Nannalli Neenagabeku Lyrics

ನನ್ನಲ್ಲೀ ನೀನಾಗಬೇಕೂ Lyrics

in Chinnari Puttanna

in ಚಿನ್ನಾರಿ ಪುಟ್ಟಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು
ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು
ಎಂದೆಂದೂ ನೀ ನಗಬೇಕು...
ಎಂದೆಂದೂ ನೀ ನಗಬೇಕು…
ನಾ ಕಂಡಂಥ ಕನಸೆಲ್ಲಾ
ನನಸಾಗಬೇಕು...
ಕಂಡಂಥ ಕನಸೆಲ್ಲಾ
ನನಸಾಗಬೇಕು

|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||
 
ಮಡಿಲಲ್ಲಿ ನಾನಿಂದು ಮಗುವಾಗುವೇ 
ನಿನ್ನ ಮುದ್ದಾಡಿ ಹೊಸ ಲಾಲಿ ನಾ ಹಾಡುವೇ 
ಮಡಿಲಲ್ಲಿ ನಾನಿಂದು ಮಗುವಾಗುವೇ 
ನಿನ್ನ ಮುದ್ದಾಡಿ ಹೊಸ ಲಾಲಿ ನಾ ಹಾಡುವೇ 
ಆ ಭಾಗ್ಯಕೇ… ಇದೋ ಕಾದಿರುವೇ...
ಆ ಭಾಗ್ಯಕೇ…ಇದೋ ಕಾದಿರುವೇ 
ಬಿಡು ನಿನ್ನ ಹುಡುಗಾಟ ನಾ ಬೇಡುವೇ..   
ಬಿಡು ನಿನ್ನ ಹುಡುಗಾಟ ನಾ ಬೇಡುವೇ….
 
|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||
 
ಕುಡಿನೋಟ ಹೊಸದೊಂದು ಕಥೆ ಹೇಳಿದೆ 
ಈ ಹೊಸ ನೆಂಟ ಯಾರೆಂದು ತಾ ಹೇಳಿದೆ 
ಎಲ್ಲಿಂದಲೋ ಬಂದೆನ್ನ ಸೆಳೆದೇ.. 
ಎಲ್ಲಿಂದಲೋ ಬಂದೆನ್ನ ಸೆಳೆದೇ.
ನಿನಗಾಗಿ ಈ ಜೀವ ಮುಡಿಪಾಗಿದೆ..
ನಿನಗಾಗಿ ಈ ಜೀವ ಮುಡಿಪಾಗಿದೆ…
 
|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||
 
ಓ ಚಿನ್ನ ನೀ ನನ್ನ ಫೋಟೋ ಕ್ಯಾಮರಾ.. 
ಕ್ಲಿಕ್  ಕ್ಲಿಕ್  ಕಣ್ಣಲ್ಲೀ ನೋಡೋ ಈ ಥರಾ ..
ಓ ಚಿನ್ನ ನೀ ನನ್ನ ಫೋಟೋ ಕ್ಯಾಮರಾ.. 
ಕ್ಲಿಕ್  ಕ್ಲಿಕ್  ಕಣ್ಣಲ್ಲೀ ನೋಡೋ ಈ ಥರಾ ... 
ಪರದೇಶ ಸರಕಲ್ಲಾ.. ಮೇಡ್ ಇನ್ ಮೈಸೂರು..
ಪರದೇಶ ಸರಕಲ್ಲಾ.. ಮೇಡ್ ಇನ್ ಮೈಸೂರು
ಇದು ಮೇಡ್ ಇನ್ ಮೈಸೂರು..  
ಇದು ಬೆಲೆಗಿಲ್ಲಾ..ದೊರಕಲ್ಲ ಏನಾದರೂ..
ಇದು ಬೆಲೆಗಿಲ್ಲಾ..ದೊರಕಲ್ಲ ಏನಾದರೂ…
 
|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು
ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||

ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು
ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು
ಎಂದೆಂದೂ ನೀ ನಗಬೇಕು...
ಎಂದೆಂದೂ ನೀ ನಗಬೇಕು…
ನಾ ಕಂಡಂಥ ಕನಸೆಲ್ಲಾ
ನನಸಾಗಬೇಕು...
ಕಂಡಂಥ ಕನಸೆಲ್ಲಾ
ನನಸಾಗಬೇಕು

|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||
 
ಮಡಿಲಲ್ಲಿ ನಾನಿಂದು ಮಗುವಾಗುವೇ 
ನಿನ್ನ ಮುದ್ದಾಡಿ ಹೊಸ ಲಾಲಿ ನಾ ಹಾಡುವೇ 
ಮಡಿಲಲ್ಲಿ ನಾನಿಂದು ಮಗುವಾಗುವೇ 
ನಿನ್ನ ಮುದ್ದಾಡಿ ಹೊಸ ಲಾಲಿ ನಾ ಹಾಡುವೇ 
ಆ ಭಾಗ್ಯಕೇ… ಇದೋ ಕಾದಿರುವೇ...
ಆ ಭಾಗ್ಯಕೇ…ಇದೋ ಕಾದಿರುವೇ 
ಬಿಡು ನಿನ್ನ ಹುಡುಗಾಟ ನಾ ಬೇಡುವೇ..   
ಬಿಡು ನಿನ್ನ ಹುಡುಗಾಟ ನಾ ಬೇಡುವೇ….
 
|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||
 
ಕುಡಿನೋಟ ಹೊಸದೊಂದು ಕಥೆ ಹೇಳಿದೆ 
ಈ ಹೊಸ ನೆಂಟ ಯಾರೆಂದು ತಾ ಹೇಳಿದೆ 
ಎಲ್ಲಿಂದಲೋ ಬಂದೆನ್ನ ಸೆಳೆದೇ.. 
ಎಲ್ಲಿಂದಲೋ ಬಂದೆನ್ನ ಸೆಳೆದೇ.
ನಿನಗಾಗಿ ಈ ಜೀವ ಮುಡಿಪಾಗಿದೆ..
ನಿನಗಾಗಿ ಈ ಜೀವ ಮುಡಿಪಾಗಿದೆ…
 
|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||
 
ಓ ಚಿನ್ನ ನೀ ನನ್ನ ಫೋಟೋ ಕ್ಯಾಮರಾ.. 
ಕ್ಲಿಕ್  ಕ್ಲಿಕ್  ಕಣ್ಣಲ್ಲೀ ನೋಡೋ ಈ ಥರಾ ..
ಓ ಚಿನ್ನ ನೀ ನನ್ನ ಫೋಟೋ ಕ್ಯಾಮರಾ.. 
ಕ್ಲಿಕ್  ಕ್ಲಿಕ್  ಕಣ್ಣಲ್ಲೀ ನೋಡೋ ಈ ಥರಾ ... 
ಪರದೇಶ ಸರಕಲ್ಲಾ.. ಮೇಡ್ ಇನ್ ಮೈಸೂರು..
ಪರದೇಶ ಸರಕಲ್ಲಾ.. ಮೇಡ್ ಇನ್ ಮೈಸೂರು
ಇದು ಮೇಡ್ ಇನ್ ಮೈಸೂರು..  
ಇದು ಬೆಲೆಗಿಲ್ಲಾ..ದೊರಕಲ್ಲ ಏನಾದರೂ..
ಇದು ಬೆಲೆಗಿಲ್ಲಾ..ದೊರಕಲ್ಲ ಏನಾದರೂ…
 
|| ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು
ನನ್ನಲ್ಲಿ ನೀನಾಗಬೇಕು           
ನಮ್ಮ ಅನುರಾಗ ಹೂವಾಗಬೇಕು…||

Nannalli Neenagabeku song lyrics from Kannada Movie Chinnari Puttanna starring B R Panthulu, Ramesh, Narasimharaju, Lyrics penned by G V Iyer Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ