Yaarendukonde Ivara Ammayya Lyrics

ಯಾರೆಂದುಕೊಂಡೆ ಇವರ ಅಮ್ಮಯ್ಯಾ Lyrics

in Chandi Chamundi

in ಚಂಡಿ ಚಾಮುಂಡಿ

LYRIC

Song Details Page after Lyrice

ಹೇಯ್….ಕಮ್‌ ಈಯರ್…‌
ಅಹ್ಹಹ್ಹಹ್ಹಹ್ಹಾ…
 
ಅರೆರೆರೆರೆರೆರೆ….
ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು
ಅರೆ ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು
 
|| ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು
ಅರೆ ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು..ಹ್ಹಾ..||
 
ವಯಸು ಇನ್ನೂ ಐವತ್ತೇನೇ ಹೆಚ್ಚಿಲ್ಲಾ
ಮನಸು ಎಂದೂ ಇಪ್ಪತ್ತನ್ನು ಮೀರೊಲ್ಲಾ
ಆಹಾ…ದಟ್ಸ್‌ ರೈಟ್….‌
ಆರೋ ಎಂಟೋ ಹೆಣ್ಣು ಮಕ್ಕಳು ಹೆಚ್ಚಿಲ್ಲಾ
ಮದುವೆ ಬೇಕು ಅವರೆಲ್ಲರಿಗೂ ಸುಳ್ಳಲ್ಲಾ
ಹೇ…ಇನ್ನೂ ಚಪಲ ಹೋಗಿಲ್ಲಾ
ಆಸೆ ಇನ್ನೂ ಬಿಡ್ಡಿಲ್ಲಾ
ಸೆರಗನು ಕಂಡರೆ ಏನೋ ತೊಂದರೆ ಇರುಳೆಲ್ಲಾ
ಪಾಪ…ದಟ್ಸ್‌ ಮೈ ವೀಕ್ನೆಸ್…
ಅಯ್ಯಯ್ಯಯ್ಯಯ್ಯಯ್ಯೋ….
 
|| ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು
ಆ..ಆ.. ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು..ಹ್ಹಾ..||
 
ಯಾವ ಕೆಲಸ ಆಗಬೇಕು ಹೇಳಮ್ಮಾ…
ಯಾವ ಟರ್ಮ್‌ ಬೇಕು ಕೇಳಿ ನೋಡಮ್ಮ
ಹೌದಾ…ಆಹ್ಹಹ್ಹಹ್ಹಾ….
ಹೇಳಿದಂತೆ ಕೇಳೋ ಜನರು ನೂರಾರು
ಹಳ್ಳಿಯಿಂದ ಡಿಲ್ಲಿವರೆಗೂ ಉಂಟಮ್ಮಾ..
ಓ ಸ್ವಾಭಿಮಾನ ಬಟ್ಟೋರೆ
ಸ್ವಾರ್ಥಕಾಗಿ ಸಾಯೋರೆ
ಇಂಥ ಜನಕೆ ಮಾಮ ಕೆಲಸ ಮಾಡೋರು
ಈಸ್‌ ಇಟ್...ಐ ಡಿಸರ್ವ್‌ ಇಟ್…
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
 
|| ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು ಆ..ಆ..
ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು..ಹ್ಹಾ..||

ಹೇಯ್….ಕಮ್‌ ಈಯರ್…‌
ಅಹ್ಹಹ್ಹಹ್ಹಹ್ಹಾ…
 
ಅರೆರೆರೆರೆರೆರೆ….
ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು
ಅರೆ ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು
 
|| ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು
ಅರೆ ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು..ಹ್ಹಾ..||
 
ವಯಸು ಇನ್ನೂ ಐವತ್ತೇನೇ ಹೆಚ್ಚಿಲ್ಲಾ
ಮನಸು ಎಂದೂ ಇಪ್ಪತ್ತನ್ನು ಮೀರೊಲ್ಲಾ
ಆಹಾ…ದಟ್ಸ್‌ ರೈಟ್….‌
ಆರೋ ಎಂಟೋ ಹೆಣ್ಣು ಮಕ್ಕಳು ಹೆಚ್ಚಿಲ್ಲಾ
ಮದುವೆ ಬೇಕು ಅವರೆಲ್ಲರಿಗೂ ಸುಳ್ಳಲ್ಲಾ
ಹೇ…ಇನ್ನೂ ಚಪಲ ಹೋಗಿಲ್ಲಾ
ಆಸೆ ಇನ್ನೂ ಬಿಡ್ಡಿಲ್ಲಾ
ಸೆರಗನು ಕಂಡರೆ ಏನೋ ತೊಂದರೆ ಇರುಳೆಲ್ಲಾ
ಪಾಪ…ದಟ್ಸ್‌ ಮೈ ವೀಕ್ನೆಸ್…
ಅಯ್ಯಯ್ಯಯ್ಯಯ್ಯಯ್ಯೋ….
 
|| ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು
ಆ..ಆ.. ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು..ಹ್ಹಾ..||
 
ಯಾವ ಕೆಲಸ ಆಗಬೇಕು ಹೇಳಮ್ಮಾ…
ಯಾವ ಟರ್ಮ್‌ ಬೇಕು ಕೇಳಿ ನೋಡಮ್ಮ
ಹೌದಾ…ಆಹ್ಹಹ್ಹಹ್ಹಾ….
ಹೇಳಿದಂತೆ ಕೇಳೋ ಜನರು ನೂರಾರು
ಹಳ್ಳಿಯಿಂದ ಡಿಲ್ಲಿವರೆಗೂ ಉಂಟಮ್ಮಾ..
ಓ ಸ್ವಾಭಿಮಾನ ಬಟ್ಟೋರೆ
ಸ್ವಾರ್ಥಕಾಗಿ ಸಾಯೋರೆ
ಇಂಥ ಜನಕೆ ಮಾಮ ಕೆಲಸ ಮಾಡೋರು
ಈಸ್‌ ಇಟ್...ಐ ಡಿಸರ್ವ್‌ ಇಟ್…
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
 
|| ಯಾರೆಂದುಕೊಂಡೆ ಇವರ ಅಮ್ಮಯ್ಯಾ
ಕೈ ಎತ್ತಬೇಡವೇ ನಿನ್ನ ದಮ್ಮಯ್ಯಾ…
ಊರಿಗೆಲ್ಲ ದೊಡ್ಡೋರು ಕಾರಿನಲ್ಲೆ ಹೋಗೋರು
ದೀನರ ಸೇವೆಗೆ ದೇಶೋದ್ದಾರಕೆ ಬಂದಿಹರು ಆ..ಆ..
ಹೆಣ್ಣು ಹೆಂಡ ಎರಡೇ ಎಂದೂ ಇವರುಸಿರು..ಹ್ಹಾ..||

Yaarendukonde Ivara Ammayya song lyrics from Kannada Movie Chandi Chamundi starring Shankarnag, Srinath, Tiger Prabhakar, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by V Somashekar and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ