ಮಾವಯ್ಯಾ.. ಮಾವಯ್ಯಾ..
ಮಾವಯ್ಯ ಮಾವಯ್ಯ ಬಾರಯ್ಯ..
ಮಾವಯ್ಯಾ.. ಬಾರಯ್ಯಾ..
ಬಾರಯ್ಯ ಬಾರಯ್ಯ ಮಾವಯ್ಯಾ
ಈ ನಿಧಾನ ನಾ ತಾಳೆನು
ಬಾ ಇನ್ನೇನು ನಾ ಕೇಳೆನು
ಮಾವಯ್ಯಾ..
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….
ಈ ತರುಣಿಯ ಅಂದವು ಕೆಣುಕದೇ
ಈ ತನುವಿನ ಕಾಂತಿಯು ಸೆಳೆಯದೇ
ಬೇಡವೇ ಸುಖ ಬೇಡವೇ ಏತಕೆ
ಹೀಗೋವೇ ದೂರಕೆ...ಏಏಏಏ
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….
|| ಈ ನಿಧಾನ ನಾ ತಾಳೆನು
ಬಾ ಇನ್ನೇನು ನಾ ಕೇಳೆನು
ಮಾವಯ್ಯಾ..
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….||
ಲಾಲ್ಲಲ ಲಾಲ್ಲಲ ಲಾಲ್ಲಲಲಾಲಲ್ಲಾ
ಲಾಲ್ಲಲ ಲಾಲ್ಲಲ ಲಾಲ್ಲಲಲಾಲಲ್ಲಾ
ಈ ರಾತ್ರಿಯು ಕಾದಿದೆ ನನ್ನನು
ಏಕಾಂತವು ಕೂಗಿದೆ ನಿನ್ನನು...
ಮುತ್ತನ್ನು ಬಾ ನೀಡುವೆ
ಮತ್ತಲಿ ತೇಲಾಡುವೆ ಈಗಲೇ.. ಅ ಆ ಆ
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….
|| ಈ ನಿಧಾನ ನಾ ತಾಳೆನು
ಬಾ ಇನ್ನೇನು ನಾ ಕೇಳೆನು
ಮಾವಯ್ಯಾ..
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಹೇ ಹೇ ಹೇ ಹೆ
ಮಾವಯ್ಯಾ.. ಮಾವಯ್ಯಾ..
ಮಾವಯ್ಯ ಮಾವಯ್ಯ ಬಾರಯ್ಯ..
ಮಾವಯ್ಯಾ.. ಬಾರಯ್ಯಾ..
ಬಾರಯ್ಯ ನೋಡಯ್ಯಾ.. ||
ಮಾವಯ್ಯಾ.. ಮಾವಯ್ಯಾ..
ಮಾವಯ್ಯ ಮಾವಯ್ಯ ಬಾರಯ್ಯ..
ಮಾವಯ್ಯಾ.. ಬಾರಯ್ಯಾ..
ಬಾರಯ್ಯ ಬಾರಯ್ಯ ಮಾವಯ್ಯಾ
ಈ ನಿಧಾನ ನಾ ತಾಳೆನು
ಬಾ ಇನ್ನೇನು ನಾ ಕೇಳೆನು
ಮಾವಯ್ಯಾ..
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….
ಈ ತರುಣಿಯ ಅಂದವು ಕೆಣುಕದೇ
ಈ ತನುವಿನ ಕಾಂತಿಯು ಸೆಳೆಯದೇ
ಬೇಡವೇ ಸುಖ ಬೇಡವೇ ಏತಕೆ
ಹೀಗೋವೇ ದೂರಕೆ...ಏಏಏಏ
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….
|| ಈ ನಿಧಾನ ನಾ ತಾಳೆನು
ಬಾ ಇನ್ನೇನು ನಾ ಕೇಳೆನು
ಮಾವಯ್ಯಾ..
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….||
ಲಾಲ್ಲಲ ಲಾಲ್ಲಲ ಲಾಲ್ಲಲಲಾಲಲ್ಲಾ
ಲಾಲ್ಲಲ ಲಾಲ್ಲಲ ಲಾಲ್ಲಲಲಾಲಲ್ಲಾ
ಈ ರಾತ್ರಿಯು ಕಾದಿದೆ ನನ್ನನು
ಏಕಾಂತವು ಕೂಗಿದೆ ನಿನ್ನನು...
ಮುತ್ತನ್ನು ಬಾ ನೀಡುವೆ
ಮತ್ತಲಿ ತೇಲಾಡುವೆ ಈಗಲೇ.. ಅ ಆ ಆ
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಓ ಓ ಓ ಓ ಓ….
|| ಈ ನಿಧಾನ ನಾ ತಾಳೆನು
ಬಾ ಇನ್ನೇನು ನಾ ಕೇಳೆನು
ಮಾವಯ್ಯಾ..
ನಿಲ್ಲೋ ಇಲ್ಲೇ ಓ ಓ ಓ ಓ ಓ….
ನಿಲ್ಲೋ ಇಲ್ಲೇ ಹೇ ಹೇ ಹೇ ಹೆ
ಮಾವಯ್ಯಾ.. ಮಾವಯ್ಯಾ..
ಮಾವಯ್ಯ ಮಾವಯ್ಯ ಬಾರಯ್ಯ..
ಮಾವಯ್ಯಾ.. ಬಾರಯ್ಯಾ..
ಬಾರಯ್ಯ ನೋಡಯ್ಯಾ.. ||
Mavayya Mavayya song lyrics from Kannada Movie Chinnadantha Maga starring Vishnuvardhan, Madhavi, K R Vijaya, Lyrics penned by Chi Udayashankar Sung by S Janaki, Chorus, Music Composed by Sathyam, film is Directed by K S R Das and film is released on 1983