Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುಪ್ರಭಾತ ಮರೆತೋಯ್ತು ಇವಳ ಹೆಸರೆ ಸ್ವರವಾದಾಗ
ಪ್ರೇಮಜ್ವರ ಶುರುವಾಯ್ತು ಸನಿಹ ಇವಳೆ ಭಾಸವಾದಾಗ
ಸುಖಾಸುಮ್ಮನೆ ನಗುತಲಿದೆ ಹೃದಯ
ಇದೆ ತಾನೆ ಪ್ರೀತಿ ಹುಚ್ಚಿನ ವಿಷಯ
ಇವಳೊಂದು ಬಾರ್ಬಿಯ ಗೊಂಬೆ
ಸುಪ್ರಭಾತ ಮರೆತೋಯ್ತು ಇವನ ಹೆಸರೆ ಸ್ವರವಾದಾಗ
ಪ್ರೇಮಜ್ವರ ಶುರುವಾಯ್ತು ಇವನೆ ಸನಿಹ ಭಾಸವಾದಾಗ
 
ನೆನೆದರೆ ಇವಳನು ಮೊಗದಲ್ಲಿ ಸಕ್ಕರೆ ಸವಿದ ಬಿಂಬ
ಹುಚ್ಚಾದೆ ಪ್ರೀತಿಲಿ ಔಷಧಿ ಬೇಕಿದೆ ತುಂಬ
ನೆನೆದರೆ ಇವಳನು ಮೊಗದಲ್ಲಿ ಸಕ್ಕರೆ ಸವಿದ ಬಿಂಬ
ಹುಚ್ಚಾದೆ ಪ್ರೀತಿಲಿ ಔಷಧಿ ಬೇಕಿದೆ ತುಂಬ
ಪಂದ್ಯ ಸೋಲು ಆದರೇನು ಪಂದ್ಯ ಪುರುಷ ಆದೆ ನಾನು
ನಿಂದೆ ಗೆಲುವೆ ಎಲ್ಲ ಇನ್ನು ಒಂದೆ ತಾನೆ ನೀನು ನಾನು
ಪ್ರೀತಿ ಲೆಕ್ಕ ಹಾಕಲೇನು ಸಾಲುತಿಲ್ಲ ತಕ್ಕಡಿ
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌  ಇವಳ ಹೆಸರೆ ಸ್ವರವಾದಾಗ
 
ತುಂತುರು ಮಳೆಯ ಹನಿಯಲ್ಲಿ ನೆನೆದರೆ ಇವನ ಜೊತೆಗೆ
ಹಿಡಿದರೆ ಇವನ ಕೈಯ್ಯನ್ನು ಸ್ವರ್ಗವೆ ಪ್ರೀತಿಯ ಬೆಸುಗೆ
ತುಂತುರು ಮಳೆಯ ಹನಿಯಲ್ಲಿ ನೆನೆದರೆ ಇವನ ಜೊತೆಗೆ
ಹಿಡಿದರೆ ಇವನ ಕೈಯ್ಯನ್ನು ಸ್ವರ್ಗವೆ ಪ್ರೀತಿಯ ಬೆಸುಗೆ
ನಾನು ಗೀಚೊ ಕವನವು ನಿನ್ನ ನೆನಪ ಕಥನವು
ಪ್ರೀತಿ ಸ್ಪೂರ್ತಿ ಲೇಖನದಿ ಮಿತಿಮೀರಿದೆ ಪ್ರಾಸವು

Suprabhatha Marethoythu song lyrics from Kannada Movie Chemistry of Kariyappa starring Thabla Nani, Chandan Achar, Sanjana Anand, Lyrics penned by Kumar Sung by Vasuki Vaibhav, Sangeetha Ravindranath, Music Composed by Arav Rishik, film is Directed by Kumar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ