ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ನಿನ್ನ ಒಲವ ಸಲಿಗೆಯ ಅರಿತಾಗ ಈ ಮನ ತನ್ಮಯ
ಕಣ್ಣಲ್ಲೆ ಬರೆದೆ ನಾನು ನಿನದೆ ಕವಿತೆಯನ್ನು
ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ತನುವು ಹಗುರ ಇನ್ನು ನಡೆವಾಗ ನಗುತ ನೀನು
ಮನದ ಒಳಗೆ ನೀನು ಕುಳಿತಾಗ ಮರುಳ ನಾನು
ನಿನ್ನ ಕಣ್ಣಲ್ಲಿ ನನ್ನಯ ಬಿಂಬವ
ಕಾಣುವ ಹಂಬಲ ಹೆಚ್ಚಾಗಿ ಹೋಗಿದೆ
ಯಾಕೆ ಸುಮ್ಮನೆ ಚುಂಬಿಸಿ ಮೆಲ್ಲನೆ
ಕಾಡುತ್ತ ನನ್ನನ್ನೆ ಸತಾಯಿಸುವೆ
ಸಾವಿರ ಜನುಮ ವರವಾಗಿ ನಾ ನಿನ್ನ ಪಡೆಯುವಾಸೆ
||ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ನಿನ್ನ ಒಲವ ಸಲಿಗೆಯ ಅರಿತಾಗ ಈ ಮನ ತನ್ಮಯ||
ಶರಣು ಆದೆ ನಾನು ಉಸಿರಾಗಿ ಬೆರೆತೆ ನೀನು
ಸುರಿದ ಮಳೆಗೆ ನೀನು ಕರೆದಾಗ ಪುಳಕ ನಾನು
ನೀನೆ ನನ್ನಲ್ಲಿ ಕನಸ್ಸ ಕಡಲ ಒಲವಧಾರೆಯ ಹರಿಸುವೆಯ
ನಿನ್ನ ಜೊತೆಗೆ ನಡೆದು ನೆರಳ ಬೆಸೆವ ತವಕ ನನ್ನಲ್ಲಿ ಮೂಡಿದೆ
ಮೋಹದ ಮಾತನ್ನು ನುಡಿವಾಗ ನೀ ನಾ ತೇಲಿಹೋದೆ
||ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ನಿನ್ನ ಒಲವ ಸಲಿಗೆಯ ಅರಿತಾಗ ಈ ಮನ ತನ್ಮಯ
ಕಣ್ಣಲ್ಲೆ ಬರೆದೆ ನಾನು ನಿನದೆ ಕವಿತೆಯನ್ನು||
||ನಿನ್ನ ಜೊತೆಯ ಪರಿಚಯ ||
ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ನಿನ್ನ ಒಲವ ಸಲಿಗೆಯ ಅರಿತಾಗ ಈ ಮನ ತನ್ಮಯ
ಕಣ್ಣಲ್ಲೆ ಬರೆದೆ ನಾನು ನಿನದೆ ಕವಿತೆಯನ್ನು
ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ತನುವು ಹಗುರ ಇನ್ನು ನಡೆವಾಗ ನಗುತ ನೀನು
ಮನದ ಒಳಗೆ ನೀನು ಕುಳಿತಾಗ ಮರುಳ ನಾನು
ನಿನ್ನ ಕಣ್ಣಲ್ಲಿ ನನ್ನಯ ಬಿಂಬವ
ಕಾಣುವ ಹಂಬಲ ಹೆಚ್ಚಾಗಿ ಹೋಗಿದೆ
ಯಾಕೆ ಸುಮ್ಮನೆ ಚುಂಬಿಸಿ ಮೆಲ್ಲನೆ
ಕಾಡುತ್ತ ನನ್ನನ್ನೆ ಸತಾಯಿಸುವೆ
ಸಾವಿರ ಜನುಮ ವರವಾಗಿ ನಾ ನಿನ್ನ ಪಡೆಯುವಾಸೆ
||ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ನಿನ್ನ ಒಲವ ಸಲಿಗೆಯ ಅರಿತಾಗ ಈ ಮನ ತನ್ಮಯ||
ಶರಣು ಆದೆ ನಾನು ಉಸಿರಾಗಿ ಬೆರೆತೆ ನೀನು
ಸುರಿದ ಮಳೆಗೆ ನೀನು ಕರೆದಾಗ ಪುಳಕ ನಾನು
ನೀನೆ ನನ್ನಲ್ಲಿ ಕನಸ್ಸ ಕಡಲ ಒಲವಧಾರೆಯ ಹರಿಸುವೆಯ
ನಿನ್ನ ಜೊತೆಗೆ ನಡೆದು ನೆರಳ ಬೆಸೆವ ತವಕ ನನ್ನಲ್ಲಿ ಮೂಡಿದೆ
ಮೋಹದ ಮಾತನ್ನು ನುಡಿವಾಗ ನೀ ನಾ ತೇಲಿಹೋದೆ
||ನಿನ್ನ ಜೊತೆಯ ಪರಿಚಯ ನನಗಾಗಿ ಬಂದ ಅತಿಶಯ
ನಿನ್ನ ಒಲವ ಸಲಿಗೆಯ ಅರಿತಾಗ ಈ ಮನ ತನ್ಮಯ
ಕಣ್ಣಲ್ಲೆ ಬರೆದೆ ನಾನು ನಿನದೆ ಕವಿತೆಯನ್ನು||
||ನಿನ್ನ ಜೊತೆಯ ಪರಿಚಯ ||
Ninna Jotheya song lyrics from Kannada Movie Chinnada Gombe starring Keerthi Krishna, Leena Khushi,, Lyrics penned by Prashanth Ramesh Sung by Rajesh Krishnan, Anuradha Bhat, Music Composed by Dhanasheelan, film is Directed by Pankaj Balan and film is released on 2018