Urvashi Avalu Lyrics

ಊರ್ವಶಿ ಅವಳು Lyrics

in Chemistry of Kariyappa

in ಕೆಮಿಸ್ಟ್ರಿ ಆಫ್ ಕರಿಯಪ್ಪ

LYRIC

Song Details Page after Lyrice

-
ಊರ್ವಶಿ ಅವಳು ನನ್ನ ಬೇವರ್ಸಿ ಮಾಡಿದ್ಲು
ಶ್ರೀಮತಿ ಆಗು ಅಂದ್ರೆ ಮೂತಿ ತಿರುವಿ ಹೋದ್ಲು
ಬೋಲ್ಡಾದ್ರು ಪರ್ವಾಗಿರ್ಲಿಲ್ಲ ನಾನ್‌ ಹಿಟ್‌ ವಿಕೆಟ್‌ ಆಗೋದ್ನಲ್ಲ
ಗೋಲ್ಡ್‌ ರೇಟ್‌ ಏರಿದಾಗ್ಲೆ ಲವ್‌ ಮಾಡಿ ತಪ್ಪಾಗೊಯ್ತಲ್ಲ
 
ಲವ್ವು ಅಂದ್ರೆ ಏನು ಶಿವ ಲವ್ವು ಮಾಡ್ದೊರೆಲ್ಲ ಅದೃಶ್ಯವ
ಲವ್‌ ಮುಂದೆ ಇಲ್ಲ ಹವಾ ಫ್ರೆಂಡ್ಸೆ ಕೇಳ್ಬೇಕು ನೋವ

ಆಗಿದ್ಲವ್ಳು ಹಿರೋಯಿನ್‌ ಮುದ್ದಾದ ನನ್ನ ಲವ್‌ ಸ್ಟೋರಿಗೆ 
ಆದ್ಲು ಅವಳು ವಿಲ್ಲನ್ನು ದಾರಿಯಾಯ್ತು ಕ್ರೈಮ್‌ ಸ್ಟೋರಿಗೆ
ಅಯ್ಯೊ

ಅವ್ಳು ಬ್ಯೂಟಿ ಮೇಡಮ್ ಕೊಟ್ಲು ಲವ್ವು ಎಕ್ಸಾಮ್‌
ಇರ್ಲಿಲ್ಲ ರೈಟಿಂಗ್‌ ಪ್ರಾಬ್ಲಮ್ ಸಿಕತು ಸೊನ್ನೆ ಖಾಯಂ
ಪ್ಯಾತೊ ಸಾಂಗು ಮೂಡು ನಂದು ಮಾಮು
 
ಪೇನ್‌ ಕಿಲ್ಲರ್‌ ಮಾತ್ರೆನು ಮರೆಸ್ಲೆ ಇಲ್ಲ ಅವಳ ನೋವು
ಯಾವ ಬ್ರಾಂಟು ಡ್ರಿಂಕ್ಸೂನು ಮರೆಸ್ಲೆ ಇಲ್ಲ ಅವಳ ನೆನಪು
ಅಯ್ಯಯ್ಯೊ

ಅವ್ಳು ನೋಡೊಕ್‌ ಫಿಮೇಲ್‌ ಮನಸ್ಸು ಒಂತರ ಡೆವಿಲ್
ಅವ್ಳ ಆಕ್ಟಿಂಗ್ ರಿಯಲ್‌ ರೋಲು ನನ್‌ ಲವ್‌ ಎತ್ಕೊಂಡ್ತು ಕಾಲು

Urvashi Avalu song lyrics from Kannada Movie Chemistry of Kariyappa starring Thabla Nani, Chandan Achar, Sanjana Anand, Lyrics penned by Kumar Sung by Naveen Sajju, Music Composed by Arav Rishik, film is Directed by Kumar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ