Hero College Hero Lyrics

ಹೀರೋ ಕಾಲೇಜ್ ಹೀರೋ ... Lyrics

in College Hero

in ಕಾಲೇಜ್ ಹೀರೋ

LYRIC

Song Details Page after Lyrice

ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ... 
ಮಾನವನೇ ಮಾರಕ
ಸಜ್ಜನರಿಗೆ ಈಶ್ವರನೇ ಸೇವಕ ...
ಈಶ್ವರನೇ ಸೇವಕ…

ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಗೆ ಮಾರೋ ಗೋಲಿ
 
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
 
ಬುದ್ದಿ ಇದ್ದರೆ ಶಕ್ತಿ ಇರದು
ಶಕ್ತಿ ಇದ್ದರೆ ಬುದ್ದಿ ಇರದು
ಶಕ್ತಿ ಎಳೆಸು ತೋಳಿಗೆ
ಬುದ್ದಿ ಬಳಸು ಬಾಳಿಗೆ…
ಅಳಿಸಲು ಜನಗಳ ಅಜ್ಞಾನ
ಮೆದುಲಿಗೆ ಬೇಕು ವಿಜ್ಞಾನ
ಶಾಲೆಯೇ ಒಂದು ಆಲಯ
ತಿಳಿದರೆ ನೀನು ಸಾಕಯ್ಯಾ
ವಿದ್ಯೆಯೊಂದು ಮಹಾಸಾಗರ
ಅದಕೆ ಕೊನೆಯೇ ಇಲ್ಲಾ
ಓದಿನಿಂದ ಬರುವುದು ವಿನಯ
ವಿನಯದಿಂದ ಬದುಕಿಗೆ ಗೌರವ

|| ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಗೆ ಮಾರೋ ಗೋಲಿ

ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
ಹ್ಹಾ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ….||
 
ಕರಗೋ ಕರುಳಿನ ಮನವಿರಲಿ
ಮರುಗೋ ಹೃದಯದ ನುಡಿ ಇರಲಿ 
ನೋವುಂಡವರಿಗೆ ಹೂವು ನೀ
ನೋವುವಿಡುವವರಿಗೆ ಖಡ್ಗ ನೀ 
ಜನರೇ ನಿನ್ನಯ ಪರಿವಾರ
ಪಾಪಾ ಕಳೆವುದೇ ವ್ಯವಹಾರ 
ಸಿಡಿದೇಳಲಿ ನಿನ್ನ ಪಾತ್ರವು
ಹಿಂದಿದೆ ದೇವರ ಸೂತ್ರವು 
ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ... 
ಮಾನವನೇ ಮಾರಕ…
ಸಜ್ಜನರಿಗೆ ಈಶ್ವರನೇ ಸೇವಕ ...

|| ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಗೆ ಮಾರೋ ಗೋಲಿ

ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
ಓಯ್..ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ….||

ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ... 
ಮಾನವನೇ ಮಾರಕ
ಸಜ್ಜನರಿಗೆ ಈಶ್ವರನೇ ಸೇವಕ ...
ಈಶ್ವರನೇ ಸೇವಕ…

ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಗೆ ಮಾರೋ ಗೋಲಿ
 
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
 
ಬುದ್ದಿ ಇದ್ದರೆ ಶಕ್ತಿ ಇರದು
ಶಕ್ತಿ ಇದ್ದರೆ ಬುದ್ದಿ ಇರದು
ಶಕ್ತಿ ಎಳೆಸು ತೋಳಿಗೆ
ಬುದ್ದಿ ಬಳಸು ಬಾಳಿಗೆ…
ಅಳಿಸಲು ಜನಗಳ ಅಜ್ಞಾನ
ಮೆದುಲಿಗೆ ಬೇಕು ವಿಜ್ಞಾನ
ಶಾಲೆಯೇ ಒಂದು ಆಲಯ
ತಿಳಿದರೆ ನೀನು ಸಾಕಯ್ಯಾ
ವಿದ್ಯೆಯೊಂದು ಮಹಾಸಾಗರ
ಅದಕೆ ಕೊನೆಯೇ ಇಲ್ಲಾ
ಓದಿನಿಂದ ಬರುವುದು ವಿನಯ
ವಿನಯದಿಂದ ಬದುಕಿಗೆ ಗೌರವ

|| ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಗೆ ಮಾರೋ ಗೋಲಿ

ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
ಹ್ಹಾ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ….||
 
ಕರಗೋ ಕರುಳಿನ ಮನವಿರಲಿ
ಮರುಗೋ ಹೃದಯದ ನುಡಿ ಇರಲಿ 
ನೋವುಂಡವರಿಗೆ ಹೂವು ನೀ
ನೋವುವಿಡುವವರಿಗೆ ಖಡ್ಗ ನೀ 
ಜನರೇ ನಿನ್ನಯ ಪರಿವಾರ
ಪಾಪಾ ಕಳೆವುದೇ ವ್ಯವಹಾರ 
ಸಿಡಿದೇಳಲಿ ನಿನ್ನ ಪಾತ್ರವು
ಹಿಂದಿದೆ ದೇವರ ಸೂತ್ರವು 
ಕೆಲಸವೊಂದೇ ನಿನ್ನ ಕೆಲಸ
ಅದರ ಫಲವು ನಿನ್ನದಲ್ಲ
ದಾನವರಿಗೆ ಮಾನವನೇ ಮಾರಕ ... 
ಮಾನವನೇ ಮಾರಕ…
ಸಜ್ಜನರಿಗೆ ಈಶ್ವರನೇ ಸೇವಕ ...

|| ಗೆಳೆಯ ಗೆಳೆಯ
ಭಯಪಟ್ರೆ ನೀನು ಖಾಲಿ
ದುನಿಯಾ ದುನಿಯಾ
ದುನಿಯಾಗೆ ಮಾರೋ ಗೋಲಿ

ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ
ಓಯ್..ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಓದಿದರೆ ಕಾಲೇಜ್‌ ಹೀರೋ….||

Hero College Hero song lyrics from Kannada Movie College Hero starring Vinod Raj, Madhushree, Ashok, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Chandrahas and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ