ಶೋಕಗೀತೆ ಬರೆಯಲು
ದುಃಖ ನಿಂತರಾಗದು
ನೀತಿ ಮಾತು ಕೇಳಲು
ಹೃದಯ ಏಕೊ ಬಾರದು
ಕಣ್ಣೀರಿಗೆ ಕಣ್ರೆಪ್ಪೆಯೆ
ಕಾರಣವಾದರೆ
ಯಾರನು ದೂರುವುದು
ಆಸರೆಯ ಊರುಗೋಲೆ
ಕಾಲನು ಮುರಿದರೆ
ಯಾರನು ನಂಬುವುದು
ನಾನಾದೆನು ನೋವ ಕವಿಯು
ಬರವಣಿಗೆಯು ಬಾರದೆ ಇದ್ದರು
ಪ್ರೀತಿಗೀತಿ ಬಯಸಲು
ನೋವೆ ಎಂದುಕಾಣಿಕೆ
ರೀತಿ ನೀತಿ ತಿಳಿಯಲು
ಇರದು ಯಾವ ವಾಡಿಕೆ
ಭಾವನೆಗೆ ಬಯಕೆಗಳೆ
ಶೂಲವು ಆದರೆ ಹೇಗೆ ಬದುಕುವುದು
ಯಾತನೆಯ ಮುಯ್ಯೊಂದು
ಸಿಡಿಲಲಿ ಬಡಿದರೆ
ಹೇಗೆ ಉಳಿಯುವುದು
ಈಗೇಕೆ ವೇದನೆ ಪದೆಯು
ಬೆಂಬಿಡದೆ ಕಾಡುತಿಹುದು
ಕಹಿಯಾದ ನೋವಲೂ
ಸಿಹಿ ಅವಳ ನೆನಪೆ
ನೆನಪಾಗುತಿದೆ
ನವಿರಾದ ನೋಟವೂ
ನಿನ್ನ ಬಯಸಿ ದಾರಿಗೆ
ನೆಪವಾಗುತಿದೆ
ನನ್ನವರಿರದ ಭಾವ ಹೆಚ್ಚಾಗಿ
ನಗುಮರೆತ ಮನವು ಹುಚ್ಚಾಗಿ
ಒಂಟಿತನದ ಸಾವು ಸಾಕಾಗಿ
ಜಂಟಿತನಕೇ ನೀನೆ ಬೇಕಾಗಿ
ಮಡಿಲ ಮಗುವಾಗುವ
ಹಾರೈಕೆಯ ಬಯಕೇಲಿ ನಾನು
ಅವನಿಗೆ ನನದೆಲ್ಲವ
ಪೂರೈಕೆಯ ಕನಸಲಿ ನಾನು
ಶೋಕಗೀತೆ ಬರೆಯಲು
ದುಃಖ ನಿಂತರಾಗದು
ನೀತಿ ಮಾತು ಕೇಳಲು
ಹೃದಯ ಏಕೊ ಬಾರದು
ಕಣ್ಣೀರಿಗೆ ಕಣ್ರೆಪ್ಪೆಯೆ
ಕಾರಣವಾದರೆ
ಯಾರನು ದೂರುವುದು
ಆಸರೆಯ ಊರುಗೋಲೆ
ಕಾಲನು ಮುರಿದರೆ
ಯಾರನು ನಂಬುವುದು
ನಾನಾದೆನು ನೋವ ಕವಿಯು
ಬರವಣಿಗೆಯು ಬಾರದೆ ಇದ್ದರು
ಪ್ರೀತಿಗೀತಿ ಬಯಸಲು
ನೋವೆ ಎಂದುಕಾಣಿಕೆ
ರೀತಿ ನೀತಿ ತಿಳಿಯಲು
ಇರದು ಯಾವ ವಾಡಿಕೆ
ಭಾವನೆಗೆ ಬಯಕೆಗಳೆ
ಶೂಲವು ಆದರೆ ಹೇಗೆ ಬದುಕುವುದು
ಯಾತನೆಯ ಮುಯ್ಯೊಂದು
ಸಿಡಿಲಲಿ ಬಡಿದರೆ
ಹೇಗೆ ಉಳಿಯುವುದು
ಈಗೇಕೆ ವೇದನೆ ಪದೆಯು
ಬೆಂಬಿಡದೆ ಕಾಡುತಿಹುದು
ಕಹಿಯಾದ ನೋವಲೂ
ಸಿಹಿ ಅವಳ ನೆನಪೆ
ನೆನಪಾಗುತಿದೆ
ನವಿರಾದ ನೋಟವೂ
ನಿನ್ನ ಬಯಸಿ ದಾರಿಗೆ
ನೆಪವಾಗುತಿದೆ
ನನ್ನವರಿರದ ಭಾವ ಹೆಚ್ಚಾಗಿ
ನಗುಮರೆತ ಮನವು ಹುಚ್ಚಾಗಿ
ಒಂಟಿತನದ ಸಾವು ಸಾಕಾಗಿ
ಜಂಟಿತನಕೇ ನೀನೆ ಬೇಕಾಗಿ
ಮಡಿಲ ಮಗುವಾಗುವ
ಹಾರೈಕೆಯ ಬಯಕೇಲಿ ನಾನು
ಅವನಿಗೆ ನನದೆಲ್ಲವ
ಪೂರೈಕೆಯ ಕನಸಲಿ ನಾನು
Shoka Geethe song lyrics from Kannada Movie Chemistry of Kariyappa starring Thabla Nani, Chandan Achar, Sanjana Anand, Lyrics penned by Kumar Sung by Santhosh Venky, Vani Harikrishna, Music Composed by Arav Rishik, film is Directed by Kumar and film is released on 2019