ಹೆಣ್ಣು : ಆ….ಆ ಆ ಆ….ಆ..ಆ ಆ ಆ…
ಗಂಡು : ಓ ಓ ಓ ಓ…ಓ ಓ ಓ….
ಹೆಣ್ಣು : ಗಮನವ ಸೆಳೆಯುವ ಗೆಳೆಯನೇ
ನಿನ್ನ ಮಾತೇ ಬೇರೆ…
ಕನಸಿಗೆ ಕರೆಯುವ ಚೆಲುವನೇ
ನಿನ್ನ ರೀತಿ ಬೇರೆ…
ಅಚ್ಚರಿ ಏನಿದೆ ಅಕ್ಕರೆ ಆದರೆ…
ಗಂಡು : ಕೌತುಕ ನೀನು ತೋರಿ
ಮೋಹಕ ನನ್ನ ದಾರಿ
ಯಾತಕೆ ಯಾರ ಹೊಸಬರಿ
ಹೆಣ್ಣು : ಆ….ಆ ಆ ಆ….ಆ..ಆ ಆ ಆ…
ಕೋರಸ್ : ಯಾಯಿಹೇ…ಯಾಯಿಹೇ…
ಯಾಯಿಹೇ…ಯಾಯಿಹೇ…
ಹೆಣ್ಣು : ನೀ ನಿಂತೆ ನೀಡುತ್ತ ಕಣ್ಣನಲ್ಲಿ ಉತ್ತರ
ನಾನಾದೆ ಹಾಡುತ್ತ ಇನ್ನೂ ಸ್ವಲ್ಪ ಹತ್ತಿರ
ಉಸಿರಿನ ಬಿಸಿಯಲಿ ಕರಗಿತು ಎಲ್ಲ ದೂರ…
ಗಂಡು : ಈ ಕಣ್ಣ ಮಿಂಚಲ್ಲಿ ಸಮಾಚಾರ ನಿಂದೇನೆ
ನಿನ್ನಲ್ಲೂ ನನ್ನಲ್ಲೂ ಇರೋ ಜೀವ ಒಂದೇನೆ
ಮುನಿಯುವ ಮುನ್ನವೆ ಮೋಹಿಸು ನೀನೇ…
|| ಹೆಣ್ಣು : ಗಮನವ ಸೆಳೆಯುವ ಗೆಳೆಯನೇ
ನಿನ್ನ ಮಾತೇ ಬೇರೆ…
ಕನಸಿಗೆ ಕರೆಯುವ ಚೆಲುವನೇ
ನಿನ್ನ ರೀತಿ ಬೇರೆ…
ಅಚ್ಚರಿ ಏನಿದೆ ಅಕ್ಕರೆ ಆದರೆ….||
ಗಂಡು : ಓ ಮೈ ಸನ್ ಶೈನ್
ಗೀವ್ ಮಿ ಜಸ್ಟ್ ಎ ಸೈನ್
ಫಾರೆವರ್ ಫಾರೆವರ್
ಯೂ ವಿಲ್ ಬಿ ಮೈನ್…
ಓ ಮೈ ಸನ್ ಶೈನ್
ಗೀವ್ ಮಿ ಜಸ್ಟ್ ಎ ಸೈನ್
ಫಾರೆವರ್ ಫಾರೆವರ್
ಯೂ ವಿಲ್ ಬಿ ಮೈನ್…
ಹೆಣ್ಣು : ನಿಂತಲ್ಲೇ ನಿನ್ನತ್ತ ನನ್ನ ಪ್ರಾಣ ಹೋಗಿದೆ
ತಂತಾನೇ ಈ ಮೌನ ಭಾವಪೂರ್ಣವಾಗಿದೆ
ಕನಸಿನ ಪರಿವಿಡಿ ಪುಟವಿದೆ ಕಣ್ಣ ಮುಂದೆ…
ಗಂಡು : ಈ ಜಾಗ ಈ ವೇಳೆ ಸಿಗೋದುಂಟೆ ಆಮೇಲೆ
ಬೇಕೀಗ ವಾಪಸ್ಸು ಪಿಸು ಮುತ್ತಿನ ಮಾಲೆ
ಬರೆಯುವ ಮುನ್ನವೇ ಓದು ನೀ ಓಲೆ…
|| ಹೆಣ್ಣು : ಓ… ಗಮನವ ಸೆಳೆಯುವ ಗೆಳೆಯನೇ
ನಿನ್ನ ಮಾತೇ ಬೇರೆ…
ಕನಸಿಗೆ ಕರೆಯುವ ಚೆಲುವನೇ
ನಿನ್ನ ರೀತಿ ಬೇರೆ…
ಅಚ್ಚರಿ ಏನಿದೆ ಅಕ್ಕರೆ ಆದರೆ….||
ಹೆಣ್ಣು : ಆ….ಆ ಆ ಆ….ಆ..ಆ ಆ ಆ…
ಗಂಡು : ಓ ಓ ಓ ಓ…ಓ ಓ ಓ….
ಹೆಣ್ಣು : ಗಮನವ ಸೆಳೆಯುವ ಗೆಳೆಯನೇ
ನಿನ್ನ ಮಾತೇ ಬೇರೆ…
ಕನಸಿಗೆ ಕರೆಯುವ ಚೆಲುವನೇ
ನಿನ್ನ ರೀತಿ ಬೇರೆ…
ಅಚ್ಚರಿ ಏನಿದೆ ಅಕ್ಕರೆ ಆದರೆ…
ಗಂಡು : ಕೌತುಕ ನೀನು ತೋರಿ
ಮೋಹಕ ನನ್ನ ದಾರಿ
ಯಾತಕೆ ಯಾರ ಹೊಸಬರಿ
ಹೆಣ್ಣು : ಆ….ಆ ಆ ಆ….ಆ..ಆ ಆ ಆ…
ಕೋರಸ್ : ಯಾಯಿಹೇ…ಯಾಯಿಹೇ…
ಯಾಯಿಹೇ…ಯಾಯಿಹೇ…
ಹೆಣ್ಣು : ನೀ ನಿಂತೆ ನೀಡುತ್ತ ಕಣ್ಣನಲ್ಲಿ ಉತ್ತರ
ನಾನಾದೆ ಹಾಡುತ್ತ ಇನ್ನೂ ಸ್ವಲ್ಪ ಹತ್ತಿರ
ಉಸಿರಿನ ಬಿಸಿಯಲಿ ಕರಗಿತು ಎಲ್ಲ ದೂರ…
ಗಂಡು : ಈ ಕಣ್ಣ ಮಿಂಚಲ್ಲಿ ಸಮಾಚಾರ ನಿಂದೇನೆ
ನಿನ್ನಲ್ಲೂ ನನ್ನಲ್ಲೂ ಇರೋ ಜೀವ ಒಂದೇನೆ
ಮುನಿಯುವ ಮುನ್ನವೆ ಮೋಹಿಸು ನೀನೇ…
|| ಹೆಣ್ಣು : ಗಮನವ ಸೆಳೆಯುವ ಗೆಳೆಯನೇ
ನಿನ್ನ ಮಾತೇ ಬೇರೆ…
ಕನಸಿಗೆ ಕರೆಯುವ ಚೆಲುವನೇ
ನಿನ್ನ ರೀತಿ ಬೇರೆ…
ಅಚ್ಚರಿ ಏನಿದೆ ಅಕ್ಕರೆ ಆದರೆ….||
ಗಂಡು : ಓ ಮೈ ಸನ್ ಶೈನ್
ಗೀವ್ ಮಿ ಜಸ್ಟ್ ಎ ಸೈನ್
ಫಾರೆವರ್ ಫಾರೆವರ್
ಯೂ ವಿಲ್ ಬಿ ಮೈನ್…
ಓ ಮೈ ಸನ್ ಶೈನ್
ಗೀವ್ ಮಿ ಜಸ್ಟ್ ಎ ಸೈನ್
ಫಾರೆವರ್ ಫಾರೆವರ್
ಯೂ ವಿಲ್ ಬಿ ಮೈನ್…
ಹೆಣ್ಣು : ನಿಂತಲ್ಲೇ ನಿನ್ನತ್ತ ನನ್ನ ಪ್ರಾಣ ಹೋಗಿದೆ
ತಂತಾನೇ ಈ ಮೌನ ಭಾವಪೂರ್ಣವಾಗಿದೆ
ಕನಸಿನ ಪರಿವಿಡಿ ಪುಟವಿದೆ ಕಣ್ಣ ಮುಂದೆ…
ಗಂಡು : ಈ ಜಾಗ ಈ ವೇಳೆ ಸಿಗೋದುಂಟೆ ಆಮೇಲೆ
ಬೇಕೀಗ ವಾಪಸ್ಸು ಪಿಸು ಮುತ್ತಿನ ಮಾಲೆ
ಬರೆಯುವ ಮುನ್ನವೇ ಓದು ನೀ ಓಲೆ…
|| ಹೆಣ್ಣು : ಓ… ಗಮನವ ಸೆಳೆಯುವ ಗೆಳೆಯನೇ
ನಿನ್ನ ಮಾತೇ ಬೇರೆ…
ಕನಸಿಗೆ ಕರೆಯುವ ಚೆಲುವನೇ
ನಿನ್ನ ರೀತಿ ಬೇರೆ…
ಅಚ್ಚರಿ ಏನಿದೆ ಅಕ್ಕರೆ ಆದರೆ….||
Gamanava Seleyuva song lyrics from Kannada Movie Chingari starring Darshan, Deepika Kamaiah, Bhavana, Lyrics penned by Jayanth Kaikini Sung by Shreya Ghoshal, Javed Ali, Music Composed by V Harikrishna, film is Directed by A Harsha and film is released on 2012