Kanyakumariyare Naavu Kamaalu Lyrics

ಕನ್ಯಾಕುಮಾರಿಯರೆ ನಾವು ಕಮಾಲು Lyrics

in Chandu

in ಚಂದು

LYRIC

Song Details Page after Lyrice

ಕನ್ಯಾಕುಮಾರಿಯರೆ
ನಾವು ಕಮಾಲು
ಸಿಮ್ ಕಾರ್ಡ್ ನಾವದರೆನೆ
ನೀವು ಮೊಬೈಲು

ಹೇ….
ಕನ್ಯಾಕುಮಾರಿಯರೆ
ನಾವು ಕಮಾಲು
ಸಿಮ್ ಕಾರ್ಡ್ ನಾವದರೆನೆ
ನೀವು ಮೊಬೈಲು
ಇದಲ್ಲಾ ಕಿಚ್ಚನ್ನು
ನೀವ್ ಗೆಲ್ಲಲ್ಲಾ ಮ್ಯಾಚನ್ನು..

ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಕ್ಯಾಮ್ರಾ ನೀವಾದರೆ
ನಾವ್ ಒಳಗಿರೋ ರೀಲು

ಹೇ
ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಕ್ಯಾಮ್ರಾ ನೀವಾದರೆ
ನಾವ್ ಒಳಗಿರೋ ರೀಲು
ನಿಮ್ಮೇಲೆ ಸವಾರಿ
ರೈಟೆಳೊ ಪುಡಾರಿ !

ಮೊದಲ ಸ್ಟೆಪ್ಪು ಇಟ್ಟ
ಮೂನಿನಲ್ಲಿ
ಶೂರ ವೀರ ಗಂಡು
ಕೇಳೆ ಇಲ್ಲಿ

ತಗೊಳೆ….. ತಗೊಳೆ…..
ತಗೊಳೆ….. ತಗೊಳೆ…..
ತಗೊಳೆ….. ತಗೊಳೆ…..
ತಗೊಳೆ….. ತಗೊಳೆ…..

ಹೆ ಮೊದಲು ಸಾಗಿಸಿದ್ದು
ನಾಯಿಯನ್ನು
ಬೊಗಳೆ ಯಾಕೆ ಮುಚ್ಚು
ಬಾಯಿಯನ್ನು

ಒಡಿ….ಗುರು… ಒಡಿ ….ಗುರು…
ಒಡಿ ….ಗುರು… ಒಡಿ ….ಗುರು…

||ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಕನ್ಯಾಕುಮಾರಿಯರೆ
ನಾವು ಕಮಾಲು ||

ಮ್ಯಾಡಂಮಲ್ಲಿ ಎಡಂ
ಉಂಟುನೋಡು
ಮಿಸ್ಸು ಇರದೆ ಮಿಸ್ಟರ್
ಇಲ್ಲ ನೋಡು
ಫೀಮೆಲಲ್ಲು ಮೇಲು
ಉಂಟುನೋಡು
ಮೇಲಿಗಿಂತ ಫೀ಼ಮೇಲ್
ಮೇಲು ನೋಡು
 
ಒಡಿ….ಗುರು… ಒಡಿ ….ಗುರು…
ಒಡಿ ….ಗುರು… ಒಡಿ ….ಗುರು…

|| ಹೇ ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಹಾ ಕ್ಯಾಮ್ರಾ ನೀವಾದರೆ
ನಾವ್ ಒಳಗಿರೋ ರೀಲು

ಕನ್ಯಾಕುಮಾರಿಯರೆ
ನಾವು ಕಮಾಲು
ಸಿಮ್ ಕಾರ್ಡ್ ನಾವದರೆನೆ
ನೀವು ಮೊಬೈಲು
ಬಿಕಾರಿ
ಠಪೋರಿ ಬಜಾರಿ
ಕುರಿಮರಿ ! ಮ್ಯಾ ||

ಕನ್ಯಾಕುಮಾರಿಯರೆ
ನಾವು ಕಮಾಲು
ಸಿಮ್ ಕಾರ್ಡ್ ನಾವದರೆನೆ
ನೀವು ಮೊಬೈಲು

ಹೇ….
ಕನ್ಯಾಕುಮಾರಿಯರೆ
ನಾವು ಕಮಾಲು
ಸಿಮ್ ಕಾರ್ಡ್ ನಾವದರೆನೆ
ನೀವು ಮೊಬೈಲು
ಇದಲ್ಲಾ ಕಿಚ್ಚನ್ನು
ನೀವ್ ಗೆಲ್ಲಲ್ಲಾ ಮ್ಯಾಚನ್ನು..

ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಕ್ಯಾಮ್ರಾ ನೀವಾದರೆ
ನಾವ್ ಒಳಗಿರೋ ರೀಲು

ಹೇ
ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಕ್ಯಾಮ್ರಾ ನೀವಾದರೆ
ನಾವ್ ಒಳಗಿರೋ ರೀಲು
ನಿಮ್ಮೇಲೆ ಸವಾರಿ
ರೈಟೆಳೊ ಪುಡಾರಿ !

ಮೊದಲ ಸ್ಟೆಪ್ಪು ಇಟ್ಟ
ಮೂನಿನಲ್ಲಿ
ಶೂರ ವೀರ ಗಂಡು
ಕೇಳೆ ಇಲ್ಲಿ

ತಗೊಳೆ….. ತಗೊಳೆ…..
ತಗೊಳೆ….. ತಗೊಳೆ…..
ತಗೊಳೆ….. ತಗೊಳೆ…..
ತಗೊಳೆ….. ತಗೊಳೆ…..

ಹೆ ಮೊದಲು ಸಾಗಿಸಿದ್ದು
ನಾಯಿಯನ್ನು
ಬೊಗಳೆ ಯಾಕೆ ಮುಚ್ಚು
ಬಾಯಿಯನ್ನು

ಒಡಿ….ಗುರು… ಒಡಿ ….ಗುರು…
ಒಡಿ ….ಗುರು… ಒಡಿ ….ಗುರು…

||ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಕನ್ಯಾಕುಮಾರಿಯರೆ
ನಾವು ಕಮಾಲು ||

ಮ್ಯಾಡಂಮಲ್ಲಿ ಎಡಂ
ಉಂಟುನೋಡು
ಮಿಸ್ಸು ಇರದೆ ಮಿಸ್ಟರ್
ಇಲ್ಲ ನೋಡು
ಫೀಮೆಲಲ್ಲು ಮೇಲು
ಉಂಟುನೋಡು
ಮೇಲಿಗಿಂತ ಫೀ಼ಮೇಲ್
ಮೇಲು ನೋಡು
 
ಒಡಿ….ಗುರು… ಒಡಿ ….ಗುರು…
ಒಡಿ ….ಗುರು… ಒಡಿ ….ಗುರು…

|| ಹೇ ಕನ್ಯಾಕುಮಾರಿಯರು
ನಿಮ್ಗೆ ಸವಾಲು
ಹಾ ಕ್ಯಾಮ್ರಾ ನೀವಾದರೆ
ನಾವ್ ಒಳಗಿರೋ ರೀಲು

ಕನ್ಯಾಕುಮಾರಿಯರೆ
ನಾವು ಕಮಾಲು
ಸಿಮ್ ಕಾರ್ಡ್ ನಾವದರೆನೆ
ನೀವು ಮೊಬೈಲು
ಬಿಕಾರಿ
ಠಪೋರಿ ಬಜಾರಿ
ಕುರಿಮರಿ ! ಮ್ಯಾ ||

Kanyakumariyare Naavu Kamaalu song lyrics from Kannada Movie Chandu starring Sudeep, Sonia Agarwal, Srinath, Lyrics penned by V Nagendra Prasad Sung by Udit Narayan, Anuradha Sriram, Music Composed by Gurukiran, film is Directed by Arun Prasad and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ