ಹೂವ ತಂದು ಮಾರಿದಳು
ಹೂವಾಡಗಿತ್ತಿ..
ಹೂವ ತಂದು ಮಾರಿದಳು
ಹೂವಾಡಗಿತ್ತಿ..
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
ಒಂದು ಮಲ್ಲಿಗೆ ಅರಳೂ ..
ಒಂದು ಸಂಪಿಗೆ ಎಸಳೂ..
ಒಂದು ಮಲ್ಲಿಗೆ ಅರಳೂ ..
ಒಂದು ಸಂಪಿಗೆ ಎಸಳೂ..
ಒಂದು ಮರುಗದ ಕೊರಳು..
ಒಂದಾಗಲೂ….
ಒಂದು ಮರುಗದ ಕೊರಳು..
ಒಂದಾಗಲೂ
ನಾವು ಮೂವರೂ ಒಂದು
ತಮ್ಮ ಹಾಗೆ ಎಂದು
ನಗುನಗುತಾ ಹೇಳುತಿದೇ..
ಹೂ ಮಾಲೆ ಇಂದು
ಆಆಆ... ಆಆಆ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
ಜೀವನವ ಜಾಲಾಡೆ
ಆಣಿ ಮುತ್ತು ಆರಿಸಿದೆ
ಜೀವನವ ಜಾಲಾಡೆ
ಆಣಿ ಮುತ್ತು ಆರಿಸಿದೆ
ಆರಿಸಿದ ಮುತ್ತುಗಳಾ
ಮಾಲೆ ನೀ ಮಾಡಿದೇ
ಮುತ್ತ ಕೇಳಲು ಬರುವಾ
ಎಲ್ಲರಿಗೂ ಎತ್ತಿಕೊಡೇ
ಏನುಎನುತಾ ಹೇಳುತಿದೇ
ಹೂ ಮಾಲೆ ಇಂದು
ಆಆಆ... ಆಆಆ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
ರೂಪವಂತರಾದವರ ಹರೆಯ
ನಿಂತು ನೋಡುವುದು..
ರೂಪವಂತರಾದವರ ಹರೆಯ
ನಿಂತು ನೋಡುವುದು
ನೋಡಿ ಸೋತು ಹೋದವರ
ಕೆಳಗೆ ತಳ್ಳಿ ಓಡುವುದು
ಒಳಳ್ಳೆ ಗುಣ ರತ್ನಗಳು
ಹೆಣ್ಣೊಳಗೆ ಇದೆಯೆಂದು
ನಗುನಗುತಾ ಹೇಳುತಿದೇ..
ಹೂ ಮಾಲೆ ಇಂದು
ಆಆಆ... ಆಆಆ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ..
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
ಹೂವ ತಂದು ಮಾರಿದಳು
ಹೂವಾಡಗಿತ್ತಿ..
ಹೂವ ತಂದು ಮಾರಿದಳು
ಹೂವಾಡಗಿತ್ತಿ..
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
ಒಂದು ಮಲ್ಲಿಗೆ ಅರಳೂ ..
ಒಂದು ಸಂಪಿಗೆ ಎಸಳೂ..
ಒಂದು ಮಲ್ಲಿಗೆ ಅರಳೂ ..
ಒಂದು ಸಂಪಿಗೆ ಎಸಳೂ..
ಒಂದು ಮರುಗದ ಕೊರಳು..
ಒಂದಾಗಲೂ….
ಒಂದು ಮರುಗದ ಕೊರಳು..
ಒಂದಾಗಲೂ
ನಾವು ಮೂವರೂ ಒಂದು
ತಮ್ಮ ಹಾಗೆ ಎಂದು
ನಗುನಗುತಾ ಹೇಳುತಿದೇ..
ಹೂ ಮಾಲೆ ಇಂದು
ಆಆಆ... ಆಆಆ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
ಜೀವನವ ಜಾಲಾಡೆ
ಆಣಿ ಮುತ್ತು ಆರಿಸಿದೆ
ಜೀವನವ ಜಾಲಾಡೆ
ಆಣಿ ಮುತ್ತು ಆರಿಸಿದೆ
ಆರಿಸಿದ ಮುತ್ತುಗಳಾ
ಮಾಲೆ ನೀ ಮಾಡಿದೇ
ಮುತ್ತ ಕೇಳಲು ಬರುವಾ
ಎಲ್ಲರಿಗೂ ಎತ್ತಿಕೊಡೇ
ಏನುಎನುತಾ ಹೇಳುತಿದೇ
ಹೂ ಮಾಲೆ ಇಂದು
ಆಆಆ... ಆಆಆ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
ರೂಪವಂತರಾದವರ ಹರೆಯ
ನಿಂತು ನೋಡುವುದು..
ರೂಪವಂತರಾದವರ ಹರೆಯ
ನಿಂತು ನೋಡುವುದು
ನೋಡಿ ಸೋತು ಹೋದವರ
ಕೆಳಗೆ ತಳ್ಳಿ ಓಡುವುದು
ಒಳಳ್ಳೆ ಗುಣ ರತ್ನಗಳು
ಹೆಣ್ಣೊಳಗೆ ಇದೆಯೆಂದು
ನಗುನಗುತಾ ಹೇಳುತಿದೇ..
ಹೂ ಮಾಲೆ ಇಂದು
ಆಆಆ... ಆಆಆ
|| ಹೂವ ತಂದು ಮಾರಿದಳು
ಹೂವಾಡಗಿತ್ತಿ..
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
ಆವ ಪುಣ್ಯ ಪಡೆದವಳೋ
ಆ ಮಹಾರಾಯತಿ
ಹೂವ ತಂದು ಮಾರಿದಳು
ಹೂವಾಡಗಿತ್ತಿ…..||
Hoova Thandu Maridalu song lyrics from Kannada Movie Chinnari Puttanna starring B R Panthulu, Ramesh, Narasimharaju, Lyrics penned by G V Iyer Sung by S Janaki, Bangalore Latha, Renuka, Music Composed by T G Lingappa, film is Directed by B R Panthulu and film is released on 1968