College Rangadalli Lyrics

ಕಾಲೇಜು ರಂಗದಲ್ಲಿ Lyrics

in College Ranga

in ಕಾಲೇಜು ರಂಗ

LYRIC

ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......
ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......
ಕಾಪಾಡು ಕೃಷ್ಣಾ ಕಾಪಾಡು
ಈ ಕಾಂಪೌಂಡಿಗಿಂದೇ ದಯಮಾಡು
ಕಾಂಪೌಂಡಿಗಿಂದೇ ದಯಮಾಡು
(ಹರೇ ಕೃಷ್ಣಾ ಹರೇ ಕೃಷ್ಣಾ)
 
ಒಬ್ಬ ಶಕುನಿಗೆ ಕೋಟಿ ಜನಗಳು
ನಾಶವಾದರು ಮಹಾಭಾರತದ ಕಥೆಯಲ್ಲಿ
(ಹರೇ ರಾಮಾ.. ಹರೇ ಕೃಷ್ಣಾ )
ನೂರು ಶಕುನಿಗಳು ತುಂಬಿ ಹೋದರೇ
ಗತಿಯೇನು… ಈ ಕಾಲೇಜು ರಂಗದಲ್ಲಿ
(ಹರೇ…… ಕೃಷ್ಣಾ……. )
 
|| ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......||
 
ಜ್ಞಾನ ಜ್ಯೋತಿಯ ಬೆಳಗುವ ಗುಡಿಯಲಿ
ಅಂಧಕಾರವ ತುಂಬುವರು...
(ಹರೇ ರಾಮಾ.. ಹರೇ ಕೃಷ್ಣಾ )
ವಿದ್ಯೆಯ ನಂದನ ವನವನು ದಹಿಸಿ
ಅವಿವೇಕದಾ.. ಅರಣ್ಯವ ಬೆಳೆಸುವರು
(ಹರೇ…… ಕೃಷ್ಣಾ…….. )
 
|| ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......||
 
ಜಾತಿ ಮತಗಳ ಬೇಧ ಭಾವದ
ಕಾಳ್ಗಿಚ್ಚನ್ನೆ ಹಚ್ಚುವರು
(ಹರೇ ರಾಮಾ.. ಹರೇ ಕೃಷ್ಣಾ
ಹರೇ ರಾಮಾ.. ಹರೇ ಕೃಷ್ಣಾ )
ಭ್ರಷ್ಟಾಚಾರವೇ ಬಾಯ್ತೆರೆದಿರಲು
ಬೃಹ್ಮನ ಮಡದಿಗೆ ಬೆಲೆ ಎಲ್ಲಿ...
ಈ ಕಾಲೇಜು ರಂಗದಲ್ಲಿ
(ಹರೇ…… ಕೃಷ್ಣಾ…….. )
 
|| ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......
ಕಾಪಾಡು ಕೃಷ್ಣಾ ಕಾಪಾಡು
ಈ ಕಾಂಪೌಂಡಿಗಿಂದೇ ದಯಮಾಡು
ಕಾಂಪೌಂಡಿಗಿಂದೇ ದಯಮಾಡು
(ಹರೇ ಕೃಷ್ಣಾ ಹರೇ ಕೃಷ್ಣಾ)…..||

ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......
ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......
ಕಾಪಾಡು ಕೃಷ್ಣಾ ಕಾಪಾಡು
ಈ ಕಾಂಪೌಂಡಿಗಿಂದೇ ದಯಮಾಡು
ಕಾಂಪೌಂಡಿಗಿಂದೇ ದಯಮಾಡು
(ಹರೇ ಕೃಷ್ಣಾ ಹರೇ ಕೃಷ್ಣಾ)
 
ಒಬ್ಬ ಶಕುನಿಗೆ ಕೋಟಿ ಜನಗಳು
ನಾಶವಾದರು ಮಹಾಭಾರತದ ಕಥೆಯಲ್ಲಿ
(ಹರೇ ರಾಮಾ.. ಹರೇ ಕೃಷ್ಣಾ )
ನೂರು ಶಕುನಿಗಳು ತುಂಬಿ ಹೋದರೇ
ಗತಿಯೇನು… ಈ ಕಾಲೇಜು ರಂಗದಲ್ಲಿ
(ಹರೇ…… ಕೃಷ್ಣಾ……. )
 
|| ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......||
 
ಜ್ಞಾನ ಜ್ಯೋತಿಯ ಬೆಳಗುವ ಗುಡಿಯಲಿ
ಅಂಧಕಾರವ ತುಂಬುವರು...
(ಹರೇ ರಾಮಾ.. ಹರೇ ಕೃಷ್ಣಾ )
ವಿದ್ಯೆಯ ನಂದನ ವನವನು ದಹಿಸಿ
ಅವಿವೇಕದಾ.. ಅರಣ್ಯವ ಬೆಳೆಸುವರು
(ಹರೇ…… ಕೃಷ್ಣಾ…….. )
 
|| ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......||
 
ಜಾತಿ ಮತಗಳ ಬೇಧ ಭಾವದ
ಕಾಳ್ಗಿಚ್ಚನ್ನೆ ಹಚ್ಚುವರು
(ಹರೇ ರಾಮಾ.. ಹರೇ ಕೃಷ್ಣಾ
ಹರೇ ರಾಮಾ.. ಹರೇ ಕೃಷ್ಣಾ )
ಭ್ರಷ್ಟಾಚಾರವೇ ಬಾಯ್ತೆರೆದಿರಲು
ಬೃಹ್ಮನ ಮಡದಿಗೆ ಬೆಲೆ ಎಲ್ಲಿ...
ಈ ಕಾಲೇಜು ರಂಗದಲ್ಲಿ
(ಹರೇ…… ಕೃಷ್ಣಾ…….. )
 
|| ಕಾಲೇಜು ರಂಗದಲ್ಲಿ
ಕಾಳಿಂಗ ಸರ್ಪ ಬಂದೈತೇ.......
ಕಾಪಾಡು ಕೃಷ್ಣಾ ಕಾಪಾಡು
ಈ ಕಾಂಪೌಂಡಿಗಿಂದೇ ದಯಮಾಡು
ಕಾಂಪೌಂಡಿಗಿಂದೇ ದಯಮಾಡು
(ಹರೇ ಕೃಷ್ಣಾ ಹರೇ ಕೃಷ್ಣಾ)…..||

College Rangadalli song lyrics from Kannada Movie College Ranga starring Kalyan Kumar, Jayasimha, Padmashree, Lyrics penned by Chi Udayashankar Sung by S P Balasubrahmanyam, Music Composed by T G Lingappa, film is Directed by S R Puttanna Kanagal and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ