ಮದುಮಗಳು ನೀನಮ್ಮ ನಾಳೆ..
ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
|| ಮದುಮಗಳು ನೀನಮ್ಮ ನಾಳೆ.. ||
ಹಸೆಮಣೆ ಕರೆವಾಗ ರಂಗೋಲಿ ನಗುವಾಗ
ಹಸೆಮಣೆ ಕರೆವಾಗ ರಂಗೋಲಿ ನಗುವಾಗ
ಅಂಗಳದ ಮನೆದೀಪ ಆರತಿಯಾದಾಗ
ಅಂಗಳದ ಮನೆದೀಪ ಆರತಿಯಾದಾಗ
ಸ್ವರ್ಣ ನೀ ಧರಿಸಿ ನೀವು ಹಸೆಗೆ ಬಂದಾಗ
ಸ್ವರ್ಣ ನೀ ಧರಿಸಿ ನೀವು ಹಸೆಗೆ ಬಂದಾಗ
ಸತಿ ಪತಿ ನೀವೆಂದು ನೆರೆಯವರು ಕರೆವಾಗ
|| ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
ಮದುಮಗಳು ನೀನಮ್ಮ ನಾಳೆ…||
ಹೂಚೆಂಡ ನಾ ಕಟ್ಟಿ ಉರತನಿಗೆ ನೀಡಲೇ ..
ಹೂಚೆಂಡ ನಾ ಕಟ್ಟಿ ಉರತನಿಗೆ ನೀಡಲೇ..
ಬಾಗಿದ ಮುಖ ನೋಡಿ ಅರಿಷಣವ ಹಚ್ಚಲೇ..
ಬಾಗಿದ ಮುಖ ನೋಡಿ ಅರಿಷಣವ ಹಚ್ಚಲೇ..
ಕುಂಕುಮ ಹೂ ಮೂಡಿಸಿ ವೀಳಯವ ನೀಡಲೇ..
ಕುಂಕುಮ ಹೂ ಮೂಡಿಸಿ ವೀಳಯವ ನೀಡಲೇ..
ಮನಸಾರೆ ನಾ ತಾಳೇ ನಾರಿಯರೇ ಬಾಲೆ….
|| ಮದುಮಗಳು ನೀನಮ್ಮ ನಾಳೆ
ಆಆಆಅ.. ಆಆಆ.. ಆಆಆ
ಮದುಮಗಳು ನೀನಮ್ಮ ನಾಳೆ
ಆಆಆಅ.. ಆಆಆ.. ಆಆಆ ಆಆಆ
ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
ಮದುಮಗಳು ನೀನಮ್ಮ ನಾಳೆ…||
ಮದುಮಗಳು ನೀನಮ್ಮ ನಾಳೆ..
ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
|| ಮದುಮಗಳು ನೀನಮ್ಮ ನಾಳೆ.. ||
ಹಸೆಮಣೆ ಕರೆವಾಗ ರಂಗೋಲಿ ನಗುವಾಗ
ಹಸೆಮಣೆ ಕರೆವಾಗ ರಂಗೋಲಿ ನಗುವಾಗ
ಅಂಗಳದ ಮನೆದೀಪ ಆರತಿಯಾದಾಗ
ಅಂಗಳದ ಮನೆದೀಪ ಆರತಿಯಾದಾಗ
ಸ್ವರ್ಣ ನೀ ಧರಿಸಿ ನೀವು ಹಸೆಗೆ ಬಂದಾಗ
ಸ್ವರ್ಣ ನೀ ಧರಿಸಿ ನೀವು ಹಸೆಗೆ ಬಂದಾಗ
ಸತಿ ಪತಿ ನೀವೆಂದು ನೆರೆಯವರು ಕರೆವಾಗ
|| ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
ಮದುಮಗಳು ನೀನಮ್ಮ ನಾಳೆ…||
ಹೂಚೆಂಡ ನಾ ಕಟ್ಟಿ ಉರತನಿಗೆ ನೀಡಲೇ ..
ಹೂಚೆಂಡ ನಾ ಕಟ್ಟಿ ಉರತನಿಗೆ ನೀಡಲೇ..
ಬಾಗಿದ ಮುಖ ನೋಡಿ ಅರಿಷಣವ ಹಚ್ಚಲೇ..
ಬಾಗಿದ ಮುಖ ನೋಡಿ ಅರಿಷಣವ ಹಚ್ಚಲೇ..
ಕುಂಕುಮ ಹೂ ಮೂಡಿಸಿ ವೀಳಯವ ನೀಡಲೇ..
ಕುಂಕುಮ ಹೂ ಮೂಡಿಸಿ ವೀಳಯವ ನೀಡಲೇ..
ಮನಸಾರೆ ನಾ ತಾಳೇ ನಾರಿಯರೇ ಬಾಲೆ….
|| ಮದುಮಗಳು ನೀನಮ್ಮ ನಾಳೆ
ಆಆಆಅ.. ಆಆಆ.. ಆಆಆ
ಮದುಮಗಳು ನೀನಮ್ಮ ನಾಳೆ
ಆಆಆಅ.. ಆಆಆ.. ಆಆಆ ಆಆಆ
ಮದುಮಗಳು ನೀನಮ್ಮ ನಾಳೆ
ಅದು ಆಗಲಿದೆ ಅಕ್ಷರದೆ ಆತುರವೇ ಹೇಳೇ
ಮದುಮಗಳು ನೀನಮ್ಮ ನಾಳೆ…||
Madumagalu Neenamma song lyrics from Kannada Movie Chinnari Puttanna starring B R Panthulu, Ramesh, Narasimharaju, Lyrics penned by G V Iyer Sung by S Janaki, Bangalore Latha, Renuka, Music Composed by T G Lingappa, film is Directed by B R Panthulu and film is released on 1968