Chandini Bar-Title track Lyrics

ಚಾಂದಿನಿ ಬಾರ್-ಟೈಟಲ್‌ ಟ್ರ್ಯಾಕ್ Lyrics

in Chandini Bar

in ಚಾಂದಿನಿ ಬಾರ್

LYRIC

Song Details Page after Lyrice

ಯದ್ವ ತದ್ವ ನಿದ್ದೆ ಬಿಟ್ಟು ಹೊತ್ತೊತ್ತಿಗೆ ಊಟ ಬಿಟ್ಟು
ಮಾಡೆಬಿಟ್ವಿ ಒಂದು ಸಿನೆಮಾ
ಮಾಡೆಬಿಟ್ವಿ ಒಂದು ಸಿನೆಮಾ
ಹಗಲು ರಾತ್ರಿ ಕಷ್ಟ ಪಟ್ಟು
ಊರೋರ್ನೆಲ್ಲ ಮರ್ತೆಬಿಟ್ಟು
ಮಾಡೆಬಿಟ್ವಿ ಒಂದು ಸಿನೆಮಾ
ಮಾಡೆಬಿಟ್ವಿ ಒಂದು ಸಿನೆಮಾ
ಏನೆ ಆದ್ರು ನಮ್ಮನೆ ದೇವ್ರು
ಸಿನೆಮಾ ನೋಡೊ ಪ್ರೇಕ್ಷಕರು
ಕೈಯ್ಯಲ್‌ ದುಡ್ಡುಉ ಕೊಟ್ಟೋರೆಲ್ರು
ಕೊನೆವರೆಗು ನಮ್ಮನ್ನೆಲ್ಲ ಕಾಯೋರು
ಸರ್ವೇ ಜನೊ ಸುಖಿನೊ ಭವಂತು
ಹಾಕಬಿಡು ಚಾಂದಿನಿ ಬಾರು ಚಾಂದಿನಿ ಬಾರು
ಅಲ್ಲಿ ಇಲ್ಲಿ ನೋಡೊದ್‌ ಬಿಟ್ಟು ಬನ್ನಿ ಎಲ್ಲರು
ಚಾಂದಿನಿ ಬಾರು ಚಾಂದಿನಿ ಬಾರು
ನಿಮ್ಮೋರ್ನೆಲ್ಲ ಬಿಡ್ದೆ ಕರ್ಕೊಂಡ್‌ ಬನ್ನಿ ಎಲ್ಲಾರು
ಹಾಕಬಿಡು ಚಾಂದಿನಿ ಬಾರು ಚಾಂದಿನಿ ಬಾರು
ಅಲ್ಲಿ ಇಲ್ಲಿ ನೋಡೊದ್‌ ಬಿಟ್ಟು ಬನ್ನಿ ಎಲ್ಲರು
ಚಾಂದಿನಿ ಬಾರು ಚಾಂದಿನಿ ಬಾರು
ನಿಮ್ಮೋರ್ನೆಲ್ಲ ಬಿಡ್ದೆ ಕರ್ಕೊಂಡ್‌ ಬನ್ನಿ ಎಲ್ಲಾರು
 
ಪ್ರೀತಿ ಹೆಸರಲ್ಲಿ ಮೋಸ ಹೋದೋರು
ಮರೆಯೋಕೆ ಬರ್ತಾರೊ ನೋವನ್ನು
ಟಾಸ್‌ ಕಟ್ಟಿರು ತೊಂದ್ರೆ ನೂರಾರು
ಹೇಳೊಕೆ ಬರ್ತಾರೊ ಲೈಫನ್ನೋ
ಇಲ್ಲಿ ಸೋತೊರೆಲ್ಲಸೋತ್ವಿ ಅಂತ ಕುಡಿಯಕ್‌ ಬರ್ತಾರೊ
ಗೆದ್ದೊರೆಲ್ಲ ಗೆದಿದ್‌ ಖುಷಿಲ್‌ ಎಕ್ಸ್ಟ್ರ ಹೇಳ್ತಾರೊ
ಇಲ್ಲಿ ಜಾತಿ ಧರ್ಮ ಲೆಕ್ಕ ಇಲ್ಲ ಎಲ್ಲ ನಮ್ಮೋರೊ
ಎಣ್ಣೆ ಏಟಲ್‌ ಬಾಳೊರೆಲ್ಲ ಸ್ವರ್ಗ ಕಂಡೋರೊ
ಒಂದು ಎರಡು ಮೂರು ನಾಲ್ಕು ಎಲ್ಲ ಸೇರಿ ಹೇಳಿ ಒಮ್ಮೆ
ಹಾಕಬಿಡು ಚಾಂದಿನಿ ಬಾರು ಚಾಂದಿನಿ ಬಾರು
ಗೌರ್ನಮೆಂಟ್‌ ಕೆಲ್ಸ ನಂಬ್ಕೊಂಡಿಲ್ಲ ಹುಡ್ಗೀರೆಲ್ಲರು
ಚಾಂದಿನಿ ಬಾರು ಚಾಂದಿನಿ ಬಾರು
ಕುಡಿಯೊರ್‌ ಮಧ್ಯೆ ದುಡಿಯೊರ್‌ ಲೈಫು ಇನ್ನು ಸೂಪರ್

Chandini Bar-Title track song lyrics from Kannada Movie Chandini Bar starring Raghavendra Kumar, Sukruthi Prabhakar, Sampath Mithreya, Lyrics penned by Vishak Nagalapura, Karthik Nagalapura Sung by Vishak Nagalapura, Karthik Nagalapura, Music Composed by Vishak Nagalapura, Karthik Nagalapura, film is Directed byand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ