-
ರಾಧೆ ಗೋವಿಂದ ಕೃಷ್ಣ ಮುಕುಂದ
ಹಾರ್ಟಲ್ಲೆ ಗಿಟಾರು ನುಡಿಸುತ್ತಾಳೆ
ಕಣ್ಣಲ್ಲೆ ಪಿಚ್ಚರು ತೋರುಸ್ತಾಳೆ
ಹಾರ್ಟಲ್ಲೆ ಗಿಟಾರು ನುಡಿಸುತ್ತಾಳೆ
ಕಣ್ಣಲ್ಲೆ ಪಿಚ್ಚರು ತೋರುಸ್ತಾಳೆ
ನಿನ್ ಕಣ್ಣ ಕ್ಯಾಮೆರಾದಲ್ಲಿ ಕ್ಯಾಪ್ಚರ್ ಆಗ್ಬಿಟ್ಟೆ
ಲವ್ ಅನ್ನೊ ಕಾಲೇಜಲ್ಲಿ ಲೆಕ್ಚರ್ ಆಗ್ಬಿಟ್ಟೆ
ನಿನ್ ಕಣ್ಣ ಕ್ಯಾಮೆರಾದಲ್ಲಿ ಕ್ಯಾಪ್ಚರ್ ಆಗ್ಬಿಟ್ಟೆ
ಲವ್ ಅನ್ನೊ ಕಾಲೇಜಲ್ಲಿ ಲೆಕ್ಚರ್ ಆಗ್ಬಿಟ್ಟೆ
ಗ್ಲೋಬಲಿ ಈಗ ನಾನೆ ಹ್ಯಾಪಿ ಹ್ಯಾಪಿ ಮ್ಯಾನುನುನುನು
ಲೈಫಲ್ಲಿ ಈಗ ನಾನೆ ಹ್ಯಾಪಿ ಹ್ಯಾಪಿ ಕ್ವೀನು
ನನ್ನ ರೇಂಜಿಗೆ ನನ್ನ ಸ್ಟೈಲಿಗೆ ನಿನ್ನ ಗಿಟಾರ್ ನಡಿಯಲ್ಲ
ಲೈಫಲಿ ರಿಸ್ಕು ಇಲ್ಲವಾದರೆ ಬಯಸಿದ್ದೇನು ಸಿಕ್ಕಲ್ಲ
ಫೈವ್ ಸ್ಟಾರ್ ರೇಟಿಂಗ್ ನಿನ್ ಬ್ಯೂಟಿ ಬೀಟಿಂಗು
ಯು ನಾಟ್ ಲೈಯಿಂಗು ನೌ ಐ ಆಮ್ ಫ್ಲೈಯಿಂಗು
ನನಗಾಗಿ ಸಿಕ್ಕ ಹೊಸ ನೋಟು ನೀನು
ಸೇಫಾಗಿ ಇಡುವೆ ಬ್ಯಾನ್ ಆದರೂನು
ರಾಧೆ ಗೋವಿಂದ ಕೃಷ್ಣ ಮುಕುಂದ
ಕೃಷ್ಣ ಮುಕುಂದ ರಾಧೆ ಗೋವಿಂದ
ಗ್ಲೋಬಲಿ ಈಗ ನಾನೆ ಹ್ಯಾಪಿ ಹ್ಯಾಪಿ ಮ್ಯಾನುನುನುನು
ಲೈಫಲ್ಲಿ ಈಗ ನಾನೆ ಹ್ಯಾಪಿ ಹ್ಯಾಪಿ ಕ್ವೀನು
ನಿನ್ ಹಿಂದೆ ರೋಮಿಂಗು ಮಾಡ್ತೀನಿ ಡಾರ್ಲಿಂಗು
ನನ್ ಫೇಸ್ ಚಾರ್ಮಿಂಗು ನಿನ್ನಿಂದ ಮಿಂಚಿಂಗು
ಸ್ಟಾರ್ಟು ಆಗೊಕೆ ಈ ನನ್ನ ದಿಲ್ಲು
ನೀನೆ ಬರಬೇಕು ಹಾಕೋಕೆ ಶೆಲ್ಲು
ರಾಧೆ ಗೋವಿಂದ ಕೃಷ್ಣ ಮುಕುಂದ
ಕೃಷ್ಣ ಮುಕುಂದ ರಾಧೆ ಗೋವಿಂದ
ಗ್ಲೋಬಲಿ ಈಗ ನಾನೆ ಹ್ಯಾಪಿ ಹ್ಯಾಪಿ ಮ್ಯಾನುನುನುನು
ಲೈಫಲ್ಲಿ ಈಗ ನಾನೆ ಹ್ಯಾಪಿ ಹ್ಯಾಪಿ ಕ್ವೀನು
||ಹಾರ್ಟಲ್ಲೆ ಗಿಟಾರು ನುಡಿಸುತ್ತಾಳೆ
ಕಣ್ಣಲ್ಲೆ ಪಿಚ್ಚರು ತೋರುಸ್ತಾಳೆ
ಹಾರ್ಟಲ್ಲೆ ಗಿಟಾರು ನುಡಿಸುತ್ತಾರೆ
ಕಣ್ಣಲ್ಲೆ ಪಿಚ್ಚರು ತೋರುಸ್ತಾರೆ||

Heartalli song lyrics from Kannada Movie Chanaksha starring Dharma Keerthiraj, Archana Rao, Sushmitha Gowda, Lyrics penned by Mahesh Chinmay Sung by Tippu, Sangeetha S Rajeev, Aashrith N, Music Composed by Abhimann Roy, film is Directed by Mahesh Chinmay and film is released on 2019