Premadoorina Lyrics

ಪ್ರೇಮದೂರಿನ Lyrics

in Chanaksha

in ಚಾಣಾಕ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮದೂರಿನ ರಾಯಭಾರಿಯು ನನ್ನಯ ಹುಡುಗನು
ಪ್ರೀತಿ ಶಾಲೆಯ ಪಂಡಿತ ಇವ ಸುಮ್ಮನೆ ಸೋತೆನು
ಮನಸ್ಸಿಂದ ಮನಸ್ಸಿಗೆ ಪತ್ರ ಬರೆಯುವ ಆಸೆ ನನ್ನೆದೆಯಲಿ
ನನ್ನ ಕಾಣೊ ಮುನ್ನ ನಿನ್ನ ಕನಸ್ಸಲಿ ಬಂದು ಕಾಡೊ ಆಸೆ ಮನದಲಿ
ಅಂದಗಾರನ ಅರಸಿ ಬಂದೆನು ಚೆಂದದ ಊರಿಗೆ
 
ಕಾಮನಬಿಲ್ಲನು ನಮ್ಮ ಒಲವಿನ ಸೇತುವೆಯಾಗಲು ಕರೆವೆನು
ನಿನ್ನ ಪಡೆದಿರುವುದೆ ನನಗೆ ಗರ್ವವು ಸಿಹಿಯಾದಂತ ಸಂದರ್ಭವು
ನೀನೆ ಕಲ್ಪನೆ ನೀನೆ ಯೋಚನೆ ನೀನೇನೆ ಪ್ರೇರಣೆ
ಹಾಗೆ ಸುಮ್ಮನೆ ಸೋಕು ಮೆಲ್ಲನೆ ಕರಗಿ ನೀರಾದೆನೆ
 
||ಪ್ರೇಮದೂರಿನ ರಾಯಭಾರಿಯು ನನ್ನಯ ಹುಡುಗನು
ಪ್ರೀತಿ ಶಾಲೆಯ ಪಂಡಿತ ಇವ ಸುಮ್ಮನೆ ಸೋತೆನು||
 
ನೀನು ಜೊತೆಯಿದ್ದರೆ ನನ್ನ ನೆರಳಿಗೆ ನಿನ್ನ ಮೇಲೇಕೊ ಮುನಿಸಾಗಿದೆ
ನಿನ್ನ ಮುಂಗುರುಳಲಿ ನನ್ನ ಬೆರಳಿಗೆ ಸೆರೆಯಾಗೋಕೆ ಸಜ್ಜಾಗಿದೆ
ನಿನ್ನ ಮೇಲೆ ನನ್ನ ಕಣ್ಣಿದೆ ಹುಡುಗನೆ ಎಚ್ಚರ
ಕಣ್ಣು ತಪ್ಪಿಸಿ ಕಾಣೆಯಾದರೆ ಮಾಡುವೆ ಮುಷ್ಕರ
 
|| ಪ್ರೇಮದೂರಿನ ರಾಯಭಾರಿಯು ನನ್ನಯ ಹುಡುಗನು
ಪ್ರೀತಿ ಶಾಲೆಯ ಪಂಡಿತ ಇವ ಸುಮ್ಮನೆ ಸೋತೆನು
ಮನಸ್ಸಿಂದ ಮನಸ್ಸಿಗೆ ಪತ್ರ ಬರೆಯುವ ಆಸೆ ನನ್ನೆದೆಯಲಿ
ನನ್ನ ಕಾಣೊ ಮುನ್ನ ನಿನ್ನ ಕನಸ್ಸಲಿ ಬಂದು ಕಾಡೊ ಆಸೆ ಮನದಲಿ||
 
ಒಂದೇ ಕೂಗಿಗೆ ತಿರುಗಿ ನೋಡುವೆ ಎಲ್ಲೆ ನೀ ಇದ್ದರು
ನೆನೆದ ಕೂಡಲೆ ಹಾಜರಾಗುವೆ ಎಲ್ಲೆ ನಾನಿದ್ದರು

Premadoorina song lyrics from Kannada Movie Chanaksha starring Dharma Keerthiraj, Archana Rao, Sushmitha Gowda, Lyrics penned by Roshan Roy D���Souza Sung by Chinmayi, Anuradha Bhat, Music Composed by Abhimann Roy, film is Directed by Mahesh Chinmay and film is released
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ