Kamalakamalahasane Lyrics

ಕಮಲಾ ಕಮಲಹಾಸನೇ Lyrics

in College Hero

in ಕಾಲೇಜ್ ಹೀರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಮಲಾ..ಕಮಲಾ..ಕಮಲಹಾಸನೇ
ರಜನಿ ...ರಜನಿ..ರಜನಿಕಾಂತನೇ
ಗೋಪಿನಾಥ ಕಾಶಿನಾಥ…
ಹ್ಯಾಪಿ ಬರ್ತಡೇ…
ನಿನಗೆ ಹ್ಯಾಪಿ ಬರ್ತಡೇ…
 
ಲಾಲಾಲಾಲಾ…ಲಾಲಾಲಾ..
ಲಾಲಾಲಾ…ಜೂಜೂಜೂ…
ಲಾಲಾಲಾಲಾಲಾ..ಲಾಲಾಲಾ..
ವಿಠಲ ವಿಠಲ ಪುಂಢರಾಪುರ
ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ
ಬಿಟ್ಟರೋ..ಬಿಟ್ಟರೋ..
ವಿಠಲ ವಿಠಲ ಪುಂಢರಾಪುರ
ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ
ಬಿಟ್ಟರೋ..ಬಿಟ್ಟರೋ..
 
ವೈಜಯಂತಿ ಮಾಲಾ ನಿಮ್ಮಿ ಪದ್ಮನಿ
ಈಗ ಭೂತ ಕಾಲ ಅವರ ಕಂತೆ ನೀ 
ಇಲ್ಲಿ ಯಾರು ಹೇಮಾಮಾಲಿನಿ
ನೋಡಿ ನೋಡಿ ಮೂರು ಹೊತ್ತು
ಇಲ್ಲೇ ಮ್ಯಾಟಿನಿ…ಹ್ಹಾ 
ಸಿನಿಮಾ ನೋಡಿ ನೋಡಿ
ಊರು ಕೆಟ್ಟಿತು
ಟಿ.ವಿ. ನೋಡಿ ನೋಡಿ
ಅಡಿಗೆ ಕೆಟ್ಟಿತು… 
ಈಗ ಎಲ್ಲಿ ಲಂಗ ದಾವಣಿ
ಸುತ್ತಮುತ್ತ ಟೀನಾ ಮೀನಾ
ಎಲ್ಲರೂ ಮಿನಿ… 
ಓದಲೆಂದು ಕಾರು ಬೈಕನಲ್ಲಿ
ಬಂದ ಹೈದರಿಲ್ಲಿ ಜಾಕಿಚಾನು
ಚಾಕು ಚೈನು ಐಲುಪೈಲು
ಲೈನು ಲೈನು ಅರೆರೇ ಶಿವನೇ
ಹೆಲ್ಪ್..ಹೆಲ್ಪ್… ಹೆಲ್ಪ್..ಹೆಲ್ಪ್…
ಹೆಲ್ಪ್..ಹೆಲ್ಪ್…ಹೆಲ್ಪ್..ಹೆಲ್ಪ್…
 
|| ವಿಠಲ ವಿಠಲ ಪುಂಢರಾಪುರ
ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ
ಬಿಟ್ಟರೋ..ಬಿಟ್ಟರೋ…..||
 
ಮೂತಿ ನೋಡಿ ಮೂತಿ
ನೀರು ಸಿಕ್ಕದು
ಕೇಕೆ ಮಾತು ಕೇಳಿ ಪಿತ್ತ ನಿಲ್ಲದು 
ಇವರ ಬಾಯಿ ಭೂತಬಂಗಲೆ
ಇವರ ಮಾತು ಹಳಸಿ ಹಳಸಿ
ಹೋದ ತಂಗಳೇ… 
ದುಡ್ಡಿನೋರ ಆಟ ದೊಂಬರಾಟವೋ
ಪಾಠಕ್ಕಿಲ್ಲಿ ಟಾಟಾ ಭಂಡರಾಟವೋ 
ಓತಿಕ್ಯಾತರಂತೆ ಬಂದರು ಓದಲಿಕ್ಕೆ
ಕ್ಯಾತೆ ಮಾಡಿ ಚಿಂತೆ ಕೊಟ್ಟರು 
ಶಾಲೆ ನಮಗೆ ಶಿವಾಲಯ
ಇವರಿಗದುವೇ ಮೃಗಾಲಯ 
ಓದು ದಂಡ ಫೀಸು ದಂಡ
ಅನ್ನ ದಂಡ ಪಿಂಡ ದಂಡ
ಅರೆರೇ ಶಿವನೇ….
ಹೆಲ್ಪ್..ಹೆಲ್ಪ್… ಹೆಲ್ಪ್..ಹೆಲ್ಪ್…
ಹೆಲ್ಪ್..ಹೆಲ್ಪ್…ಹೆಲ್ಪ್..ಹೆಲ್ಪ್…
 
|| ಕಮಲಾ..ಕಮಲಾ..ಕಮಲಹಾಸನೇ
ರಜನಿ ...ರಜನಿ..ರಜನಿಕಾಂತನೇ
ಗೋಪಿನಾಥ ಕಾಶಿನಾಥ…
ಬರ್ತಡೇ…ಬರ್ತಡೇ…
 
ಕಮಲಾ..ಕಮಲಾ..ಕಮಲಹಾಸನೇ
ರಜನಿ ...ರಜನಿ..ರಜನಿಕಾಂತನೇ
ಗೋಪಿನಾಥ ಕಾಶಿನಾಥ…
ಬರ್ತಡೇ…ಬರ್ತಡೇ…..||

ಕಮಲಾ..ಕಮಲಾ..ಕಮಲಹಾಸನೇ
ರಜನಿ ...ರಜನಿ..ರಜನಿಕಾಂತನೇ
ಗೋಪಿನಾಥ ಕಾಶಿನಾಥ…
ಹ್ಯಾಪಿ ಬರ್ತಡೇ…
ನಿನಗೆ ಹ್ಯಾಪಿ ಬರ್ತಡೇ…
 
ಲಾಲಾಲಾಲಾ…ಲಾಲಾಲಾ..
ಲಾಲಾಲಾ…ಜೂಜೂಜೂ…
ಲಾಲಾಲಾಲಾಲಾ..ಲಾಲಾಲಾ..
ವಿಠಲ ವಿಠಲ ಪುಂಢರಾಪುರ
ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ
ಬಿಟ್ಟರೋ..ಬಿಟ್ಟರೋ..
ವಿಠಲ ವಿಠಲ ಪುಂಢರಾಪುರ
ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ
ಬಿಟ್ಟರೋ..ಬಿಟ್ಟರೋ..
 
ವೈಜಯಂತಿ ಮಾಲಾ ನಿಮ್ಮಿ ಪದ್ಮನಿ
ಈಗ ಭೂತ ಕಾಲ ಅವರ ಕಂತೆ ನೀ 
ಇಲ್ಲಿ ಯಾರು ಹೇಮಾಮಾಲಿನಿ
ನೋಡಿ ನೋಡಿ ಮೂರು ಹೊತ್ತು
ಇಲ್ಲೇ ಮ್ಯಾಟಿನಿ…ಹ್ಹಾ 
ಸಿನಿಮಾ ನೋಡಿ ನೋಡಿ
ಊರು ಕೆಟ್ಟಿತು
ಟಿ.ವಿ. ನೋಡಿ ನೋಡಿ
ಅಡಿಗೆ ಕೆಟ್ಟಿತು… 
ಈಗ ಎಲ್ಲಿ ಲಂಗ ದಾವಣಿ
ಸುತ್ತಮುತ್ತ ಟೀನಾ ಮೀನಾ
ಎಲ್ಲರೂ ಮಿನಿ… 
ಓದಲೆಂದು ಕಾರು ಬೈಕನಲ್ಲಿ
ಬಂದ ಹೈದರಿಲ್ಲಿ ಜಾಕಿಚಾನು
ಚಾಕು ಚೈನು ಐಲುಪೈಲು
ಲೈನು ಲೈನು ಅರೆರೇ ಶಿವನೇ
ಹೆಲ್ಪ್..ಹೆಲ್ಪ್… ಹೆಲ್ಪ್..ಹೆಲ್ಪ್…
ಹೆಲ್ಪ್..ಹೆಲ್ಪ್…ಹೆಲ್ಪ್..ಹೆಲ್ಪ್…
 
|| ವಿಠಲ ವಿಠಲ ಪುಂಢರಾಪುರ
ಕುಟಿಲಾ ಜಟಿಲಾ ಜನರ ತಂತರ
ಮದಿರೆ ಕುಡಿಸಿ ಕುದುರೆ ಹಿಡಿಸಿ
ಬಿಟ್ಟರೋ..ಬಿಟ್ಟರೋ…..||
 
ಮೂತಿ ನೋಡಿ ಮೂತಿ
ನೀರು ಸಿಕ್ಕದು
ಕೇಕೆ ಮಾತು ಕೇಳಿ ಪಿತ್ತ ನಿಲ್ಲದು 
ಇವರ ಬಾಯಿ ಭೂತಬಂಗಲೆ
ಇವರ ಮಾತು ಹಳಸಿ ಹಳಸಿ
ಹೋದ ತಂಗಳೇ… 
ದುಡ್ಡಿನೋರ ಆಟ ದೊಂಬರಾಟವೋ
ಪಾಠಕ್ಕಿಲ್ಲಿ ಟಾಟಾ ಭಂಡರಾಟವೋ 
ಓತಿಕ್ಯಾತರಂತೆ ಬಂದರು ಓದಲಿಕ್ಕೆ
ಕ್ಯಾತೆ ಮಾಡಿ ಚಿಂತೆ ಕೊಟ್ಟರು 
ಶಾಲೆ ನಮಗೆ ಶಿವಾಲಯ
ಇವರಿಗದುವೇ ಮೃಗಾಲಯ 
ಓದು ದಂಡ ಫೀಸು ದಂಡ
ಅನ್ನ ದಂಡ ಪಿಂಡ ದಂಡ
ಅರೆರೇ ಶಿವನೇ….
ಹೆಲ್ಪ್..ಹೆಲ್ಪ್… ಹೆಲ್ಪ್..ಹೆಲ್ಪ್…
ಹೆಲ್ಪ್..ಹೆಲ್ಪ್…ಹೆಲ್ಪ್..ಹೆಲ್ಪ್…
 
|| ಕಮಲಾ..ಕಮಲಾ..ಕಮಲಹಾಸನೇ
ರಜನಿ ...ರಜನಿ..ರಜನಿಕಾಂತನೇ
ಗೋಪಿನಾಥ ಕಾಶಿನಾಥ…
ಬರ್ತಡೇ…ಬರ್ತಡೇ…
 
ಕಮಲಾ..ಕಮಲಾ..ಕಮಲಹಾಸನೇ
ರಜನಿ ...ರಜನಿ..ರಜನಿಕಾಂತನೇ
ಗೋಪಿನಾಥ ಕಾಶಿನಾಥ…
ಬರ್ತಡೇ…ಬರ್ತಡೇ…..||

Kamalakamalahasane song lyrics from Kannada Movie College Hero starring Vinod Raj, Madhushree, Ashok, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Chandrahas and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ