Onde Baralli Lyrics

ಒಂದೇ ಬಾರಲ್ಲಿ Lyrics

in Chandini Bar

in ಚಾಂದಿನಿ ಬಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೇ ಬಾರಲ್ಲಿ ಕೂತ್ಕೊಂಡು ಎಣ್ಣೆನ
ಪೋಟ್ಕೊಂಡು ಎಲ್ಲಾರು ಜಾಲಿ
ಹುಡುಗಿರ ನೆನಪಲ್ಲಿ ಬರ್ಬಾರ್ದ್‌ ಆಗೋರ ಕಂಡು
ಜೀವನ ಆಗೋಗೈತೆ ಖಾಲಿ
ಎಡವಟ್ಟು ಆಗ್ಬಾರ್ದು ಈ ನಮ್ಮ ಲೈಫಲ್ಲಿ
ದೇವ್ರೆ ಹೇಳಪ್ಪ ಮುಂದೆ ಏನು
ಲವ್ವಲ್‌ ಬಿದ್ದೊರ್ಗೆಲ್ಲ ನೈಂಟಿ ಕೊಟ್ಬುಟ್ಟು
ಅವ್ನೆ ತಗಲಾಕೋನು
ಎಲ್ರು ಸಾಲಲ್‌ ನಿಂತ್ಕೊಳಿ
ಬಾಟ್ಲಿ ಎತ್ತಿ ಎಣ್ಣೆ ಎಲ್ಲ ಕುಡ್ಕೊಳಿ
ಒಂದು ಎರಡು ಮೂರು ನಾಲ್ಕು ಎಣಿಸ್ಕೊಳಿ
ಎಷ್ಟು ಬೇಕೊ ಅಷ್ಟು ಪೆಗ್‌ ಬಿಟ್ಕೊಳಿ
 
ಪ್ರೇಮನ ಜೋಪಾನ ಮಾಡಿದ್ರು ಬ್ರೇಕಪ್‌ ಯಾಕೆ
ಫಾರಿನ್‌ ಎಣ್ಣೆಗೆ ಲೋಕಲ್‌ ಮಿಕ್ಸ್ಚರ್‌ ಬೇಕೆ
ಬಾಳಲ್‌ ಬ್ಯೂಟಿಫುಲ್‌ ಹುಡುಗಿ ಸಿಕ್ಮೇಲೆ
ಲವ್ವು ಆಗ್ಲೆಬೇಕು
ಪ್ರೀತ್ಸಿದ್‌ ಹುಡುಗಿ ಕೈಕೊಟ್ಟು ಹೋದ್ಮೇಲೆ
ಬಾರಿಗೆ ಬರ್ಲೆಬೇಕು
ಪ್ರೀತಿಲ್‌ ಬಿದ್ಕೊಂಡು ಹೃದಯನೆ ಕಳ್ಕೊಂಡು
ಮದುವೆ ಆಗೋನು ಸೂಪರ್‌ ಮ್ಯಾನು
ಹುಡುಗೀರಿದ್ರೂನು ಬಚ್ಚಿಟ್ಕೊಂಡ್‌ ಕೂತ್ಕೊಂಡು
ಉಳಿಯೋನ್‌ ಸಲ್ಮಾನ್‌ ಖಾನ್‌
ಜೀವನ ಬಾಟ್ಲು ಅನ್ಕೊಳಿ
ಚೂರು ಬಿಡ್ದೆ ಎಣ್ಣೆ ಎಲ್ಲ ಕುಡ್ಕೊಳಿ
ಊರ್ನೋರ್ನೆಲ್ಲ ಬೈಕೊಳಿ ಎಣ್ಣೆಯಲ್ಲೆ ಮೈಕೈ ತೊಳ್ಕೊಳಿ
 
ಎಂಟಾಣೆ ಪ್ರೀತಿಗೆ ಒಂದಿಂಚು ರೋಜಾ ಹೂವು ಯಾಕೆ
ಹೆಣ್ಮಕ್ಳೆ ಪ್ರಾಬ್ಲಮ್‌ ನಮಗಂತು ಎಣ್ಣೆನೆ ಓಕೆ
ಹೃದಯ ಡಿಸೆಂಟಾದ ಹುಡುಗಿ ಬೇಕಂತ
ಹಿಂದೆ ಬಸ್‌ ಸ್ಟಾಪಲಿ
ಮೊನ್ನೆ ರಿಸೆಂಟಾಗೆ ಎಣ್ಣೆ ಬೇಕಂತ
ಇಂದು ಬಾರಿನಲ್ಲಿ
ಫ್ಯೂಚರ್‌ ಬರೆಯೋಕೆ ಕಾಪಾಡೊ ಬ್ರಹ್ಮಂಗೆ
ಬೇಕಲ್ಲ ಬರೆಯೊ ಪೆನ್ನು
ಪ್ರೀತಿ ಮರೆಯೊಕೆ ಮಾರ್ಡ್ರನ್‌ ದೇವ್‌ ದಾಸಂಗೆ
ಎಣ್ಣೆ ನಂಬರ್‌ ‌೧
ನಿಮ್ದೆ ಬಾರ್‌ ಅಂತ ಅನ್ಕೊಳಿ
ಚೂರು ಬಿಡ್ದೆ ಎಣ್ಣೆಯೆಲ್ಲ ಹೂಯ್ಕೊಳಿ
ಪಾಪ ಪುಣ್ಯ ನಂಬ್ಕೊಳಿ
ಎಣ್ಣೆ ಏಟಲ್‌ ಎಲ್ರು ಸುಮ್ನೆ ಮಲ್ಕೊಳಿ

ಒಂದೇ ಬಾರಲ್ಲಿ ಕೂತ್ಕೊಂಡು ಎಣ್ಣೆನ
ಪೋಟ್ಕೊಂಡು ಎಲ್ಲಾರು ಜಾಲಿ
ಹುಡುಗಿರ ನೆನಪಲ್ಲಿ ಬರ್ಬಾರ್ದ್‌ ಆಗೋರ ಕಂಡು
ಜೀವನ ಆಗೋಗೈತೆ ಖಾಲಿ
ಎಡವಟ್ಟು ಆಗ್ಬಾರ್ದು ಈ ನಮ್ಮ ಲೈಫಲ್ಲಿ
ದೇವ್ರೆ ಹೇಳಪ್ಪ ಮುಂದೆ ಏನು
ಲವ್ವಲ್‌ ಬಿದ್ದೊರ್ಗೆಲ್ಲ ನೈಂಟಿ ಕೊಟ್ಬುಟ್ಟು
ಅವ್ನೆ ತಗಲಾಕೋನು
ಎಲ್ರು ಸಾಲಲ್‌ ನಿಂತ್ಕೊಳಿ
ಬಾಟ್ಲಿ ಎತ್ತಿ ಎಣ್ಣೆ ಎಲ್ಲ ಕುಡ್ಕೊಳಿ
ಒಂದು ಎರಡು ಮೂರು ನಾಲ್ಕು ಎಣಿಸ್ಕೊಳಿ
ಎಷ್ಟು ಬೇಕೊ ಅಷ್ಟು ಪೆಗ್‌ ಬಿಟ್ಕೊಳಿ
 
ಪ್ರೇಮನ ಜೋಪಾನ ಮಾಡಿದ್ರು ಬ್ರೇಕಪ್‌ ಯಾಕೆ
ಫಾರಿನ್‌ ಎಣ್ಣೆಗೆ ಲೋಕಲ್‌ ಮಿಕ್ಸ್ಚರ್‌ ಬೇಕೆ
ಬಾಳಲ್‌ ಬ್ಯೂಟಿಫುಲ್‌ ಹುಡುಗಿ ಸಿಕ್ಮೇಲೆ
ಲವ್ವು ಆಗ್ಲೆಬೇಕು
ಪ್ರೀತ್ಸಿದ್‌ ಹುಡುಗಿ ಕೈಕೊಟ್ಟು ಹೋದ್ಮೇಲೆ
ಬಾರಿಗೆ ಬರ್ಲೆಬೇಕು
ಪ್ರೀತಿಲ್‌ ಬಿದ್ಕೊಂಡು ಹೃದಯನೆ ಕಳ್ಕೊಂಡು
ಮದುವೆ ಆಗೋನು ಸೂಪರ್‌ ಮ್ಯಾನು
ಹುಡುಗೀರಿದ್ರೂನು ಬಚ್ಚಿಟ್ಕೊಂಡ್‌ ಕೂತ್ಕೊಂಡು
ಉಳಿಯೋನ್‌ ಸಲ್ಮಾನ್‌ ಖಾನ್‌
ಜೀವನ ಬಾಟ್ಲು ಅನ್ಕೊಳಿ
ಚೂರು ಬಿಡ್ದೆ ಎಣ್ಣೆ ಎಲ್ಲ ಕುಡ್ಕೊಳಿ
ಊರ್ನೋರ್ನೆಲ್ಲ ಬೈಕೊಳಿ ಎಣ್ಣೆಯಲ್ಲೆ ಮೈಕೈ ತೊಳ್ಕೊಳಿ
 
ಎಂಟಾಣೆ ಪ್ರೀತಿಗೆ ಒಂದಿಂಚು ರೋಜಾ ಹೂವು ಯಾಕೆ
ಹೆಣ್ಮಕ್ಳೆ ಪ್ರಾಬ್ಲಮ್‌ ನಮಗಂತು ಎಣ್ಣೆನೆ ಓಕೆ
ಹೃದಯ ಡಿಸೆಂಟಾದ ಹುಡುಗಿ ಬೇಕಂತ
ಹಿಂದೆ ಬಸ್‌ ಸ್ಟಾಪಲಿ
ಮೊನ್ನೆ ರಿಸೆಂಟಾಗೆ ಎಣ್ಣೆ ಬೇಕಂತ
ಇಂದು ಬಾರಿನಲ್ಲಿ
ಫ್ಯೂಚರ್‌ ಬರೆಯೋಕೆ ಕಾಪಾಡೊ ಬ್ರಹ್ಮಂಗೆ
ಬೇಕಲ್ಲ ಬರೆಯೊ ಪೆನ್ನು
ಪ್ರೀತಿ ಮರೆಯೊಕೆ ಮಾರ್ಡ್ರನ್‌ ದೇವ್‌ ದಾಸಂಗೆ
ಎಣ್ಣೆ ನಂಬರ್‌ ‌೧
ನಿಮ್ದೆ ಬಾರ್‌ ಅಂತ ಅನ್ಕೊಳಿ
ಚೂರು ಬಿಡ್ದೆ ಎಣ್ಣೆಯೆಲ್ಲ ಹೂಯ್ಕೊಳಿ
ಪಾಪ ಪುಣ್ಯ ನಂಬ್ಕೊಳಿ
ಎಣ್ಣೆ ಏಟಲ್‌ ಎಲ್ರು ಸುಮ್ನೆ ಮಲ್ಕೊಳಿ

Onde Baralli song lyrics from Kannada Movie Chandini Bar starring Raghavendra Kumar, Sukruthi Prabhakar, Sampath Mithreya, Lyrics penned by Vishak Nagalapura, Karthik Nagalapura Sung by Chethan Naik, Music Composed by Vishak Nagalapura, Karthik Nagalapura, film is Directed byand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ