ ನಂಬಿ ನೆಂಟ ಬೆಳಸಲೇ ಬಾರದು
ಇದು ನಿಮಗೂ  ಗೊತ್ತು, ಹೌದು ನಮಗೆ ಗೊತ್ತು
ನಿಮಗೂ ಗೊತ್ತು, ನಮಗೂ ಗೊತ್ತು
ಗೊತ್ತಿದ್ದೂ ಮಡ್ತೀವಿ ತಪ್ಪು…ತಪ್ಪು….
 
|| ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು…||
 
ಹುಲಿಯ ಸಂಗವ ಮಾಡಿ ಉರುಗೇ ಕರೆಯಲೆ ಬಾರದು
ಇಲಿಯ ಉಗ್ರಾಣದೊಳಗೆ ಎಂದೂ ಸೇರಿಸ ಬಾರಾದು
ಇದು ನಿಮಗೂ ಗೊತ್ತು,ಅದು ನಮಗೂ ಗೊತ್ತು
ನಿಮಗೂ ಗೊತ್ತು,ನಮಗೂ ಗೊತ್ತು
ಗೊತ್ತಿದ್ದೂ ಮಡ್ತೀವಿ ತಪ್ಪೇ ತಪ್ಪು
 
|| ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು
ತಪ್ಪ ಮಾಡಿದ ಮ್ಯಾಲೆ... ಹ್ಹೂಂಹ್ಹೂಂಹ್ಹೂಂ
ರಂಗಸ್ವಾಮೀ.. (ಏನಪ್ಪಾ )
ತಪ್ಪ ಮಾಡಿದ ಮ್ಯಾಲೆ.ಶಿಕ್ಷೆ ಅನುಭವಿಸಲು ಬೇಕು
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
 
ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೆ ಬೇಕು
ನೀರ ಕುಡಿಯಲೆ ಬೇಕು ನೀರ ಕುಡಿಯಲೆ ಬೇಕು…||

ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು
ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು
ತಪ್ಪ ಮಾಡಿದ ಮ್ಯಾಲೆ, ಶಿವನೇ.. ಹೌದಪ್ಪ,
ತಪ್ಪ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೇ ಬೇಕು
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
 
|| ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು…||
 
ಉಂಡ ಮೆನೆಗೆ ಎಂದೂ ಎರಡ ಭಗೆಯಲೇ ಬಾರದು
ಗುಂಡ ಕಲ್ಲಿಗೆ ಎಣ್ಣೆ ಒತ್ತಿ ಎರೆಯಲೇ ಬಾರದು
ಇದು ನಿಮಗೂ ಗೊತ್ತು, ಅದು ನಮಗೂ ಗೊತ್ತು
ನಿಮಗೂ ಗೊತ್ತು, ನಮಗೂ ಗೊತ್ತು
ಗೊತ್ತಿದ್ದೂ ಮಡ್ತೀವಿ ತಪ್ಪು….
 
|| ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು…||
 
ತೋಳ ಕುರಿಯ ಕಾಯಿ ಅಂತ ಹೇಳಲೇ ಬಾರದು
ಗುಳ್ಳೆ ನರಿಯ ನಂಬಿ ನೆಂಟ ಬೆಳಸಲೇ ಬಾರದು
ಇದು ನಿಮಗೂ  ಗೊತ್ತು, ಹೌದು ನಮಗೆ ಗೊತ್ತು
ನಿಮಗೂ ಗೊತ್ತು, ನಮಗೂ ಗೊತ್ತು
ಗೊತ್ತಿದ್ದೂ ಮಡ್ತೀವಿ ತಪ್ಪು…ತಪ್ಪು….
 
|| ಉಪ್ಪ ತಿಂದಾ ಮ್ಯಾಲೆ ನೀರ… ಕುಡಿಯಲೇ ಬೇಕು…||
 
ಹುಲಿಯ ಸಂಗವ ಮಾಡಿ ಉರುಗೇ ಕರೆಯಲೆ ಬಾರದು
ಇಲಿಯ ಉಗ್ರಾಣದೊಳಗೆ ಎಂದೂ ಸೇರಿಸ ಬಾರಾದು
ಇದು ನಿಮಗೂ ಗೊತ್ತು,ಅದು ನಮಗೂ ಗೊತ್ತು
ನಿಮಗೂ ಗೊತ್ತು,ನಮಗೂ ಗೊತ್ತು
ಗೊತ್ತಿದ್ದೂ ಮಡ್ತೀವಿ ತಪ್ಪೇ ತಪ್ಪು
 
|| ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು
ತಪ್ಪ ಮಾಡಿದ ಮ್ಯಾಲೆ... ಹ್ಹೂಂಹ್ಹೂಂಹ್ಹೂಂ
ರಂಗಸ್ವಾಮೀ.. (ಏನಪ್ಪಾ )
ತಪ್ಪ ಮಾಡಿದ ಮ್ಯಾಲೆ.ಶಿಕ್ಷೆ ಅನುಭವಿಸಲು ಬೇಕು
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ಚೆಲುವಯ್ಯ ಚೆಲುವೊ ತಾನಿ ತಂದಾನ
ರಂಗಯ್ಯ ರಂಗಸ್ವಾಮಿ ತಾನಿ ತಂದಾನ
 
ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೆ ಬೇಕು
ನೀರ ಕುಡಿಯಲೆ ಬೇಕು ನೀರ ಕುಡಿಯಲೆ ಬೇಕು…||

Uppa Thinda Myale song lyrics from Kannada Movie College Ranga starring Kalyan Kumar, Jayasimha, Padmashree, Lyrics penned by Vijaya Narasimha Sung by P B Srinivas, Ravi, Music Composed by T G Lingappa, film is Directed by S R Puttanna Kanagal and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ