ಬಾರೇ…ಬಾರೇ….
ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು
ಮನಸ್ಸೋತಾಗ ಋತುಮಾನನೇ
ಬದಲಾದೀತು…
ಮರುಳಾದಾಗ ಮರುಭೂಮೀಲು
ಮಳೆ ಆದೀತು….
ಓ ಗೆಳತಿ….ಅತಿಯಾಗಿ ನಿನ್ನನು ಕೂಗುತ್ತ
ಹೃದಯ ಬಾಯಿಗೆ ಬಂದೀತು
ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು…
ಹೂವಂತೆ ನೀನು ಓಲಾಡುವಾಗ
ತಂಗಾಳಿಗೂನು ಬಂತು ನೋಡು ಬಣ್ಣ
ನನ್ನಲ್ಲೆ ನೀನು ಓಡಾಡುವಾಗ
ಕಣ್ಮುಚ್ಚಿಕೊಂಡೆ ಕಾಣುತ್ತೇನೆ ನಿನ್ನ
ನೀನು ಬಂದ ದಿಕ್ಕಿನಿಂದ
ಹಾರಿ ಬಂತು ನನ್ನ ಹಾಡು…
ಓ ಗೆಳತಿ…..ನಿನಗಾಗೆ ಹೀಗೆಯೇ
ಕಾಯುತ್ತ ನನ್ನ ಪ್ರಾಣವೆ ಹೋದೀತು
|| ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು||
ಈ ನನ್ನ ಜೀವ ನೀನಿಟ್ಟುಕೊಂಡು
ನನ್ನಿಂದ ತುಂಬ ದೂರ ಹೇಗೆ ನಿಂತೆ
ತೂಫಾನಿನಂತ ಈ ಮೋಹದಲ್ಲಿ
ಕಾಪಾಡು ನನ್ನ ನಾಶವಾಗದಂತೆ
ಅರ್ಧ ಚಂದಿರನಂತ ಒಂದು
ಚೆಂದ ಗಾಯ ನೀನೆ ನೀಡು
ಓ ಗೆಳತಿ….. ಜೊತೆಯಾಗಿ ನಮ್ಮನೆ ನೋಡುತ್ತ
ಸಾವು ದೂರವೆ ನಿಂತಿತ್ತು
|| ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು||
ಬಾರೇ…ಬಾರೇ….
ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು
ಮನಸ್ಸೋತಾಗ ಋತುಮಾನನೇ
ಬದಲಾದೀತು…
ಮರುಳಾದಾಗ ಮರುಭೂಮೀಲು
ಮಳೆ ಆದೀತು….
ಓ ಗೆಳತಿ….ಅತಿಯಾಗಿ ನಿನ್ನನು ಕೂಗುತ್ತ
ಹೃದಯ ಬಾಯಿಗೆ ಬಂದೀತು
ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು…
ಹೂವಂತೆ ನೀನು ಓಲಾಡುವಾಗ
ತಂಗಾಳಿಗೂನು ಬಂತು ನೋಡು ಬಣ್ಣ
ನನ್ನಲ್ಲೆ ನೀನು ಓಡಾಡುವಾಗ
ಕಣ್ಮುಚ್ಚಿಕೊಂಡೆ ಕಾಣುತ್ತೇನೆ ನಿನ್ನ
ನೀನು ಬಂದ ದಿಕ್ಕಿನಿಂದ
ಹಾರಿ ಬಂತು ನನ್ನ ಹಾಡು…
ಓ ಗೆಳತಿ…..ನಿನಗಾಗೆ ಹೀಗೆಯೇ
ಕಾಯುತ್ತ ನನ್ನ ಪ್ರಾಣವೆ ಹೋದೀತು
|| ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು||
ಈ ನನ್ನ ಜೀವ ನೀನಿಟ್ಟುಕೊಂಡು
ನನ್ನಿಂದ ತುಂಬ ದೂರ ಹೇಗೆ ನಿಂತೆ
ತೂಫಾನಿನಂತ ಈ ಮೋಹದಲ್ಲಿ
ಕಾಪಾಡು ನನ್ನ ನಾಶವಾಗದಂತೆ
ಅರ್ಧ ಚಂದಿರನಂತ ಒಂದು
ಚೆಂದ ಗಾಯ ನೀನೆ ನೀಡು
ಓ ಗೆಳತಿ….. ಜೊತೆಯಾಗಿ ನಮ್ಮನೆ ನೋಡುತ್ತ
ಸಾವು ದೂರವೆ ನಿಂತಿತ್ತು
|| ಬಾರೇ ಬಾರೇ ನಲ್ಲೆ ಬಾರೇ ನೀನು
ಬೇರೆ ಏನೂ ಅಲ್ಲ ಪ್ರೇಮಿ ನಾನು||
Baare Baare Nalle song lyrics from Kannada Movie Chingari starring Darshan, Deepika Kamaiah, Bhavana, Lyrics penned by Jayanth Kaikini Sung by Kailash Kher, Music Composed by V Harikrishna, film is Directed by A Harsha and film is released on 2012