Saddillade Moodide Prema Lyrics

ಸದ್ದಿಲ್ಲದೇ ಮೂಡಿದೆ ಪ್ರೇಮ Lyrics

in Chandu

in ಚಂದು

Video:
ಸಂಗೀತ ವೀಡಿಯೊ:

LYRIC

ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ
ಗೊತ್ತಾಗದೆ ಹಾಡುವಾಗ ಪ್ರೇಮ,
ಮತ್ತೇರಿಸೋ ಸಂಭ್ರಮ ,

ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ

ಹೇ ಹೇ ಹೇ..ಝೂ ಝೂ
ನ ನ ನಾ. .ಝೂ ಝೂ
ತಾನ ನಾನಾ. ..ಝೂ ಝೂ

ಭೂಮಿಯು ನೋಡೀಗ ನಿಂತಂತಿದೆ
ಏನಿದೆ ಕಾರಣ
ಮಾಯದ ಸಂಕೇತಹು ಸಾಗಿದೆ
ಆಸೆಯೇ ತೋರಣ..
ಈ ಲೋಕದ ನಾಳೆಗೆ,
ಈ ಪಲ್ಲವಿ ದೀವಿಗೆ ..

|| ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ ||

ಪ್ರೇಮವೇ ಈ ಗುಂಡಿಗೆ ಗೂಡಿಗೆ..
ಪ್ರಾಣವು ಅಲ್ಲವೇ...
ಪ್ರೇಮವೇ ಹೊಂಗನಸಿನ ನಾಡಿಗೆ,
ಸೇತುವೆ ಅಲ್ಲವೇ..
ಪ್ರೇಮ ಇರೋ ಕಾಡಿಗೆ..
ನಗೆ ಹೂಗಳ ಹಾಸಿಗೆ..

|| ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ
ಗೊತ್ತಾಗದೆ ಹಾಡುವಾಗ ಪ್ರೇಮ,
ಮತ್ತೇರಿಸೋ ಸಂಭ್ರಮ ,||

ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ
ಗೊತ್ತಾಗದೆ ಹಾಡುವಾಗ ಪ್ರೇಮ,
ಮತ್ತೇರಿಸೋ ಸಂಭ್ರಮ ,

ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ

ಹೇ ಹೇ ಹೇ..ಝೂ ಝೂ
ನ ನ ನಾ. .ಝೂ ಝೂ
ತಾನ ನಾನಾ. ..ಝೂ ಝೂ

ಭೂಮಿಯು ನೋಡೀಗ ನಿಂತಂತಿದೆ
ಏನಿದೆ ಕಾರಣ
ಮಾಯದ ಸಂಕೇತಹು ಸಾಗಿದೆ
ಆಸೆಯೇ ತೋರಣ..
ಈ ಲೋಕದ ನಾಳೆಗೆ,
ಈ ಪಲ್ಲವಿ ದೀವಿಗೆ ..

|| ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ ||

ಪ್ರೇಮವೇ ಈ ಗುಂಡಿಗೆ ಗೂಡಿಗೆ..
ಪ್ರಾಣವು ಅಲ್ಲವೇ...
ಪ್ರೇಮವೇ ಹೊಂಗನಸಿನ ನಾಡಿಗೆ,
ಸೇತುವೆ ಅಲ್ಲವೇ..
ಪ್ರೇಮ ಇರೋ ಕಾಡಿಗೆ..
ನಗೆ ಹೂಗಳ ಹಾಸಿಗೆ..

|| ಸದ್ದಿಲ್ಲದೇ ಮೂಡಿದೆ ಪ್ರೇಮ,
ರೋಮಾಂಚನ ನೀಡಿದೆ ಪ್ರೇಮ
ಗೊತ್ತಾಗದೆ ಹಾಡುವಾಗ ಪ್ರೇಮ,
ಮತ್ತೇರಿಸೋ ಸಂಭ್ರಮ ,||

Saddillade Moodide Prema song lyrics from Kannada Movie Chandu starring Sudeep, Sonia Agarwal, Srinath, Lyrics penned by K Kalyan Sung by Udit Narayan, Sowmya, Music Composed by Gurukiran, film is Directed by Arun Prasad and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ