ನೀ ಮಿಡಿಯುವೇ ಯಾರಿಗೋ ಯಾರಿಗೋ
ನೀ ನಡುಗುವೆ ಯಾರಿಗೋ ಯಾರಿಗೋ
ನೋವೆ ನೋವೆ ನೋವೆ ಪ್ರೀತಿಯಲ್ಲಿ
ಏಏಏಏ
ಸಾವೆ ಸಾವೆ ಸಾವೆ ಕೊನೆಯಲ್ಲಿ
ಚಿಂಗಾರಿ ನಾ ಚಿಂಗಾರಿ ನಾ ಆ ನೋವಿನ ಅಂಬಾರಿ ನಾ
ಸಾವಿರದೊಂದು ಕನಸ್ಸಲಿ ತಂದು ಎದೆಯಲಿ ಸುರಿವುದು
ಕನಸ್ಸನು ಕೊಂದು ಮನಸ್ಸನು ಕೊಂದು
ಅಣಕಿಸಿ ನಗುವುದು
ಮೆಚ್ಚಿ ಮೆಚ್ಚಿ ಮೆಚ್ಚಿ ಬರುವುದೋ
ಚುಚ್ಚಿ ಚುಚ್ಚಿ ಚುಚ್ಚಿ ಕೊಲ್ಲುವುದೋ
ಕಚ್ಚಿ ಕಚ್ಚಿ ಕಚ್ಚಿ ತಿನ್ನುವುದೋ
ಚಿಂಗಾರಿ ಚಿಂಗಾರಿ ಚಿಂಗಾರಿ
ಚಿನ್ನದ ಚೂರಿ ಹೃದಯಕೆ ತೂರಿ ನೆತ್ತರು ಹರಿವುದು
ಯಾವುದೇ ಗೋರಿ ತೆರೆದರು ಅಲ್ಲಿ ಗುರುತು ಸಿಗುವುದು
ಬಣ್ಣ ಬಣ್ಣ ಬಣ್ಣ ಬಣ್ಣ ಬಗೆ ಬಗೆ
ಚಿನ್ನ ಚಿನ್ನ ಚಿನ್ನ ಚಿನ್ನ ಮೊದಲಿಗೆ
ನನ್ನ ಪ್ರಾಣ ನಿನ್ನ ಪ್ರಾಣ ಮಸಣಕೆ
ಚಿಂಗಾರಿ ನಾ ಚಿಂಗಾರಿ ನಾ ಆ ನೋವಿನ ಅಂಬಾರಿ ನಾ
ನೀ ಮಿಡಿಯುವೇ ಯಾರಿಗೋ ಯಾರಿಗೋ
ನೀ ನಡುಗುವೆ ಯಾರಿಗೋ ಯಾರಿಗೋ
ನೋವೆ ನೋವೆ ನೋವೆ ಪ್ರೀತಿಯಲ್ಲಿ
ಏಏಏಏ
ಸಾವೆ ಸಾವೆ ಸಾವೆ ಕೊನೆಯಲ್ಲಿ
ಚಿಂಗಾರಿ ನಾ ಚಿಂಗಾರಿ ನಾ ಆ ನೋವಿನ ಅಂಬಾರಿ ನಾ
ಸಾವಿರದೊಂದು ಕನಸ್ಸಲಿ ತಂದು ಎದೆಯಲಿ ಸುರಿವುದು
ಕನಸ್ಸನು ಕೊಂದು ಮನಸ್ಸನು ಕೊಂದು
ಅಣಕಿಸಿ ನಗುವುದು
ಮೆಚ್ಚಿ ಮೆಚ್ಚಿ ಮೆಚ್ಚಿ ಬರುವುದೋ
ಚುಚ್ಚಿ ಚುಚ್ಚಿ ಚುಚ್ಚಿ ಕೊಲ್ಲುವುದೋ
ಕಚ್ಚಿ ಕಚ್ಚಿ ಕಚ್ಚಿ ತಿನ್ನುವುದೋ
ಚಿಂಗಾರಿ ಚಿಂಗಾರಿ ಚಿಂಗಾರಿ
ಚಿನ್ನದ ಚೂರಿ ಹೃದಯಕೆ ತೂರಿ ನೆತ್ತರು ಹರಿವುದು
ಯಾವುದೇ ಗೋರಿ ತೆರೆದರು ಅಲ್ಲಿ ಗುರುತು ಸಿಗುವುದು
ಬಣ್ಣ ಬಣ್ಣ ಬಣ್ಣ ಬಣ್ಣ ಬಗೆ ಬಗೆ
ಚಿನ್ನ ಚಿನ್ನ ಚಿನ್ನ ಚಿನ್ನ ಮೊದಲಿಗೆ
ನನ್ನ ಪ್ರಾಣ ನಿನ್ನ ಪ್ರಾಣ ಮಸಣಕೆ
ಚಿಂಗಾರಿ ನಾ ಚಿಂಗಾರಿ ನಾ ಆ ನೋವಿನ ಅಂಬಾರಿ ನಾ
Nee Midiyuve song lyrics from Kannada Movie Chingari starring Darshan, Deepika Kamaiah, Bhavana, Lyrics penned by Kaviraj Sung by Sowmya Mahadevan, Music Composed by V Harikrishna, film is Directed by A Harsha and film is released on 2012