Devaru Maadida Srustige Lyrics

ದೇವರು ಮಾಡಿದ ಸೃಷ್ಟಿಗೆ Lyrics

in Chinnadantha Maga

in ಚಿನ್ನದಂಥಾ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವರು ಮಾಡಿದ ಸೃಷ್ಟಿಗೆ ಅಂದ..
ತಾಯಿಮಕ್ಕಳ ಅನುಬಂಧ... 
ತಾಯಿಮಕ್ಕಳ ಅನುಬಂಧ
 
ಹೊನ್ನಿನ ನುಡಿಯಲಿ ಬರೆವ ಪ್ರಬಂಧ
ಸಾಟಿಯೇ ಇಲ್ಲದ ಋಣಾನುಬಂಧ  
ಹೃದಯಕು ಕಾಣುವ ಮಹದಾನಂದ
ತಾಯಿ ಮಕ್ಕಳ ಅನುಬಂಧ
ತಾಯಿ ಮಕ್ಕಳ ಅನುಬಂಧ 
 
ತಾಯಿ ದೇವಿಯ ಆರಾಧನೆಗಾಗಿ
ಎಂಥ ತ್ಯಾಗವ ಮಾಡುತಲಿರುವೇ... 
ಕೆರೆಯ ನೀರನು ಕೆರೆಗೆ ಚೆಲ್ಲುತ
ವರವನು ಪಡೆವ ಜೀವಿಯ ಹಾಗೆ 
ನಿನ್ನಲಿ ಹರಿವಾ ಅಮ್ಮನ ರಕ್ತವಾ
ಅವಳಿಗೆ ಅರ್ಪಿಸಿ ಧನ್ಯನಾದೆಯಾ  
ಅವಳಿಗೆ ಅರ್ಪಿಸಿ ಧನ್ಯನಾದೆಯಾ  
 
|| ದೇವರು ಮಾಡಿದ ಸೃಷ್ಟಿಗೆ ಅಂದ..
ತಾಯಿಮಕ್ಕಳ ಅನುಬಂಧ... 
ತಾಯಿಮಕ್ಕಳ ಅನುಬಂಧ….||
 
ಕಣ್ಣಿಗೆ ಕಾಣುವ ದೇವರ ಮರೆತು
ಕಲ್ಲನು ಪೂಜಿಸೋ ಲೋಕದಲಿ...  
ಕಣ್ಣಿಗೆ ಕಾಣುವ ದೇವರ ಮರೆತು
ಕಲ್ಲನು ಪೂಜಿಸೋ ಲೋಕದಲಿ
ಮಡಿಲನೆ ತಾಯಿಗೆ ಗುಡಿಯ ಮಾಡಿ
ಪ್ರೇಮದ ಆರತಿ ಬೆಳಗಿದೆ ನೀನು 
ಅಮ್ಮಾ.. ಅಮ್ಮಾ.. ಅಮ್ಮಾ ಎನ್ನಲು
ಆನಂದ ಬಣ್ಣಿಸಲಾಗದ ಸಂಬಂಧ..
ಬಣ್ಣಿಸಲಾಗದ ಸಂಬಂಧ….
 
|| ದೇವರು ಮಾಡಿದ ಸೃಷ್ಟಿಗೆ ಅಂದ..
ತಾಯಿಮಕ್ಕಳ ಅನುಬಂಧ... 
ತಾಯಿಮಕ್ಕಳ ಅನುಬಂಧ
ತಾಯಿಮಕ್ಕಳ ಅನುಬಂಧ….||
 

ದೇವರು ಮಾಡಿದ ಸೃಷ್ಟಿಗೆ ಅಂದ..
ತಾಯಿಮಕ್ಕಳ ಅನುಬಂಧ... 
ತಾಯಿಮಕ್ಕಳ ಅನುಬಂಧ
 
ಹೊನ್ನಿನ ನುಡಿಯಲಿ ಬರೆವ ಪ್ರಬಂಧ
ಸಾಟಿಯೇ ಇಲ್ಲದ ಋಣಾನುಬಂಧ  
ಹೃದಯಕು ಕಾಣುವ ಮಹದಾನಂದ
ತಾಯಿ ಮಕ್ಕಳ ಅನುಬಂಧ
ತಾಯಿ ಮಕ್ಕಳ ಅನುಬಂಧ 
 
ತಾಯಿ ದೇವಿಯ ಆರಾಧನೆಗಾಗಿ
ಎಂಥ ತ್ಯಾಗವ ಮಾಡುತಲಿರುವೇ... 
ಕೆರೆಯ ನೀರನು ಕೆರೆಗೆ ಚೆಲ್ಲುತ
ವರವನು ಪಡೆವ ಜೀವಿಯ ಹಾಗೆ 
ನಿನ್ನಲಿ ಹರಿವಾ ಅಮ್ಮನ ರಕ್ತವಾ
ಅವಳಿಗೆ ಅರ್ಪಿಸಿ ಧನ್ಯನಾದೆಯಾ  
ಅವಳಿಗೆ ಅರ್ಪಿಸಿ ಧನ್ಯನಾದೆಯಾ  
 
|| ದೇವರು ಮಾಡಿದ ಸೃಷ್ಟಿಗೆ ಅಂದ..
ತಾಯಿಮಕ್ಕಳ ಅನುಬಂಧ... 
ತಾಯಿಮಕ್ಕಳ ಅನುಬಂಧ….||
 
ಕಣ್ಣಿಗೆ ಕಾಣುವ ದೇವರ ಮರೆತು
ಕಲ್ಲನು ಪೂಜಿಸೋ ಲೋಕದಲಿ...  
ಕಣ್ಣಿಗೆ ಕಾಣುವ ದೇವರ ಮರೆತು
ಕಲ್ಲನು ಪೂಜಿಸೋ ಲೋಕದಲಿ
ಮಡಿಲನೆ ತಾಯಿಗೆ ಗುಡಿಯ ಮಾಡಿ
ಪ್ರೇಮದ ಆರತಿ ಬೆಳಗಿದೆ ನೀನು 
ಅಮ್ಮಾ.. ಅಮ್ಮಾ.. ಅಮ್ಮಾ ಎನ್ನಲು
ಆನಂದ ಬಣ್ಣಿಸಲಾಗದ ಸಂಬಂಧ..
ಬಣ್ಣಿಸಲಾಗದ ಸಂಬಂಧ….
 
|| ದೇವರು ಮಾಡಿದ ಸೃಷ್ಟಿಗೆ ಅಂದ..
ತಾಯಿಮಕ್ಕಳ ಅನುಬಂಧ... 
ತಾಯಿಮಕ್ಕಳ ಅನುಬಂಧ
ತಾಯಿಮಕ್ಕಳ ಅನುಬಂಧ….||
 

Devaru Maadida Srustige song lyrics from Kannada Movie Chinnadantha Maga starring Vishnuvardhan, Madhavi, K R Vijaya, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by K S R Das and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ