ಈ ಎದೆಯ ವೀಣಾ ನುಡಿವಾ ಸಂಗೀತಕೆ
ಈ ಹೃದಯ ತಾಳ ಬಡಿವಾ ಆನಂದಕೆ
ಆಡುವಾ ಹಾಡುವಾ ಅನುರಾಗದ
ಈ ಕವಿತೆ….ಯ್ಯಾ
|| ಈ ಎದೆಯ ವೀಣಾ ನುಡಿವಾ ಸಂಗೀತಕೆ
ಈ ಹೃದಯ ತಾಳ ಬಡಿವಾ ಆನಂದಕೆ
ಆಡುವಾ..ಆಆ… ಹಾಡುವಾ..ಹೇ ಹೇ…
ಅನುರಾಗದ ಈ ಕವಿತೆ….ಹ್ಹಾ….||
ಹೂವ ಕಂಪಂತೆ ಗಾಳಿ ತಂಪಂತೆ
ಸಂತಸ ನೀಡುವಾ...
ದುಂಬಿ ಬಂದಂತೆ ಹೂವ ಕಂಡಂತೆ
ಸಂಭ್ರಮ ತೋರುವಾ.. ಬಬಬಬಬಬಬಾ
ಚಂದ್ರ ಬಂದಂತೆ ಹೊನ್ನ ಸುರಿದಂತೆ
ಹಿತವನು ತುಂಬುವಾ...
ಒಳ್ಳೆ ಹಣ್ಣಂತೆ ಸಿಹಿಯ ಜೇನಂತೆ
ಮನವನು ಕಾಡುವಾ...
ಯೌವ್ವನ ಕಿವಿಯಲಿ ಹೇಳಿದ ನುಡಿ ..
ಅನುರಾಗದ ಈ ಕವಿತೆ……ಯ್ಯಾ…
|| ಈ ಎದೆಯ ವೀಣಾ ನುಡಿವಾ ಸಂಗೀತಕೆ
ಈ ಹೃದಯ ತಾಳ ಬಡಿವಾ ಆನಂದಕೆ
ಆಡುವಾ..ಆಆ… ಹಾಡುವಾ..ಹೇ ಹೇ…
ಅನುರಾಗದ ಈ ಕವಿತೆ….ಹ್ಹಾ….||
ನಿನ್ನ ನೋಟಕ್ಕೆ ಹೂವ ಬಾಣಕ್ಕೆ
ಮುದ್ದು ಮಾತಿಗೆ ಅಂದಚಂದಕ್ಕೆ
ನಿನ್ನ ನೋಟಕ್ಕೆ ಹೂವ ಬಾಣಕ್ಕೆ
ಮುದ್ದು ಮಾತಿಗೆ ಅಂದಚಂದಕ್ಕೆ
ಬಂಗಾರಿ ಬೆರಗಾಗಿ ನಿನಗಾಗಿ ನಾ ಹಾಡಿದ
ಅತಿ ಹಿತವಾದ.. ಸೊಗಸಾದ..
ಹಿತವಾದ ಸೊಗಸಾದ
ಮತ್ತೆ ಮತ್ತೆ ಕೇಳುವಂಥ
ಅನುರಾಗದ ಈ ಕವಿತೆ…ಹ್ಹಾ
ಈ ಎದೆಯ ವೀಣಾ ನುಡಿವಾ ಸಂಗೀತಕೆ
ಈ ಹೃದಯ ತಾಳ ಬಡಿವಾ ಆನಂದಕೆ
ಆಡುವಾ ಹಾಡುವಾ ಅನುರಾಗದ
ಈ ಕವಿತೆ….ಯ್ಯಾ
|| ಈ ಎದೆಯ ವೀಣಾ ನುಡಿವಾ ಸಂಗೀತಕೆ
ಈ ಹೃದಯ ತಾಳ ಬಡಿವಾ ಆನಂದಕೆ
ಆಡುವಾ..ಆಆ… ಹಾಡುವಾ..ಹೇ ಹೇ…
ಅನುರಾಗದ ಈ ಕವಿತೆ….ಹ್ಹಾ….||
ಹೂವ ಕಂಪಂತೆ ಗಾಳಿ ತಂಪಂತೆ
ಸಂತಸ ನೀಡುವಾ...
ದುಂಬಿ ಬಂದಂತೆ ಹೂವ ಕಂಡಂತೆ
ಸಂಭ್ರಮ ತೋರುವಾ.. ಬಬಬಬಬಬಬಾ
ಚಂದ್ರ ಬಂದಂತೆ ಹೊನ್ನ ಸುರಿದಂತೆ
ಹಿತವನು ತುಂಬುವಾ...
ಒಳ್ಳೆ ಹಣ್ಣಂತೆ ಸಿಹಿಯ ಜೇನಂತೆ
ಮನವನು ಕಾಡುವಾ...
ಯೌವ್ವನ ಕಿವಿಯಲಿ ಹೇಳಿದ ನುಡಿ ..
ಅನುರಾಗದ ಈ ಕವಿತೆ……ಯ್ಯಾ…
|| ಈ ಎದೆಯ ವೀಣಾ ನುಡಿವಾ ಸಂಗೀತಕೆ
ಈ ಹೃದಯ ತಾಳ ಬಡಿವಾ ಆನಂದಕೆ
ಆಡುವಾ..ಆಆ… ಹಾಡುವಾ..ಹೇ ಹೇ…
ಅನುರಾಗದ ಈ ಕವಿತೆ….ಹ್ಹಾ….||
ನಿನ್ನ ನೋಟಕ್ಕೆ ಹೂವ ಬಾಣಕ್ಕೆ
ಮುದ್ದು ಮಾತಿಗೆ ಅಂದಚಂದಕ್ಕೆ
ನಿನ್ನ ನೋಟಕ್ಕೆ ಹೂವ ಬಾಣಕ್ಕೆ
ಮುದ್ದು ಮಾತಿಗೆ ಅಂದಚಂದಕ್ಕೆ
ಬಂಗಾರಿ ಬೆರಗಾಗಿ ನಿನಗಾಗಿ ನಾ ಹಾಡಿದ
ಅತಿ ಹಿತವಾದ.. ಸೊಗಸಾದ..
ಹಿತವಾದ ಸೊಗಸಾದ
ಮತ್ತೆ ಮತ್ತೆ ಕೇಳುವಂಥ
ಅನುರಾಗದ ಈ ಕವಿತೆ…ಹ್ಹಾ
Ee Edeya Veene song lyrics from Kannada Movie Chinnadantha Maga starring Vishnuvardhan, Madhavi, K R Vijaya, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by K S R Das and film is released on 1983