Naa Bete Aaduve Lyrics

ನಾ ಬೇಟೆ ಆಡುವೇ Lyrics

in Chandi Chamundi

in ಚಂಡಿ ಚಾಮುಂಡಿ

LYRIC

Song Details Page after Lyrice

ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ಇಂದೇನೇ ಇಲ್ಲೇನೇ..
ಆ…ನಿನ್ನನ್ನು…ಈಗಲೇ…
 
|| ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ…||
 
ನಿನ್ನ ಮರೆಯಲಾರದೇ…
ರಾತ್ರಿ ನಿದ್ದೆ ಬಾರದೇ..
ಶಾಂತಿಯನ್ನು ಕಾಣದೆ
ನೋವ ತಾಳಲಾರದೇ…
ಲಾಲಾಲಾಲಾಲಾಲಾಲಾ..
ಹೇ… ನಿನ್ನ ಮರೆಯಲಾರದೇ…
ರಾತ್ರಿ ನಿದ್ದೆ ಬಾರದೇ..
ಶಾಂತಿಯನ್ನು ಕಾಣದೆ
ನೋವ ತಾಳಲಾರದೇ…
ನೋಡಲೆಂದು ಓಡಿ ಬಂದೆ
ಕಂಡು ಇಲ್ಲಿ ಬೆಚ್ಚಿ ನಿಂತೆ
ಭರತ ಕಥೆಯ ಮಗಿಸಿಬಿಡುವೆನೀಗ
 
|| ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ…||
 
ಕಣ್ಣ ನೋಟದಲ್ಲಿಯೇ
ನಿನ್ನ ಎದೆಯ ಚುಚ್ಚುವೇ…
ಹೆಣ್ಣಿನಂತರಂಗವ
ಅರಿತರಾಗ ಬೆಚ್ಚುಚೇ
ಲಲಲ ಲಲಾಲಾ ಲಲಲಾ
ಹೇ…ಕಣ್ಣ ನೋಟದಲ್ಲಿಯೇ
ನಿನ್ನ ಎದೆಯ ಚುಚ್ಚುವೇ…
ಹೆಣ್ಣಿನಂತರಂಗವ
ಅರಿತರಾಗ ಬೆಚ್ಚುಚೇ
ಆಟ ಮುಗಿವ ಕಾಲ ಬಂತು
ಸೇಡು ಹಿಡಿವ ಹೊತ್ತ ತಂತು
ಕಡೆಯ ಘಳಿಗೆ ಉರುಳಿ ಬಂತು ಈಗ
 
|| ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ಇಂದೇನೇ ಹ್ಹಾ…ಇಲ್ಲೇನೇ..
ಆ…ನಿನ್ನನ್ನು…ಈಗಲೇ…
 
ನಾ…ಬೇಟೆ…ಆಡುವೇ…
ಆಡುವೇ….ಆಡುವೇ….||

ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ಇಂದೇನೇ ಇಲ್ಲೇನೇ..
ಆ…ನಿನ್ನನ್ನು…ಈಗಲೇ…
 
|| ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ…||
 
ನಿನ್ನ ಮರೆಯಲಾರದೇ…
ರಾತ್ರಿ ನಿದ್ದೆ ಬಾರದೇ..
ಶಾಂತಿಯನ್ನು ಕಾಣದೆ
ನೋವ ತಾಳಲಾರದೇ…
ಲಾಲಾಲಾಲಾಲಾಲಾಲಾ..
ಹೇ… ನಿನ್ನ ಮರೆಯಲಾರದೇ…
ರಾತ್ರಿ ನಿದ್ದೆ ಬಾರದೇ..
ಶಾಂತಿಯನ್ನು ಕಾಣದೆ
ನೋವ ತಾಳಲಾರದೇ…
ನೋಡಲೆಂದು ಓಡಿ ಬಂದೆ
ಕಂಡು ಇಲ್ಲಿ ಬೆಚ್ಚಿ ನಿಂತೆ
ಭರತ ಕಥೆಯ ಮಗಿಸಿಬಿಡುವೆನೀಗ
 
|| ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ…||
 
ಕಣ್ಣ ನೋಟದಲ್ಲಿಯೇ
ನಿನ್ನ ಎದೆಯ ಚುಚ್ಚುವೇ…
ಹೆಣ್ಣಿನಂತರಂಗವ
ಅರಿತರಾಗ ಬೆಚ್ಚುಚೇ
ಲಲಲ ಲಲಾಲಾ ಲಲಲಾ
ಹೇ…ಕಣ್ಣ ನೋಟದಲ್ಲಿಯೇ
ನಿನ್ನ ಎದೆಯ ಚುಚ್ಚುವೇ…
ಹೆಣ್ಣಿನಂತರಂಗವ
ಅರಿತರಾಗ ಬೆಚ್ಚುಚೇ
ಆಟ ಮುಗಿವ ಕಾಲ ಬಂತು
ಸೇಡು ಹಿಡಿವ ಹೊತ್ತ ತಂತು
ಕಡೆಯ ಘಳಿಗೆ ಉರುಳಿ ಬಂತು ಈಗ
 
|| ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ನಾ…ಬೇಟೆ…ಆಡುವೇ…
ಲಲಲ ಲಲಾಲಾ ಲಲಲಾ..
ಇಂದೇನೇ ಹ್ಹಾ…ಇಲ್ಲೇನೇ..
ಆ…ನಿನ್ನನ್ನು…ಈಗಲೇ…
 
ನಾ…ಬೇಟೆ…ಆಡುವೇ…
ಆಡುವೇ….ಆಡುವೇ….||

Naa Bete Aaduve song lyrics from Kannada Movie Chandi Chamundi starring Shankarnag, Srinath, Tiger Prabhakar, Lyrics penned by Chi Udayashankar Sung by S Janaki, Music Composed by Sathyam, film is Directed by V Somashekar and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ