Marali Marali Yathnava Lyrics

in College Kumar

LYRIC

ಮರಳಿ ಮರಳಿ ಯತ್ನವ ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ ಆಫರ್
ವಾಚ್ ಉಲ್ಬ ಓಡ್ತಿದೆ ಇನ್ನು ಸ್ವಲ್ಪ ಟೈಮ್ ಇದೆ
ಎಲ್ಲರೆದುರು ಆಗಬೇಡ ನೀ ಜೋಕ‌ರ್
 
ಚಿಲ್ಡು ಬಿಯರು ಕುಡಿತಿದ್ದೆ ಟೀಗೂ ಈಗ ಯೋಚನೆ
ಬೈಕು ವೀಲಿಂಗ್ ಮಾಡುತಿದ್ದೆ ಈಗ ಲೂನ ಬಂದಿದೆ
ಬ್ಯಾಡ್ ಟೈಮ್ ಅಂದ್ರೆ ಇದೇನ ತಂದೆ
ಕಾಲೇಜ್ ಕುಮಾರ್ ಲೈಫು ಢಮಾರ
ಕಾಲೇಜ್ ಕುಮಾರ್ ಲೈಫು ಢಮಾರ
ಮರಳಿ ಮರಳಿ ಯತ್ನವ ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ ಆಫರ್
 
ಒಂದ್ಕಡೆ ಮನೆ ಪ್ರಾಬ್ಲಮ್ ಒಂದ್ಕಡೆ ಲವ್ ಬ್ರೇಕ್ ಅಪ್
ಲೈಫಲಿ ಯಾಕಿಂಗಾಯ್ತೊ ನಾನು ತಲೆ ಚಚ್ಕೊಂಡೆ
ಗಾಡಿಲಿ ಪೆಟ್ರೋಲ್ ಇಲ್ಲ ಪರ್ಸಲೀ ಪೈಸ ಇಲ್ಲ
ಶಂಭೊ ಅಂತ ನಾನು ರೋಡಲ್ ಬಂದು ಕೂತ್ಕೊಂಡೆ
ಕ್ಲಾಸ್ ಬಂಕು ಮಾಡ್ತ ಮಾಡ್ತಾನೆ ಎಲ್ಲ ಮರಿತೀನ
ಡೇ ಆಂಡ್ ನೈಟು ಒಂದೇ ಟೆನ್ಷನ್ ಪಾಸು ಆಗ್ತಿನ
ಒಳ್ಳೆ ಟೈಮು ಕೂಡ ಕೆಟ್ಟ ಟೈಮಲಿ ಬಂದಿದೆ
ಲೈಫಲಿ ಯೂಟರ್ನ್‌ ತಗೊಂಡು ಬಂದೆ
ಕಾಲೇಜ್ ಕುಮಾರ್ ಲೈಫು ಢಮಾರ
ಕಾಲೇಜ್ ಕುಮಾರ್ ಲೈಫು ಢಮಾರ
 
ಒಂದ್ಕಡೆ ಅನ್ನ ಸಾಂಬಾರ್ ಒಂದ್ಕಡೆ ಪೀಜಾ ಬರ್ಗರ್
ಲೈಫಲಿ ಏನೆನ್ ಮಿಸ್ಸು ಎಲ್ಲ ಮತ್ತೆ ಪಡ್ಕೊಂಡೆ
ಒಂದ್ಕಡೆ ಸ್ಯಾರಿ ಬಾರ್ಡರ್ ಒಂದ್ಕಡೆ ಚೂಡಿ ಸಲ್ವಾರ್
ಎಲ್ಲ ಹೊಸ ಮ್ಯಾಟ್ರು ನಾನು ಸುಮ್ಮೆ ನೋಡ್ಕೊಂಡೆ
ಒಂದು ಮಾತು ಕೊಟ್ಟ ತಪ್ಪಿಗೆ ಬೀದಿಗ್ ಬಂದೆ ನಾ
ನೆನ್ನೆ ಮೊನ್ನೆ ಎಲ್ಲ ಸೂಪರು ಇಂದು ಚಿತ್ರಾನ್ನ
ಐ ಲವ್ ಯೂ ಗಾಡು ಮತ್ತೆ ಚಾನ್ಸು ನೀಡಿದೆ
ಎಂಜಾಯ್ ಮಾಡೋಕ್ ವಯಸ್ಸೇನ್ ತಂದೆ
ಕಾಲೇಜ್ ಕುಮಾರ್ ಲೈಫು ಢಮಾರ
ಕಾಲೇಜ್ ಕುಮಾರ್ ಲೈಫು ಢಮಾರ
 
||ಮರಳಿ ಮರಳಿ ಯತ್ನವ ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ ಆಫರ್||

Marali Marali Yathnava song lyrics from Kannada Movie College Kumar starring Vikky, Samyuktha Hegde,, Lyrics penned bySung by , Music Composed by Arjun Janya, film is Directed by Hari Santhosh and film is released on 2017