ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ
ಏಳುಬೀಳು ಸಹಜವು ಜೀವನ ನಡೆಯಲಿ
ಸೋತ್ರು ಗೆಲ್ಲೊ ಮನಸ್ಸಿಡು ನಗುತಿರು ಬಾಳಲಿ
ಸಿನೆಮಾವೊಂದು ಹಾವು ಏಣಿ ಆಟ
ಇಷ್ಟ ಪಟ್ಟು ಕಲಿಯೊ ಕಲಿಸೊ ಪಾಠ
ನಿಂದೆ ಗೆಲುವು ನಡೆಸೊ ಕಲೆಯೊ ಓಟ
ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ
ನಿನ್ನ ನೀನು ಅರಿಯಬೇಕು ಫರ್ಸ್ಟು
ಕಷ್ಟಪಟ್ಟು ದುಡಿಯಬೇಕು ನೆಕ್ಸ್ಟು
ಗುರಿಯ ಕಡೆ ಗಮನ ಕೊಡೊದ್ ಬೆಸ್ಟು
ಕೈ ಕಾಲ್ ಎಳೆಯೋದ್ ನಿಂದೆ ಮಾಡೊದ್ ವೇಸ್ಟು
ವಿಷ್ಣು ರಾಜ್ ಕುಮಾರ್ ಶಂಕರಣ್ಣನ ನೋಡು
ಕನ್ನಡನಾಡಿನ ಕಲಾರಸಿಕರ ಗೂಡು
ಇವರಿಂದಲೆ ನಮ್ಮೆಲ್ಲರ ಕನಸ್ಸು
ಆ ದೇವರು ಕಾಪಾಡುವ ಚಲಿಸು
|| ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ
ಏಳುಬೀಳು ಸಹಜವು ಜೀವನ ನಡೆಯಲಿ
ಸೋತ್ರು ಗೆಲ್ಲೊ ಮನಸ್ಸಿಡು ನಗುತಿರು ಬಾಳಲಿ
ಸಿನೆಮಾವೊಂದು ಹಾವು ಏಣಿ ಆಟ
ಇಷ್ಟ ಪಟ್ಟು ಕಲಿಯೊ ಕಲಿಸೊ ಪಾಠ
ನಿಂದೆ ಗೆಲುವು ನಡೆಸೊ ಕಲೆಯೊ ಓಟ||
||ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ||
ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ
ಏಳುಬೀಳು ಸಹಜವು ಜೀವನ ನಡೆಯಲಿ
ಸೋತ್ರು ಗೆಲ್ಲೊ ಮನಸ್ಸಿಡು ನಗುತಿರು ಬಾಳಲಿ
ಸಿನೆಮಾವೊಂದು ಹಾವು ಏಣಿ ಆಟ
ಇಷ್ಟ ಪಟ್ಟು ಕಲಿಯೊ ಕಲಿಸೊ ಪಾಠ
ನಿಂದೆ ಗೆಲುವು ನಡೆಸೊ ಕಲೆಯೊ ಓಟ
ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ
ನಿನ್ನ ನೀನು ಅರಿಯಬೇಕು ಫರ್ಸ್ಟು
ಕಷ್ಟಪಟ್ಟು ದುಡಿಯಬೇಕು ನೆಕ್ಸ್ಟು
ಗುರಿಯ ಕಡೆ ಗಮನ ಕೊಡೊದ್ ಬೆಸ್ಟು
ಕೈ ಕಾಲ್ ಎಳೆಯೋದ್ ನಿಂದೆ ಮಾಡೊದ್ ವೇಸ್ಟು
ವಿಷ್ಣು ರಾಜ್ ಕುಮಾರ್ ಶಂಕರಣ್ಣನ ನೋಡು
ಕನ್ನಡನಾಡಿನ ಕಲಾರಸಿಕರ ಗೂಡು
ಇವರಿಂದಲೆ ನಮ್ಮೆಲ್ಲರ ಕನಸ್ಸು
ಆ ದೇವರು ಕಾಪಾಡುವ ಚಲಿಸು
|| ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ
ಏಳುಬೀಳು ಸಹಜವು ಜೀವನ ನಡೆಯಲಿ
ಸೋತ್ರು ಗೆಲ್ಲೊ ಮನಸ್ಸಿಡು ನಗುತಿರು ಬಾಳಲಿ
ಸಿನೆಮಾವೊಂದು ಹಾವು ಏಣಿ ಆಟ
ಇಷ್ಟ ಪಟ್ಟು ಕಲಿಯೊ ಕಲಿಸೊ ಪಾಠ
ನಿಂದೆ ಗೆಲುವು ನಡೆಸೊ ಕಲೆಯೊ ಓಟ||
||ನಾನು ನೀನು ಬಯಸಿರೊ ಕಾಲ ಮುಂದೆ ಬರಲಿದೆ
ಬ್ರಹ್ಮ ಗೀಚಿ ಮರೆತಿರೊ ನಮ್ಮ ಲೈಫು ಹೀಗಿದೆ||
Naanu Neenu song lyrics from Kannada Movie Chinnada Gombe starring Keerthi Krishna, Leena Khushi,, Lyrics penned by Mohan Kumar BSung by Govind K, Music Composed by Dhanasheelan, film is Directed by Pankaj Balan and film is released on 2018