ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ...
ಸಜ್ಜನರಿಗೆ ಈಶ್ವರನೇ ಸೇವಕ ...
ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಕೊ ಮಾರೋ ಗೋಲಿ
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಬುದ್ದಿ ಇದ್ದರೆ ಶಕ್ತಿ ಇರದು
ಶಕ್ತಿ ಇದ್ದರೆ ಬುದ್ದಿ ಬರದು
ಶಕ್ತಿ ಇಳಿಸು ತೋಳಿಗೆ
ಬುದ್ದಿ ಬಳಸು ಬಾಳಿಗೆ…
ಅಡಿಸಲು ಜನಗಳ ಅಜ್ಞಾನ
ಮೆದುಳಿಗೆ ಬೇಕು ವಿಜ್ಞಾನ
ಶಾಲೆಯೇ ಒಂದು ಆಲಯ
ತಿಳಿದರೆ ನೀನು ಸಾಕಯ್ಯಾ
ವಿದ್ಯೆಯೊಂದು ಮಹಾಸಾಗರ…
ಅದಕೆ ಕೊನೆಯೇ ಇಲ್ಲ
ಓದಿನಿಂದ ಬರುವುದು ವಿನಯ
ವಿನಯದಿಂದ ಬದುಕಿಗೆ ಗೌರವ
ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಕೊ ಮಾರೋ ಗೋಲಿ
||ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಹಾ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ….||
ಕರಗೊ ಕರುಳಿನ ಮನವಿರಲಿ
ಮರುಗೊ ಹೃದಯದ ನುಡಿ ಇರಲಿ
ನೋವುಂಡವರಿಗೆ ಹೂವು ನೀ
ನೋವಿಡುವವರಿಗೆ ಖಡ್ಗ ನೀ
ಜನರೇ ನಿನ್ನಯ ಪರಿವಾರ
ಪಾಪ ಕಳೆವುದೆ ವ್ಯವಹಾರ
ಸಿಡಿದೇಳಲಿ ನಿನ್ನ ಪಾತ್ರವು
ಹಿಂದಿದೆ ದೇವರ ಸೂತ್ರವು
||ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ...
ಮಾನವನೇ ಮಾರಕ…
ಸಜ್ಜನರಿಗೆ ಈಶ್ವರನೇ ಸೇವಕ ...
ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಕೊ ಮಾರೋ ಗೋಲಿ||
||ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಓಯ್..ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ….||
ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ...
ಸಜ್ಜನರಿಗೆ ಈಶ್ವರನೇ ಸೇವಕ ...
ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಕೊ ಮಾರೋ ಗೋಲಿ
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಬುದ್ದಿ ಇದ್ದರೆ ಶಕ್ತಿ ಇರದು
ಶಕ್ತಿ ಇದ್ದರೆ ಬುದ್ದಿ ಬರದು
ಶಕ್ತಿ ಇಳಿಸು ತೋಳಿಗೆ
ಬುದ್ದಿ ಬಳಸು ಬಾಳಿಗೆ…
ಅಡಿಸಲು ಜನಗಳ ಅಜ್ಞಾನ
ಮೆದುಳಿಗೆ ಬೇಕು ವಿಜ್ಞಾನ
ಶಾಲೆಯೇ ಒಂದು ಆಲಯ
ತಿಳಿದರೆ ನೀನು ಸಾಕಯ್ಯಾ
ವಿದ್ಯೆಯೊಂದು ಮಹಾಸಾಗರ…
ಅದಕೆ ಕೊನೆಯೇ ಇಲ್ಲ
ಓದಿನಿಂದ ಬರುವುದು ವಿನಯ
ವಿನಯದಿಂದ ಬದುಕಿಗೆ ಗೌರವ
ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಕೊ ಮಾರೋ ಗೋಲಿ
||ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಹಾ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ….||
ಕರಗೊ ಕರುಳಿನ ಮನವಿರಲಿ
ಮರುಗೊ ಹೃದಯದ ನುಡಿ ಇರಲಿ
ನೋವುಂಡವರಿಗೆ ಹೂವು ನೀ
ನೋವಿಡುವವರಿಗೆ ಖಡ್ಗ ನೀ
ಜನರೇ ನಿನ್ನಯ ಪರಿವಾರ
ಪಾಪ ಕಳೆವುದೆ ವ್ಯವಹಾರ
ಸಿಡಿದೇಳಲಿ ನಿನ್ನ ಪಾತ್ರವು
ಹಿಂದಿದೆ ದೇವರ ಸೂತ್ರವು
||ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ...
ಮಾನವನೇ ಮಾರಕ…
ಸಜ್ಜನರಿಗೆ ಈಶ್ವರನೇ ಸೇವಕ ...
ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಕೊ ಮಾರೋ ಗೋಲಿ||
||ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ
ಓಯ್..ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್ ಹೀರೋ….||
Kelasavonde Ninna Kelasa song lyrics from Kannada Movie College Hero starring Vinod Raj, Madhushree, Ashok, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Chandrahas and film is released on 1990