ಸ್ನೇಹದಲ್ಲಿ ಬರುವ ಎಲ್ಲ ಕುಸ್ತಿ ನಮಗೆ ಮಸ್ತಿ ಮಸ್ತಿ
ನಮ್ಮಲ್ಲಿರಲಿ ಕೊಂಚ ಬೇವು ಬೆಲ್ಲ ಜಾಸ್ತಿ
ಹೇ ಜೀರೊ ಬ್ಯಾಲೆನ್ಸ್ ಇದ್ರು ಸರಿ ಫ್ರೆಂಡ್ಶಿಪ್ ನಮ್ಮ ದೊಡ್ಡ ಆಸ್ತಿ
ಇಂದು ಮುಂದು ಎಂದು ಹೀಗೆ ಇರಲಿ ಫ್ರೆಂಡ್ಶಿಪ್
ತುಂಟತನದಿ ತಂಟೆ ಮಾಡಿ ಒಂಟಿಯಲ್ಲಿ ಜಂಟಿಯಾಗಿ
ದೋಸ್ತಿಈಗ ಜಾಸ್ತಿಯಾಗಿ ಮಸ್ತಿ ಮಸ್ತಿ
ಆಟದಲ್ಲಿ ಊಫಿ ಮಾಫಿ ನಮ್ಮಲಿರಲಿ ಗೇಲಿ ಜಾಲಿ
ಮಾತಿನಲ್ಲಿ ಖುಲ್ಲಂಖುಲ್ಲ ಈ ದೋಸ್ತಿ
ಫ್ರೆಂಡ್ಶಿಪ್ ಓಓ ಫ್ರೆಂಡ್ಶಿಪ್ ಓಓ ಫ್ರೆಂಡ್ಶಿಪ್ ಓಓ

ಜೊತೆಜೊತೆ ಹಾರಿ ಬಾನಸೇರಿ ಗುರಿಯಮುಟ್ಟೊ ಹಕ್ಕಿಗಳಂತೆ
ಗಟ್ಟಿಯಾಗಿ ಒಗ್ಗಟ್ಟಾಗಿ ಛಲವ ತೋರೊಣ
ಶತ್ರುಬಂದರೆ ಇರಲೆಬೇಕು ಮಿತ್ರರೆಂಬ ದೊಡ್ಡ ಕೋಟೆ
ಮಿಸ್ ಮಾಡಿ ಸಾಯಬೇಡ್ವೊ ಒಂಟಿಗೂಬೆ
ನೋವು ನಲಿವು ಏನೆ ಇರಲಿ ಸೋಲು ಗೆಲುವು ಬಂದ್ರೆ ಬರಲಿ
ಎಲ್ಲವನ್ನು ಹಂಚಿ ತಿನ್ನೊ ಈ ಗೆಳೆತನ
ಪ್ರೇಮದಲ್ಲಿ ಜೋಡಿಹಕ್ಕಿ ಸ್ನೇಹದಲ್ಲಿ ಗೆಳೆಯ ಗೆಳತಿ
ಎಲ್ಲ ಮೀರಿ ಇನ್ನು ಚಿಗುರಲಿ ಈ ಸ್ನೇಹ

ನಾವು 3 ಇನ್ 1 1 ಇನ್ 3
ಸಿಕ್ಕಿದೆಲ್ಲ ಮಾಡ್ತಿವಿ 1 ಬೈ 3
ರೋಸ್ ಈಸ್ ರೆಡ್ ಸ್ಕೈ ಈಸ್ ಬ್ಲೂ
ಅಂಟಿಕೊಂಡೆ ಇರ್ತೀವಿ ಜಸ್ಟ್ ಲೈಕ್ ಗ್ಲೂ
ಇಲ್ಲಿ ಎಷ್ಟೆ ಆಸ್ತಿ ಇದ್ರು ಭೇದ ಭಾವ ಇಲ್ಲ
ಎಲ್ಲ ಒಂದೆ ಅನ್ನೊ ರೂಲು
ಪ್ರೀತಿ ಪ್ರೇಮದಿಂದ ದಿನ ಹೆಗಲಮೇಲೆ ಕೈಯ್ಯ ಹಾಕಿ
ನಡೆಯೊ ನಾವೆ ಕೂಲು
ಫ್ರೆಂಡ್ಶಿಪ್ ಫ್ರೆಂಡ್ಶಿಪ್ ಫ್ರೆಂಡ್ಶಿಪ್

Friendship song lyrics from Kannada Movie Chowkabara starring Namitha Rao,Vihaan Prabhanjan,, Lyrics penned by Vikram Suri, ALL.OK Sung by Chaitra H G, Vyasaraj Sosale, Music Composed by Ashwin P Kumar , film is Directed by Vikram Suri and film is released on 2023