.

0

.

Naavu Last Benchu Boysu Lyrics

ನಾವು ಲಾಸ್ಟು ಬೆಂಚು ಬಾಯ್ಸು Lyrics

in College Kumar

in ಕಾಲೇಜ್ ಕುಮಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾವು ಲಾಸ್ಟು ಬೆಂಚು ಬಾಯ್ಸು
ನಮ್ಮ ಕ್ಲಾಸು ಪುಲ್ಲು ನಾಯ್ಸು
ನಡೆಯೊ ನಡೆಯೊ ಬೆಳಬೆಳಗ್ಗೆ ಕಾಲೇಜ್‌ ಹೊರಗಡೆ
ಇರಲಿ ಇರಲಿ ನಿನ್ನ ನಡಿಗೆ ಹುಡ್ಗೀರ್‌ ಇರೊಕಡೆ
ಎಕ್ಸಾಮ್‌ ಬಂಕು ಮಾಡ್ತೀವಿ ಫ್ರೀಡಮ್‌ ನಮಗಿದೆ
ನುಗ್ಗೊ ನುಗ್ಗೊ ಥಿಯೇಟರೊಳಗೆ ಮಾರ್ನಿಂಗ್‌ ಶೋ ಇದೆ
ಹೇ ಲುಕ್ಕಿಗೆ ಲುಕ್ಕು ಕೊಡ್ತಾ ಇದ್ರೆ ನೀ ಸುಮ್ನೆ ಹೊಡ್ದಾಕೊ ಲೆ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
 
ಕಾಲೇಜಿಗೆ ಹಾವಳಿ ನಾವಿಲ್ಲಿ ಎಂಟ್ರಿ ಕೊಟ್ರೆ ‌
ಕೇಳಂಗಿಲ್ಲ ನಮ್ನ ಲಾಸ್ಟ್‌ ಬೆಂಚ್‌ ಬಾಯ್ಸ್
ಅಡ್ಡಗಿಡ್ಡ ಸಿಕ್ಕಿದರೆ ಬೀಳತ್ತವೆ ಮಾಂಜಾ
ಹೇಳಿ ಕೇಳಿ ನಾವು ಲಾಸ್ಟ್‌ ಬೆಂಚ್‌ ಬಾಯ್ಸ್‌
ಆಪೊಸಿಟ್‌ ಯಾರು ಇಲ್ಲ  ಬಂದ್ರು ಇಲ್ಲಿ ಉಳ್ಸೋದಿಲ್ಲ
ಕೇಳಿ ತಿಳ್ಕೊ ನಾವು ಲಾಸ್ಟ್‌ ಬೆಂಚ್‌ ಬಾಯ್ಸ್
ಅಪ್ಪಿತಪ್ಪಿ ಮಾತು ಕೊಟ್ರೆ
ಲೈಫ್ ಲಾಂಗ್‌ ಸಾಥ್‌ ಕೊಡ್ತೀನಿ
ನೋಡಿ ಕಲಿ ನಾವು ಲಾಸ್ಟ್‌ ಬೆಂಚ್‌ ಬಾಯ್ಸ್
ಕಾಲೇಜ್‌ ಯುಗ ಇಲ್ಲಿ ಗೆಲ್ಲೋನೆ ರಾಜ ಮಗಾ
ಎಂಬ್ರೆಡ್ ಮಗಾ ಇಲ್ಲಿ ಸುಮ್ನಿದ್ರೆ ಇಲ್ಲ ಮಜಾ
ಸೀಸನ್‌ ರೀಸನ್‌ ಬೇಕಾಗಿಲ್ಲ
ನೀ ಸುಮ್ನೆ ಹೊಡೆದಾಡೊ ಲೇ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
 
||ನಡೆಯೊ ನಡೆಯೊ ಬೆಳಬೆಳಗ್ಗೆ ಕಾಲೇಜ್‌ ಹೊರಗಡೆ
ಇರಲಿ ಇರಲಿ ನಿನ್ನ ನಡಿಗೆ ಹುಡ್ಗೀರ್‌ ಇರೊಕಡೆ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ||
 
||ನಾವು ಲಾಸ್ಟು ಬೆಂಚು ಬಾಯ್ಸು
ನಮ್ಮ ಕ್ಲಾಸು ಪುಲ್ಲು ನಾಯ್ಸು||

-
ನಾವು ಲಾಸ್ಟು ಬೆಂಚು ಬಾಯ್ಸು
ನಮ್ಮ ಕ್ಲಾಸು ಪುಲ್ಲು ನಾಯ್ಸು
ನಡೆಯೊ ನಡೆಯೊ ಬೆಳಬೆಳಗ್ಗೆ ಕಾಲೇಜ್‌ ಹೊರಗಡೆ
ಇರಲಿ ಇರಲಿ ನಿನ್ನ ನಡಿಗೆ ಹುಡ್ಗೀರ್‌ ಇರೊಕಡೆ
ಎಕ್ಸಾಮ್‌ ಬಂಕು ಮಾಡ್ತೀವಿ ಫ್ರೀಡಮ್‌ ನಮಗಿದೆ
ನುಗ್ಗೊ ನುಗ್ಗೊ ಥಿಯೇಟರೊಳಗೆ ಮಾರ್ನಿಂಗ್‌ ಶೋ ಇದೆ
ಹೇ ಲುಕ್ಕಿಗೆ ಲುಕ್ಕು ಕೊಡ್ತಾ ಇದ್ರೆ ನೀ ಸುಮ್ನೆ ಹೊಡ್ದಾಕೊ ಲೆ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
 
ಕಾಲೇಜಿಗೆ ಹಾವಳಿ ನಾವಿಲ್ಲಿ ಎಂಟ್ರಿ ಕೊಟ್ರೆ ‌
ಕೇಳಂಗಿಲ್ಲ ನಮ್ನ ಲಾಸ್ಟ್‌ ಬೆಂಚ್‌ ಬಾಯ್ಸ್
ಅಡ್ಡಗಿಡ್ಡ ಸಿಕ್ಕಿದರೆ ಬೀಳತ್ತವೆ ಮಾಂಜಾ
ಹೇಳಿ ಕೇಳಿ ನಾವು ಲಾಸ್ಟ್‌ ಬೆಂಚ್‌ ಬಾಯ್ಸ್‌
ಆಪೊಸಿಟ್‌ ಯಾರು ಇಲ್ಲ  ಬಂದ್ರು ಇಲ್ಲಿ ಉಳ್ಸೋದಿಲ್ಲ
ಕೇಳಿ ತಿಳ್ಕೊ ನಾವು ಲಾಸ್ಟ್‌ ಬೆಂಚ್‌ ಬಾಯ್ಸ್
ಅಪ್ಪಿತಪ್ಪಿ ಮಾತು ಕೊಟ್ರೆ
ಲೈಫ್ ಲಾಂಗ್‌ ಸಾಥ್‌ ಕೊಡ್ತೀನಿ
ನೋಡಿ ಕಲಿ ನಾವು ಲಾಸ್ಟ್‌ ಬೆಂಚ್‌ ಬಾಯ್ಸ್
ಕಾಲೇಜ್‌ ಯುಗ ಇಲ್ಲಿ ಗೆಲ್ಲೋನೆ ರಾಜ ಮಗಾ
ಎಂಬ್ರೆಡ್ ಮಗಾ ಇಲ್ಲಿ ಸುಮ್ನಿದ್ರೆ ಇಲ್ಲ ಮಜಾ
ಸೀಸನ್‌ ರೀಸನ್‌ ಬೇಕಾಗಿಲ್ಲ
ನೀ ಸುಮ್ನೆ ಹೊಡೆದಾಡೊ ಲೇ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
 
||ನಡೆಯೊ ನಡೆಯೊ ಬೆಳಬೆಳಗ್ಗೆ ಕಾಲೇಜ್‌ ಹೊರಗಡೆ
ಇರಲಿ ಇರಲಿ ನಿನ್ನ ನಡಿಗೆ ಹುಡ್ಗೀರ್‌ ಇರೊಕಡೆ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ
ಸ್ಟೂಡೆಂಟ್‌ ಲಾ ಇದು ಗೋಲ್ಡನ್‌ ಲಾ||
 
||ನಾವು ಲಾಸ್ಟು ಬೆಂಚು ಬಾಯ್ಸು
ನಮ್ಮ ಕ್ಲಾಸು ಪುಲ್ಲು ನಾಯ್ಸು||

Naavu Last Benchu Boysu song lyrics from Kannada Movie College Kumar starring Vikky, Samyuktha Hegde,, Lyrics penned bySung by , Music Composed by Arjun Janya, film is Directed by Hari Santhosh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ