Enne Haida Settlaagoda Lyrics

ಎಣ್ಣೆ ಹೈದ ಸೆಟ್ಲಾಗೋದ Lyrics

in Chandini Bar

in ಚಾಂದಿನಿ ಬಾರ್

LYRIC

Song Details Page after Lyrice

ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ
ಪುಕ್ಸಟ್ಟೆ ಲೈಫಲ್ಲಿ ಕಣ್ಣಾಮುಚ್ಚಾಲೆ ಆಡ್ಸೋಳೆ
ಬರಗೆಟ್ಟೋನ ಬಾಳಲ್ಲಿ ದೀಪ ಹಚ್ಚಿ ಉರ್ಸೋಕೆ ಬಂದೋಳೆ
ಇವ್ಳೆಂತ ಚೆಂದ ಅಯ್ಯಯ್ಯೊ
ಇವ್ಳೆಂತ ಅಂದ ಅಯ್ಯಯ್ಯೊ
ಯಾವನ್‌ ದೃಷ್ಟಿ ಬೀಳ್ಲೆ ಬಾರ್ದು ಇಂತ ಜೋಡಿಗೆ
ಎಣ್ಣೆ ಹೈದ ಸೆಟ್ಲಾಗೋದ
ಅರೆ ಎಣ್ಣೆ ಹೈದ ಸೆಟ್ಲಾಗೋದ
 
||ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ||
 
ಎದೆಯಲ್ಲಿ ಸಾಲು ಸಾಲು ಬಣ್ಣ ಹಾಕೋಳೆ
ಯಪ್ಪೊ ಯಪ್ಪೊ
ಬಾಳಲ್ಲಿ ಇನ್ಸ್ಟಾಲ್ಮೆಂಟಲ್‌ ಪ್ರೀತಿ ಹಂಚೋಳೆ
ಯಪ್ಪೊ ಯಪ್ಪೊ
ಎದೆಯಲ್ಲಿ ಸಾಲು ಸಾಲು ಬಣ್ಣ ಹಾಕೋಳೆ
ಬಾಳಲ್ಲಿ ಇನ್ಸ್ಟಾಲ್ಮೆಂಟಲ್‌ ಪ್ರೀತಿ ಹಂಚೋಳೆ
ಓ ಮೈ ಗಾಡ್‌
ನನೋಳ್ಗೆ ವೆಲ್ಕಮ್ಮು
ಓ ಮೈ ಗಾಡ್‌
ಇನ್ಯೂಳ್ದೆ ಪೊಯೆಮ್ಮು
ಸುಮ್ನೆ ಸುಮ್ನೆ ನಂಗು ಹಿಂಗೆ ನಾಚಿಕೆ ಆಯ್ತದೆ
ಮಲಗೊ ಹೊತ್ತಲ್ಲಿ ನಿದ್ದೆ ಇಲ್ದೆ ಎಚ್ಚರಾಗೋಯ್ತದೆ
ಎಣ್ಣೆ ಹೈದ ಸೆಟ್ಲಾಗೋದ
ಅರೆ ಎಣ್ಣೆ ಹೈದ ಸೆಟ್ಲಾಗೋದ
 
||ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ||
 
ಒತ್ತಾರೆ ಬೆಳಗೋರ್‌ ಮನಸ್ಲ್‌ ಮೋಡಿ ಮಾಡೋಳೆ
ಯಪ್ಪೊ ಯಪ್ಪೊ
ಸಂಜೇಲಿ ಸನ್ನೆ ಮಾಡಿ ತುಂಬಾ ಕಾಡೋಳೆ
ಯಪ್ಪೊ ಯಪ್ಪೊ
ಒತ್ತಾರೆ ಬೆಳಗೋರ್‌ ಮನಸ್ಲ್‌ ಮೋಡಿ ಮಾಡೋಳೆ
ಸಂಜೇಲಿ ಸನ್ನೆ ಮಾಡಿ ತುಂಬಾ ಕಾಡೋಳೆ
ಓ ಮೈ ಗಾಡು
ಎಣ್ಣೇಲು ಡೀಲಿಂಗು
ಓ ಮೈ ಗಾಡು
ಪ್ರೀತಿಗಿಲ್ಲ ಎಂಡಿಂಗು
ನನೋಳಿಲ್ದೆ ನಂಗೆ ಲೈಫು ಕಾಲಿ ಆಯ್ತದೆ
ಯದ್ವ ತದ್ವ ಪ್ರೀತಿ ಹೃದಯ ಪೋಲಿ ಆಯ್ತದೆ
ಎಣ್ಣೆ ಹೈದ ಸೆಟ್ಲಾಗೋದ
ಅರೆ ಎಣ್ಣೆ ಹೈದ ಸೆಟ್ಲಾಗೋದ
 
||ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ||

ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ
ಪುಕ್ಸಟ್ಟೆ ಲೈಫಲ್ಲಿ ಕಣ್ಣಾಮುಚ್ಚಾಲೆ ಆಡ್ಸೋಳೆ
ಬರಗೆಟ್ಟೋನ ಬಾಳಲ್ಲಿ ದೀಪ ಹಚ್ಚಿ ಉರ್ಸೋಕೆ ಬಂದೋಳೆ
ಇವ್ಳೆಂತ ಚೆಂದ ಅಯ್ಯಯ್ಯೊ
ಇವ್ಳೆಂತ ಅಂದ ಅಯ್ಯಯ್ಯೊ
ಯಾವನ್‌ ದೃಷ್ಟಿ ಬೀಳ್ಲೆ ಬಾರ್ದು ಇಂತ ಜೋಡಿಗೆ
ಎಣ್ಣೆ ಹೈದ ಸೆಟ್ಲಾಗೋದ
ಅರೆ ಎಣ್ಣೆ ಹೈದ ಸೆಟ್ಲಾಗೋದ
 
||ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ||
 
ಎದೆಯಲ್ಲಿ ಸಾಲು ಸಾಲು ಬಣ್ಣ ಹಾಕೋಳೆ
ಯಪ್ಪೊ ಯಪ್ಪೊ
ಬಾಳಲ್ಲಿ ಇನ್ಸ್ಟಾಲ್ಮೆಂಟಲ್‌ ಪ್ರೀತಿ ಹಂಚೋಳೆ
ಯಪ್ಪೊ ಯಪ್ಪೊ
ಎದೆಯಲ್ಲಿ ಸಾಲು ಸಾಲು ಬಣ್ಣ ಹಾಕೋಳೆ
ಬಾಳಲ್ಲಿ ಇನ್ಸ್ಟಾಲ್ಮೆಂಟಲ್‌ ಪ್ರೀತಿ ಹಂಚೋಳೆ
ಓ ಮೈ ಗಾಡ್‌
ನನೋಳ್ಗೆ ವೆಲ್ಕಮ್ಮು
ಓ ಮೈ ಗಾಡ್‌
ಇನ್ಯೂಳ್ದೆ ಪೊಯೆಮ್ಮು
ಸುಮ್ನೆ ಸುಮ್ನೆ ನಂಗು ಹಿಂಗೆ ನಾಚಿಕೆ ಆಯ್ತದೆ
ಮಲಗೊ ಹೊತ್ತಲ್ಲಿ ನಿದ್ದೆ ಇಲ್ದೆ ಎಚ್ಚರಾಗೋಯ್ತದೆ
ಎಣ್ಣೆ ಹೈದ ಸೆಟ್ಲಾಗೋದ
ಅರೆ ಎಣ್ಣೆ ಹೈದ ಸೆಟ್ಲಾಗೋದ
 
||ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ||
 
ಒತ್ತಾರೆ ಬೆಳಗೋರ್‌ ಮನಸ್ಲ್‌ ಮೋಡಿ ಮಾಡೋಳೆ
ಯಪ್ಪೊ ಯಪ್ಪೊ
ಸಂಜೇಲಿ ಸನ್ನೆ ಮಾಡಿ ತುಂಬಾ ಕಾಡೋಳೆ
ಯಪ್ಪೊ ಯಪ್ಪೊ
ಒತ್ತಾರೆ ಬೆಳಗೋರ್‌ ಮನಸ್ಲ್‌ ಮೋಡಿ ಮಾಡೋಳೆ
ಸಂಜೇಲಿ ಸನ್ನೆ ಮಾಡಿ ತುಂಬಾ ಕಾಡೋಳೆ
ಓ ಮೈ ಗಾಡು
ಎಣ್ಣೇಲು ಡೀಲಿಂಗು
ಓ ಮೈ ಗಾಡು
ಪ್ರೀತಿಗಿಲ್ಲ ಎಂಡಿಂಗು
ನನೋಳಿಲ್ದೆ ನಂಗೆ ಲೈಫು ಕಾಲಿ ಆಯ್ತದೆ
ಯದ್ವ ತದ್ವ ಪ್ರೀತಿ ಹೃದಯ ಪೋಲಿ ಆಯ್ತದೆ
ಎಣ್ಣೆ ಹೈದ ಸೆಟ್ಲಾಗೋದ
ಅರೆ ಎಣ್ಣೆ ಹೈದ ಸೆಟ್ಲಾಗೋದ
 
||ಓ ನಲ್ಲೆ ಕಣ್ಣಲ್ಲೆ ಕೊಂದಳು ನನ್ನ
ಓ ನಲ್ಲೆ ಬಾ ಇಲ್ಲೆ ಬದುಕು ನೀ ಇನ್ನ||

Enne Haida Settlaagoda song lyrics from Kannada Movie Chandini Bar starring Raghavendra Kumar, Sukruthi Prabhakar, Sampath Mithreya, Lyrics penned by Vishak Nagalapura, Karthik Nagalapura Sung by Vishak Nagalapura, Music Composed by Vishak Nagalapura, Karthik Nagalapura, film is Directed byand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ