Endendu Heege Neenu Naguthirabeku Lyrics

ಎಂದೆಂದೂ ಹೀಗೆ ನಗುತಿರಬೇಕು Lyrics

in Chandi Chamundi

in ಚಂಡಿ ಚಾಮುಂಡಿ

LYRIC

Song Details Page after Lyrice

ಗಂಡು : ಎಂದೆಂದೂ ಹೀಗೆ ನೀನು ನಗುತಿರಬೇಕು
             ಜೊತೆಯಾಗಿ ನೂರು ವರುಷ ನಾನಿರಬೇಕು
ಹೆಣ್ಣು : ಒಲವಿನಲಿ ಸರಸದಲಿ ಸವಿಯಾದ ಮಾತಾಡುತಾ
             ಎಂದೆಂದೂ ಹೀಗೆ ನೀನು ನಗುತಿರಬೇಕು
             ಜೊತೆಯಾಗಿ ನೂರು ವರುಷ ನಾನಿರಬೇಕು
 
ಗಂಡು : ನಲ್ಲೆ ನಿನ್ನ ಕಣ್ಣಲಿ ಕಂಡೆ ಚಂದ್ರಿಕೆ ಚೆಲುವನ್ನೆ
             ನಲ್ಲೆ ನಿನ್ನ ನೋಟದಿ ಕಂಡೆ ಕಾಮನ ಕಲೆಯನ್ನೆ
ಹೆಣ್ಣು : ಆ…ಆ ಆ……
ಗಂಡು : ನಲ್ಲೆ ನಿನ್ನ ತುಟಿಯಲಿ ಕಂಡೆ ಜೇನಿನ ಹೊಳೆಯನ್ನೆ
             ನಲ್ಲೆ ನಿನ್ನ ನಗೆಯಲಿ ಕಂಡೆ ಮೋಹದ ಬಲೆಯನ್ನೆ
             ಲಾಲಾಲಾಲಾಲಾಲಾ…ಲಾಲಾಲಾಲಾ….
             ಗಪದನಿಸನಿದ ಪಮಪಮಗ
ಹೆಣ್ಣು : ಅಹ್ಹಹ್ಹಾ…ಇನಿಯನ ನುಡಿಗಳ ಅರಳಿದ ಸುಮಗಳು
             ಪ್ರಣಯದ ಕವಿತೆಯು ನಾ ಅರಿಯೇ…ಅಹ್ಹಹ್ಹಾ…
 
|| ಗಂಡು : ಎಂದೆಂದೂ ಹೀಗೆ ನೀನು ನಗುತಿರಬೇಕು
             ಜೊತೆಯಾಗಿ ನೂರು ವರುಷ ನಾನಿರಬೇಕು…||
 
ಹೆಣ್ಣು : ಇನ್ನೂ ಇನ್ನೂ ನೋಡುವ ಆಸೆ ನಿನ್ನೀ ಮೊಗವನ್ನು
             ಇನ್ನೂ ಇನ್ನೂ ಕೇಳುವ ಆಸೆ ನಿನ್ನ ಮಾತನ್ನು…
             ನಿನ್ನ ನಾನು ಸೇರಿದ ಮೇಲೆ ಕಂಡೆ ಸುಖವನ್ನು
             ನನ್ನ ಜೀವ ನಿಲ್ಲದು ಕ್ಷಣವು ಕಾಣದೆ ನಿನ್ನನ್ನು..
             ಲಾಲಾಲಾಲಾಲಾಲಾ…ಲಾಲಾಲಾಲಾ….
ಗಂಡು : ಗೆಳತಿಯ ಸ್ನೇಹಕೆ ಹೃದಯದ ಭಾವಕೆ
             ಈ ಅನುರಾಗಕೆ ನಾ ಸೋತೆ…
 
|| ಇಬ್ಬರು : ಎಂದೆಂದೂ ಹೀಗೆ ನೀನು ನಗುತಿರಬೇಕು….||

ಗಂಡು : ಎಂದೆಂದೂ ಹೀಗೆ ನೀನು ನಗುತಿರಬೇಕು
             ಜೊತೆಯಾಗಿ ನೂರು ವರುಷ ನಾನಿರಬೇಕು
ಹೆಣ್ಣು : ಒಲವಿನಲಿ ಸರಸದಲಿ ಸವಿಯಾದ ಮಾತಾಡುತಾ
             ಎಂದೆಂದೂ ಹೀಗೆ ನೀನು ನಗುತಿರಬೇಕು
             ಜೊತೆಯಾಗಿ ನೂರು ವರುಷ ನಾನಿರಬೇಕು
 
ಗಂಡು : ನಲ್ಲೆ ನಿನ್ನ ಕಣ್ಣಲಿ ಕಂಡೆ ಚಂದ್ರಿಕೆ ಚೆಲುವನ್ನೆ
             ನಲ್ಲೆ ನಿನ್ನ ನೋಟದಿ ಕಂಡೆ ಕಾಮನ ಕಲೆಯನ್ನೆ
ಹೆಣ್ಣು : ಆ…ಆ ಆ……
ಗಂಡು : ನಲ್ಲೆ ನಿನ್ನ ತುಟಿಯಲಿ ಕಂಡೆ ಜೇನಿನ ಹೊಳೆಯನ್ನೆ
             ನಲ್ಲೆ ನಿನ್ನ ನಗೆಯಲಿ ಕಂಡೆ ಮೋಹದ ಬಲೆಯನ್ನೆ
             ಲಾಲಾಲಾಲಾಲಾಲಾ…ಲಾಲಾಲಾಲಾ….
             ಗಪದನಿಸನಿದ ಪಮಪಮಗ
ಹೆಣ್ಣು : ಅಹ್ಹಹ್ಹಾ…ಇನಿಯನ ನುಡಿಗಳ ಅರಳಿದ ಸುಮಗಳು
             ಪ್ರಣಯದ ಕವಿತೆಯು ನಾ ಅರಿಯೇ…ಅಹ್ಹಹ್ಹಾ…
 
|| ಗಂಡು : ಎಂದೆಂದೂ ಹೀಗೆ ನೀನು ನಗುತಿರಬೇಕು
             ಜೊತೆಯಾಗಿ ನೂರು ವರುಷ ನಾನಿರಬೇಕು…||
 
ಹೆಣ್ಣು : ಇನ್ನೂ ಇನ್ನೂ ನೋಡುವ ಆಸೆ ನಿನ್ನೀ ಮೊಗವನ್ನು
             ಇನ್ನೂ ಇನ್ನೂ ಕೇಳುವ ಆಸೆ ನಿನ್ನ ಮಾತನ್ನು…
             ನಿನ್ನ ನಾನು ಸೇರಿದ ಮೇಲೆ ಕಂಡೆ ಸುಖವನ್ನು
             ನನ್ನ ಜೀವ ನಿಲ್ಲದು ಕ್ಷಣವು ಕಾಣದೆ ನಿನ್ನನ್ನು..
             ಲಾಲಾಲಾಲಾಲಾಲಾ…ಲಾಲಾಲಾಲಾ….
ಗಂಡು : ಗೆಳತಿಯ ಸ್ನೇಹಕೆ ಹೃದಯದ ಭಾವಕೆ
             ಈ ಅನುರಾಗಕೆ ನಾ ಸೋತೆ…
 
|| ಇಬ್ಬರು : ಎಂದೆಂದೂ ಹೀಗೆ ನೀನು ನಗುತಿರಬೇಕು….||

Endendu Heege Neenu Naguthirabeku song lyrics from Kannada Movie Chandi Chamundi starring Shankarnag, Srinath, Tiger Prabhakar, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ