ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರು ಶಿಷ್ಯರುಗಳ ಸಂಬಂಧದಲಿ
ಭಕ್ತಿ ಗೌರವ ತುಂಬಿತ್ತು
ಅದು ಅಂದಿನ ಕಾಲ ಋಷಿ ಮುನಿಗಳ ಕಾಲ
ಅದು ಅಂದಿನ ಕಾಲ ಋಷಿ ಮುನಿಗಳ ಕಾಲ
ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು
ಗುರು ಶಿಷ್ಯರಿಗೆ ಭೇದವೆ ಇಲ್ಲ...
ಭಕ್ತಿ ಗೌರವ ಪತ್ತೆ ಇಲ್ಲ
ಗುರು ಶಿಷ್ಯರಿಗೆ ಬೇಧವೇ ಇಲ್ಲ..
ಭಕ್ತಿ ಗೌರವ ಪತ್ತೆ ಇಲ್ಲಾ
ಶಕ್ತಿ ಪ್ರದರ್ಶಕ ಶಿಷ್ಯರೇ ಎಲ್ಲಾ
ಯುಯುಕ್ತಿ ಮಾತಿನ ಗುರುಗುಳೇ ಎಲ್ಲಾ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು…||
ವಿದ್ಯಾ ದಾನವೇ ದೇಶ ಸೇವೆಯೇ
ಅಂದಿನ ಗುರುಗಳ ಲಕ್ಷ್ಯ
ತಿಂಗಳ ಸಂಬಳ ಅಹ್ಹ ಜೊತೆಗೆ ಗಿಂಬಳ
ತಿಂಗಳ ಸಂಬಳ ಜೊತೆಗೆ ಗಿಂಬಳ
ಇಂದಿನ ಗುರುವಿಗೆ ಪಕ್ಷ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು…||
ಗುರುವೇ ದೈವ ಎಂಬ ನಂಬಿಕೆ
ಅಂದಿನ ಶಿಷ್ಯರ ಗುಟ್ಟು
ಗುರುವೇ ದೈವ ಎಂಬ ನಂಬಿಕೆ
ಅಂದಿನ ಶಿಷ್ಯರ ಗುಟ್ಟು
ಫೀಸು ಚೆಲ್ಲುವ ಶಿಷ್ಯರ ಕೈಲಿದೆ
ಇಂದಿನ ಗುರುಗಳ ಜುಟ್ಟು
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು…||
ನೀತಿ ನಿಯಮ ಶಿಸ್ತು ಸಂಯಮ
ಅಂದಿನ ಗುರುಗಳ ನೀತಿ
ಗುಂಡಿನ ಏಟು..ಚಾಕುವಿನೇಟು...
ಗುಂಡಿನ ಏಟು.. ಚಾಕುವಿನೇಟು...
ಇಂದಿನ ಶಿಷ್ಯರ ನೀತಿ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು….||
ಕೊಟ್ಟರೆ ಡೊನೇಷನ್ ಕೊಡುವೆವು ಪ್ರಮೋಷನ್
ಈ ವಿದ್ಯಾಸಂಸ್ಥೆಯ ಮಂತ್ರ.. ಅಹ್ಹಹ್ಹಹ್ಹಹ್ಹಾ
ಆಗಿದೆ ಇಂದು ಈ ಕಾಲೇಜು
ಡಿಗ್ರಿ ನೀಡುವ ಯಂತ್ರ
ಬರಿ ಡಿಗ್ರಿ ನೀಡುವ ಯಂತ್ರ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರು ಶಿಷ್ಯರುಗಳ ಸಂಬಂಧದಲಿ
ಭಕ್ತಿ ಗೌರವ ತುಂಬಿತ್ತು
ಅದು ಅಂದಿನ ಕಾಲ ಋಷಿ ಮುನಿಗಳ ಕಾಲ
ಅದು ಅಂದಿನ ಕಾಲ ಋಷಿಮುನಿಗಳ ಕಾಲ ….||
ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರು ಶಿಷ್ಯರುಗಳ ಸಂಬಂಧದಲಿ
ಭಕ್ತಿ ಗೌರವ ತುಂಬಿತ್ತು
ಅದು ಅಂದಿನ ಕಾಲ ಋಷಿ ಮುನಿಗಳ ಕಾಲ
ಅದು ಅಂದಿನ ಕಾಲ ಋಷಿ ಮುನಿಗಳ ಕಾಲ
ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು
ಗುರು ಶಿಷ್ಯರಿಗೆ ಭೇದವೆ ಇಲ್ಲ...
ಭಕ್ತಿ ಗೌರವ ಪತ್ತೆ ಇಲ್ಲ
ಗುರು ಶಿಷ್ಯರಿಗೆ ಬೇಧವೇ ಇಲ್ಲ..
ಭಕ್ತಿ ಗೌರವ ಪತ್ತೆ ಇಲ್ಲಾ
ಶಕ್ತಿ ಪ್ರದರ್ಶಕ ಶಿಷ್ಯರೇ ಎಲ್ಲಾ
ಯುಯುಕ್ತಿ ಮಾತಿನ ಗುರುಗುಳೇ ಎಲ್ಲಾ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು…||
ವಿದ್ಯಾ ದಾನವೇ ದೇಶ ಸೇವೆಯೇ
ಅಂದಿನ ಗುರುಗಳ ಲಕ್ಷ್ಯ
ತಿಂಗಳ ಸಂಬಳ ಅಹ್ಹ ಜೊತೆಗೆ ಗಿಂಬಳ
ತಿಂಗಳ ಸಂಬಳ ಜೊತೆಗೆ ಗಿಂಬಳ
ಇಂದಿನ ಗುರುವಿಗೆ ಪಕ್ಷ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು…||
ಗುರುವೇ ದೈವ ಎಂಬ ನಂಬಿಕೆ
ಅಂದಿನ ಶಿಷ್ಯರ ಗುಟ್ಟು
ಗುರುವೇ ದೈವ ಎಂಬ ನಂಬಿಕೆ
ಅಂದಿನ ಶಿಷ್ಯರ ಗುಟ್ಟು
ಫೀಸು ಚೆಲ್ಲುವ ಶಿಷ್ಯರ ಕೈಲಿದೆ
ಇಂದಿನ ಗುರುಗಳ ಜುಟ್ಟು
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು…||
ನೀತಿ ನಿಯಮ ಶಿಸ್ತು ಸಂಯಮ
ಅಂದಿನ ಗುರುಗಳ ನೀತಿ
ಗುಂಡಿನ ಏಟು..ಚಾಕುವಿನೇಟು...
ಗುಂಡಿನ ಏಟು.. ಚಾಕುವಿನೇಟು...
ಇಂದಿನ ಶಿಷ್ಯರ ನೀತಿ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರುಕುಲವೆಂಬುದು ಒಂದಿತ್ತು….||
ಕೊಟ್ಟರೆ ಡೊನೇಷನ್ ಕೊಡುವೆವು ಪ್ರಮೋಷನ್
ಈ ವಿದ್ಯಾಸಂಸ್ಥೆಯ ಮಂತ್ರ.. ಅಹ್ಹಹ್ಹಹ್ಹಹ್ಹಾ
ಆಗಿದೆ ಇಂದು ಈ ಕಾಲೇಜು
ಡಿಗ್ರಿ ನೀಡುವ ಯಂತ್ರ
ಬರಿ ಡಿಗ್ರಿ ನೀಡುವ ಯಂತ್ರ
ಇದು ಟ್ವೆಂಟಿಯತ್ ಸೆಂಚುರಿ
ದಿಸ್ ಈಸ್ ಟ್ವೆಂಟಿಯತ್ ಸೆಂಚುರಿ
|| ಭವ್ಯ ಭಾರತದ ಪರಂಪರೆಯಲ್ಲಿ
ಗುರುಕುಲವೆಂಬುದು ಒಂದಿತ್ತು
ಗುರು ಶಿಷ್ಯರುಗಳ ಸಂಬಂಧದಲಿ
ಭಕ್ತಿ ಗೌರವ ತುಂಬಿತ್ತು
ಅದು ಅಂದಿನ ಕಾಲ ಋಷಿ ಮುನಿಗಳ ಕಾಲ
ಅದು ಅಂದಿನ ಕಾಲ ಋಷಿಮುನಿಗಳ ಕಾಲ ….||