ಯಾವ ಚುಂಬಕ ಸೆಳೆದಿದೆ ಮಿಂಚು ಹರಿದಂತಿದೆ
ಎದೆಯಲ್ಲಿ ಏನೊ ಧಗೆ
ಮನಮುರಿದಿದೆ ಕೂಗಿ ಕರೆದಿದೆ
ಧಗೆಯ ತಣಿಸಲು ಇನಿಯನ
ಮನಮುರಿದಿದೆ ಕೂಗಿ ಕರೆದಿದೆ
ಧಗೆಯ ತಣಿಸಲು ಇನಿಯನ
ಆಹ ಎಂಥ ಮಾದಕ ಆ ಕಂಗಳ ನೋಟವೊ
ದೇಹದುಮ್ಗುಡುತಿದೆ ಇದು ಎಂಥ ಒಡನಾಟವೊ
ಆಸೆ ಕೆರಳಿದೆ ಹೃದಯ ನರಳಿದೆ ಸಖಿ ಕರೆದಿದೆ ಮಿಲನಕ್ಕೆ
ಆಸೆ ಕೆರಳಿದೆ ಹೃದಯ ನರಳಿದೆ ಸಖಿ ಕರೆದಿದೆ ಮಿಲನಕ್ಕೆ ಬಳಿಗೆ
ಮನಸ್ಸು ದುಡುಕಬೇಡ ಎಡವಬೇಡ ಎನುತಿದೆ
ದೇಹ ಹೊಸೆಯಲೆಂದು ಮಸೆಯಲೆಂದು ದುಡುಕಿದೆ
ಓಓ ಬಾರೆ ಮದನಜ್ವಾಲೆ ನಮ್ಮ ಮೇಲೆ ಎರಗಿದೆ
ಸೋನೆ ಉಳಿದ ದಾರಿ ಎಂದ ಮೇಲೆ ಇನ್ನೇನಿದೆ
ತಾಳಲಾರೆ ನಾನಿ ಗೊಂದಲ ಸೋತುಹೋಗಲ ನಾ ಗೆಲ್ಲಲ
ಸೋತುಹೋಗುವ ಸೋತುಗೆಲ್ಲುವ
ಸ್ವರ್ಗಸುಖವ ನಾವು ಮೆಲ್ಲುವ
ಆಹ ಏನೊ ದಾಹ ನಿನ್ನ ತುಟಿನ ಹೀರಲೆ
ಓಓ ಬಿಗಿದು ತೆಕ್ಕೆಯಲಲಿ ಎಲ್ಲ ಎಲ್ಲೆ ಮೀರಲೆ
ಒಲ್ಲೆ ಎನ್ನಲೊಲ್ಲೆ ನೀನೆ ಬಲ್ಲೆ ನಲ್ಲನೆ
ಓಓ ಹಡಗು ಮುಳುಗುತಿಹುದು ಉಳಿಸಬಹುದು ನೀನೊಬ್ಬನೆ
ಕಾಮನಬಿಲ್ಲನ್ನು ಹೀರಿ ಹೋಗುವ ಬಾನಿನ ಅಂಚಲ್ಲಿ ಕದ್ದು ಕೂರುವ
ಕಾಣದ ತಾಣದಲಿ ಮೋಜು ಮಾಡುವ ಸಿಕ್ಕಿದೆಲ್ಲವನ್ನು ಬಾಚಿಕೊಳ್ಳುವ
ಯಾವ ಚುಂಬಕ ಸೆಳೆದಿದೆ ಮಿಂಚು ಹರಿದಂತಿದೆ
ಎದೆಯಲ್ಲಿ ಏನೊ ಧಗೆ
ಮನಮುರಿದಿದೆ ಕೂಗಿ ಕರೆದಿದೆ
ಧಗೆಯ ತಣಿಸಲು ಇನಿಯನ
ಮನಮುರಿದಿದೆ ಕೂಗಿ ಕರೆದಿದೆ
ಧಗೆಯ ತಣಿಸಲು ಇನಿಯನ
ಆಹ ಎಂಥ ಮಾದಕ ಆ ಕಂಗಳ ನೋಟವೊ
ದೇಹದುಮ್ಗುಡುತಿದೆ ಇದು ಎಂಥ ಒಡನಾಟವೊ
ಆಸೆ ಕೆರಳಿದೆ ಹೃದಯ ನರಳಿದೆ ಸಖಿ ಕರೆದಿದೆ ಮಿಲನಕ್ಕೆ
ಆಸೆ ಕೆರಳಿದೆ ಹೃದಯ ನರಳಿದೆ ಸಖಿ ಕರೆದಿದೆ ಮಿಲನಕ್ಕೆ ಬಳಿಗೆ
ಮನಸ್ಸು ದುಡುಕಬೇಡ ಎಡವಬೇಡ ಎನುತಿದೆ
ದೇಹ ಹೊಸೆಯಲೆಂದು ಮಸೆಯಲೆಂದು ದುಡುಕಿದೆ
ಓಓ ಬಾರೆ ಮದನಜ್ವಾಲೆ ನಮ್ಮ ಮೇಲೆ ಎರಗಿದೆ
ಸೋನೆ ಉಳಿದ ದಾರಿ ಎಂದ ಮೇಲೆ ಇನ್ನೇನಿದೆ
ತಾಳಲಾರೆ ನಾನಿ ಗೊಂದಲ ಸೋತುಹೋಗಲ ನಾ ಗೆಲ್ಲಲ
ಸೋತುಹೋಗುವ ಸೋತುಗೆಲ್ಲುವ
ಸ್ವರ್ಗಸುಖವ ನಾವು ಮೆಲ್ಲುವ
ಆಹ ಏನೊ ದಾಹ ನಿನ್ನ ತುಟಿನ ಹೀರಲೆ
ಓಓ ಬಿಗಿದು ತೆಕ್ಕೆಯಲಲಿ ಎಲ್ಲ ಎಲ್ಲೆ ಮೀರಲೆ
ಒಲ್ಲೆ ಎನ್ನಲೊಲ್ಲೆ ನೀನೆ ಬಲ್ಲೆ ನಲ್ಲನೆ
ಓಓ ಹಡಗು ಮುಳುಗುತಿಹುದು ಉಳಿಸಬಹುದು ನೀನೊಬ್ಬನೆ
ಕಾಮನಬಿಲ್ಲನ್ನು ಹೀರಿ ಹೋಗುವ ಬಾನಿನ ಅಂಚಲ್ಲಿ ಕದ್ದು ಕೂರುವ
ಕಾಣದ ತಾಣದಲಿ ಮೋಜು ಮಾಡುವ ಸಿಕ್ಕಿದೆಲ್ಲವನ್ನು ಬಾಚಿಕೊಳ್ಳುವ
Yava Chumbaka song lyrics from Kannada Movie Chowkabara starring Namitha Rao,Vihaan Prabhanjan,, Lyrics penned by B R Lakshman Rao Sung by Ramya Bhat Abhyankar, Nakul Abhyankar, Music Composed by Ashwin P Kumar , film is Directed by Vikram Suri and film is released on 2023