Munde Neenu Lyrics

ಮುಂದೆ ನೀನು Lyrics

in Chinnada Gombe

in ಚಿನ್ನದ ಗೊಂಬೆ

LYRIC

Song Details Page after Lyrice

ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ
ಅಂದ ಚೆಂದ ನೀನೆ ನನ್ನ ಆನಂದನು ನೀನೆ
ಬದುಕೊ ಕನಸ್ಸು ನೀನೆ ನನ್ನ ಅದೃಷ್ಟನು ನೀನೆ
ನನ್ನಯ ಲೋಕ ನೀನೆ
ನನ್ನಯ ಲೋಕ ನೀನೆ
ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ
 
ಮೊದಲ ನೋಟದಲ್ಲೆ ನಾ ನಿನಗೆ ಸೋತುಹೋದೆ
ನಿನ್ನನು ನೋಡೊ ಆಸೆ ನಾ ದಿನವು ಕಾದು ಕುಂತೆ
ಒಮ್ಮೆ ನೀನು ನಕ್ಕರು ನನಗೇನೊ ದೊರೆತಂತೆ
ಎದುರಿಗೆ ನೀ ಸಿಕ್ಕರೆ ಆ ಸ್ವರ್ಗ ಕಂಡಂತೆ
ಪೂರ್ವ ಜನ್ಮದ ಪುಣ್ಯವೊ ಆ ದೇವರು ಕೊಟ್ಟ ವರವೊ
ನೀ ಬಂದೆ ನನ್ನ ಬಾಳಿಗೆ ಈಗ ಪ್ರತಿದಿನ ಹೊಸತನವು
 
||ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ||
 
ಏಳು ಜನುಮದಲ್ಲು ನಿನಗಾಗಿ ಹುಟ್ಟಿ ಬರುವೆ
ಏನು ಬೇಕೊ ಕೇಳು ನಿನಗಾಗಿ ನಾನು ತರುವೆ
ನಿನ್ನ ಹೆಸರನು ನುಡಿಯೆನು ಸವಿಜೇನು ಕುಣಿದಂತೆ
ಸಮಯ ಜೊತೆಗೆ ಕಳೆಯಲು ಜಗವನ್ನೆ ಗೆದ್ದಂತೆ
ಸೋತುಹೋಗಿದೆ ಮನವು ಪ್ರತಿಬಾರಿ ಭೇಟಿಯಲ್ಲು
ಹೊಸ ಹಬ್ಬ ದಿನವು ದಿನವು ಅತಿಯಾಗುತ್ತಿದೆ ಒಲವು
 
|| ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಮುಂದೆ ನೀನು ಹೋದರೆ ಹಿಂದೆ ನಾ ಬರುವೆ
ಅಂದ ಚೆಂದ ನೀನೆ ನನ್ನ ಆನಂದನು ನೀನೆ
ಬದುಕೊ ಕನಸ್ಸು ನೀನೆ ನನ್ನ ಅದೃಷ್ಟನು ನೀನೆ
ನಿನ್ನಯ ಪ್ರೇಮಿ ನೀನೆ
ನನ್ನಯ ಲೋಕ ನೀನೆ ||
||ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ ||

ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ
ಅಂದ ಚೆಂದ ನೀನೆ ನನ್ನ ಆನಂದನು ನೀನೆ
ಬದುಕೊ ಕನಸ್ಸು ನೀನೆ ನನ್ನ ಅದೃಷ್ಟನು ನೀನೆ
ನನ್ನಯ ಲೋಕ ನೀನೆ
ನನ್ನಯ ಲೋಕ ನೀನೆ
ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ
 
ಮೊದಲ ನೋಟದಲ್ಲೆ ನಾ ನಿನಗೆ ಸೋತುಹೋದೆ
ನಿನ್ನನು ನೋಡೊ ಆಸೆ ನಾ ದಿನವು ಕಾದು ಕುಂತೆ
ಒಮ್ಮೆ ನೀನು ನಕ್ಕರು ನನಗೇನೊ ದೊರೆತಂತೆ
ಎದುರಿಗೆ ನೀ ಸಿಕ್ಕರೆ ಆ ಸ್ವರ್ಗ ಕಂಡಂತೆ
ಪೂರ್ವ ಜನ್ಮದ ಪುಣ್ಯವೊ ಆ ದೇವರು ಕೊಟ್ಟ ವರವೊ
ನೀ ಬಂದೆ ನನ್ನ ಬಾಳಿಗೆ ಈಗ ಪ್ರತಿದಿನ ಹೊಸತನವು
 
||ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ||
 
ಏಳು ಜನುಮದಲ್ಲು ನಿನಗಾಗಿ ಹುಟ್ಟಿ ಬರುವೆ
ಏನು ಬೇಕೊ ಕೇಳು ನಿನಗಾಗಿ ನಾನು ತರುವೆ
ನಿನ್ನ ಹೆಸರನು ನುಡಿಯೆನು ಸವಿಜೇನು ಕುಣಿದಂತೆ
ಸಮಯ ಜೊತೆಗೆ ಕಳೆಯಲು ಜಗವನ್ನೆ ಗೆದ್ದಂತೆ
ಸೋತುಹೋಗಿದೆ ಮನವು ಪ್ರತಿಬಾರಿ ಭೇಟಿಯಲ್ಲು
ಹೊಸ ಹಬ್ಬ ದಿನವು ದಿನವು ಅತಿಯಾಗುತ್ತಿದೆ ಒಲವು
 
|| ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಮುಂದೆ ನೀನು ಹೋದರೆ ಹಿಂದೆ ನಾ ಬರುವೆ
ಅಂದ ಚೆಂದ ನೀನೆ ನನ್ನ ಆನಂದನು ನೀನೆ
ಬದುಕೊ ಕನಸ್ಸು ನೀನೆ ನನ್ನ ಅದೃಷ್ಟನು ನೀನೆ
ನಿನ್ನಯ ಪ್ರೇಮಿ ನೀನೆ
ನನ್ನಯ ಲೋಕ ನೀನೆ ||
||ಮುಂದೆ ನೀನು ಹೋದರೆ ನಿನ್‌ ಹಿಂದೆ ಬರುವೆ
ಹಿಂದೆ ನಾನು ಬರುವೆನು ಎಂದೆಂದು ಜೊತೆಯಾಗಿ ||

Munde Neenu song lyrics from Kannada Movie Chinnada Gombe starring Keerthi Krishna, Leena Khushi,, Lyrics penned by Chethan Kumar Sung by Sachin, Supriya Lohith, Music Composed by Dhanasheelan, film is Directed by Pankaj Balan and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ