Sontada Vishaya Lyrics

ಸೊಂಟದ  ವಿಷ್ಯ Lyrics

in Chandu

in ಚಂದು

LYRIC

Song Details Page after Lyrice

ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟದ  ವಿಷ್ಯ 
ಬ್ಯಾಡವೊ  ಶಿಷ್ಯ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ್
ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ ಆಸು ಪಾಸು
ಇನ್ನೂ ಡೇಂಜರು
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
 
|| ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ ||
 
ಸೊಂಟ ಸೊಂಟ
ಸೊಂಟ ಸೊಂಟ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
 
ದ್ರೌಪದಿ  ಸೊಂಟ  ನೋಡಿ 
ಕೀಚಕ  ಸತ್ತ
ಮೋಹಿನಿಯ  ಸೊಂಟ  ನೋಡಿ 
ದಾನವ  ಕೆಟ್ಟ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಮೇನಕೆಯ ಸೊಂಟಕೆ ಬಲೆಗೆ
ವಿಶ್ವಾಮಿತ್ರ
ಅದಕೆ ನೀ ಹೋಗಬ್ಯಾಡ 
ಸೊಂಟದ  ಹತ್ರ
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ ಆಸು ಪಾಸು
ಹುಹೂಊಊಊ
 
|| ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ ||
 
ಹಾಯ್…. ಹಾಯ್….
ಹಾಯ್…. ಹಾಯ್….
 
ಸೊಂಟ  ನೋಡಿ 
ಅಜ್ಹರು  ಬ್ಯಾಟ್  ಎತ್ತಲೇ  ಇಲ್ಲ
ಪೋರನಿಗೆ  ಪಾಠ 
ತಲೆಗ್ ಅತ್ತಲೇ  ಇಲ್ಲ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಹೇ… ಬಳಕ್ಸೋದಕ್ಕೆ 
ಸೊಂಟನ  ಬೆಳೆಸಲೇ  ಬೇಕು
ಬಳಕೋದಕ್ಕೆ ಸೊಂಟವನ್ನು 
ಬೆಳೆಸಲೇಬೇಕು
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ್‌ ವಿಷ್ಯದಲ್‌ ಮಾತ್ರ
ನಿನ್‌ ಕಣ್ಣು ತುಂಟ ಕಣ್ಲೇ
 
||ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ ಆಸು ಪಾಸು
ಇನ್ನೂ ಡೇಂಜರು
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ||
 
ಸ್ವಾಮಿ ಅಯ್ಯಪ್ಪೊ ಶರಣಂ ಅಯ್ಯಪ್ಪೊ
ಸ್ವಾಮಿ ಅಯ್ಯಪ್ಪೊ ಶರಣಂ ಅಯ್ಯಪ್ಪೊ

ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟದ  ವಿಷ್ಯ 
ಬ್ಯಾಡವೊ  ಶಿಷ್ಯ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ್
ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ ಆಸು ಪಾಸು
ಇನ್ನೂ ಡೇಂಜರು
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
 
|| ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ ||
 
ಸೊಂಟ ಸೊಂಟ
ಸೊಂಟ ಸೊಂಟ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
 
ದ್ರೌಪದಿ  ಸೊಂಟ  ನೋಡಿ 
ಕೀಚಕ  ಸತ್ತ
ಮೋಹಿನಿಯ  ಸೊಂಟ  ನೋಡಿ 
ದಾನವ  ಕೆಟ್ಟ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಮೇನಕೆಯ ಸೊಂಟಕೆ ಬಲೆಗೆ
ವಿಶ್ವಾಮಿತ್ರ
ಅದಕೆ ನೀ ಹೋಗಬ್ಯಾಡ 
ಸೊಂಟದ  ಹತ್ರ
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ ಆಸು ಪಾಸು
ಹುಹೂಊಊಊ
 
|| ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ ||
 
ಹಾಯ್…. ಹಾಯ್….
ಹಾಯ್…. ಹಾಯ್….
 
ಸೊಂಟ  ನೋಡಿ 
ಅಜ್ಹರು  ಬ್ಯಾಟ್  ಎತ್ತಲೇ  ಇಲ್ಲ
ಪೋರನಿಗೆ  ಪಾಠ 
ತಲೆಗ್ ಅತ್ತಲೇ  ಇಲ್ಲ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಹೇ… ಬಳಕ್ಸೋದಕ್ಕೆ 
ಸೊಂಟನ  ಬೆಳೆಸಲೇ  ಬೇಕು
ಬಳಕೋದಕ್ಕೆ ಸೊಂಟವನ್ನು 
ಬೆಳೆಸಲೇಬೇಕು
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ್‌ ವಿಷ್ಯದಲ್‌ ಮಾತ್ರ
ನಿನ್‌ ಕಣ್ಣು ತುಂಟ ಕಣ್ಲೇ
 
||ಸೊಂಟದ  ವಿಷ್ಯ 
ಬ್ಯಾಡವೋ  ಶಿಷ್ಯ
ಸೊಂಟಕ್ಕಿಂತ  ವಾಸಿ ಕಣೊ
ಗುಂಡಿನ ದಾಸ್ಯ
ಸೊಂಟ ಸೂಪ್ಪರ್ರು  
ಆದ್ರೆ  ಭಾರಿ ಡೇಂಜರು
ಸೊಂಟದ ಆಸು ಪಾಸು
ಇನ್ನೂ ಡೇಂಜರು
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ
ಸೊಂಟಕ್ಕನಕ್ಕನ್‌ ನಕ್ಕನಕ್ಕನ್
ಸೊಂಟಕ್ಕನಕ್ಕನ||
 
ಸ್ವಾಮಿ ಅಯ್ಯಪ್ಪೊ ಶರಣಂ ಅಯ್ಯಪ್ಪೊ
ಸ್ವಾಮಿ ಅಯ್ಯಪ್ಪೊ ಶರಣಂ ಅಯ್ಯಪ್ಪೊ

Sontada Vishaya song lyrics from Kannada Movie Chandu starring Sudeep, Sonia Agarwal, Srinath, Lyrics penned by V Nagendra Prasad Sung by Sudeep, Chorus, Music Composed by Gurukiran, film is Directed by Arun Prasad and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ