Aala Jeevadala Lyrics

ಆಳ ಜೀವದಾಳ Lyrics

in Chowkabara

in ಚೌಕಾಬಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಳ ಜೀವದಾಳ ಬಾಳ ತಾಳಮೇಳ
ಅರಿಯಲಾಗದು ಭಾವ ತೆರೆಯಲಾಗದು
ಆದ ಗಾಯದ ನೋವ ಮರೆಯಲಾಗದು
ಆಳ ಜೀವದಾಳ ಬಾಳ ತಾಳಮೇಳ
ಅರಿಯಲಾಗದು ಭಾವ ತೆರೆಯಲಾಗದು
ಆದ ಗಾಯದ ನೋವ ಮರೆಯಲಾಗದು
ನೊಂದ ನೋವ ಬೆಂಕಿ ನೋವ ತಂದ ಬೆಂಕಿ
ಸುಡುಸುಡುತ್ತಿರುವಾಗ
 
||ಆಳ ಜೀವದಾಳ ಬಾಳ ತಾಳಮೇಳ||
 
ಯಾರೊ ಆಡುವ ಆಟ ಬಾಳು ಚೌಕಾಬಾರ
ಕಾಯಿಗೊಂದು ಕಾಯಿತಾಗಿ ಮಾಗುವ ತರ
ಬಿದ್ದಮೇಲೆ ಎದ್ದು ನಡೆಯೋದೆ ಜೀವನ
ಇರುಳು ಮುಗಿದ ಮೇಲೆ ತಾನೆ ಬೆಳಕಿನಾಕ್ಷಣ
ಸುಡುವ ಕಂಬನಿ ಕಣ್ಣ ತೊರೆಯಬಾರದೆ
ಕವಿದ ಮೋಡವ ಚಂದ್ರ ದಾಟಲಾಗದೆ
ಸಾಗಬೇಕು ಹಲ್ಲುಕಚ್ಚಿ ಬಿಡದೆ ಭರವಸೆ
ಸಾಲುಮರದ ದಾರಿಯಲ್ಲಿ ಒಲವೆ ಹೂ ಹಸೆ
ನೊಂದ ನೋವ ಬೆಂಕಿ ನೋವ ತಂದ ಬೆಂಕಿ
 
||ಆಳ ಜೀವದಾಳ ಬಾಳ ತಾಳಮೇಳ
ಅರಿಯಲಾಗದು ಭಾವ ತೆರೆಯಲಾಗದು
ಆದ ಗಾಯದ ನೋವ ಮರೆಯಲಾಗದು
ನೊಂದ ನೋವ ಬೆಂಕಿ ನೋವ ತಂದ ಬೆಂಕಿ
ಸುಡುಸುಡುತ್ತಿರುವಾಗ||
 
 

ಆಳ ಜೀವದಾಳ ಬಾಳ ತಾಳಮೇಳ
ಅರಿಯಲಾಗದು ಭಾವ ತೆರೆಯಲಾಗದು
ಆದ ಗಾಯದ ನೋವ ಮರೆಯಲಾಗದು
ಆಳ ಜೀವದಾಳ ಬಾಳ ತಾಳಮೇಳ
ಅರಿಯಲಾಗದು ಭಾವ ತೆರೆಯಲಾಗದು
ಆದ ಗಾಯದ ನೋವ ಮರೆಯಲಾಗದು
ನೊಂದ ನೋವ ಬೆಂಕಿ ನೋವ ತಂದ ಬೆಂಕಿ
ಸುಡುಸುಡುತ್ತಿರುವಾಗ
 
||ಆಳ ಜೀವದಾಳ ಬಾಳ ತಾಳಮೇಳ||
 
ಯಾರೊ ಆಡುವ ಆಟ ಬಾಳು ಚೌಕಾಬಾರ
ಕಾಯಿಗೊಂದು ಕಾಯಿತಾಗಿ ಮಾಗುವ ತರ
ಬಿದ್ದಮೇಲೆ ಎದ್ದು ನಡೆಯೋದೆ ಜೀವನ
ಇರುಳು ಮುಗಿದ ಮೇಲೆ ತಾನೆ ಬೆಳಕಿನಾಕ್ಷಣ
ಸುಡುವ ಕಂಬನಿ ಕಣ್ಣ ತೊರೆಯಬಾರದೆ
ಕವಿದ ಮೋಡವ ಚಂದ್ರ ದಾಟಲಾಗದೆ
ಸಾಗಬೇಕು ಹಲ್ಲುಕಚ್ಚಿ ಬಿಡದೆ ಭರವಸೆ
ಸಾಲುಮರದ ದಾರಿಯಲ್ಲಿ ಒಲವೆ ಹೂ ಹಸೆ
ನೊಂದ ನೋವ ಬೆಂಕಿ ನೋವ ತಂದ ಬೆಂಕಿ
 
||ಆಳ ಜೀವದಾಳ ಬಾಳ ತಾಳಮೇಳ
ಅರಿಯಲಾಗದು ಭಾವ ತೆರೆಯಲಾಗದು
ಆದ ಗಾಯದ ನೋವ ಮರೆಯಲಾಗದು
ನೊಂದ ನೋವ ಬೆಂಕಿ ನೋವ ತಂದ ಬೆಂಕಿ
ಸುಡುಸುಡುತ್ತಿರುವಾಗ||
 
 

Aala Jeevadala song lyrics from Kannada Movie Chowkabara starring Namitha Rao,Vihaan Prabhanjan,, Lyrics penned by H S Venkatesh Murthy Sung by Siddhartha Belmannu, Music Composed by Ashwin P Kumar , film is Directed by Vikram Suri and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ