Chanaksha Lyrics

ಚಾಣಾಕ್ಷ Lyrics

in Chanaksha

in ಚಾಣಾಕ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಿರುಗಾಳಿ ಬೀಸೊ ಟೈಮ್‌ ಬಂತು ಚಾಣಾಕ್ಷ ಟೈಮ್
ಬಿರುಗಾಳಿ ಬೀಸೊ ಟೈಮ್‌ ಬಂತು ಚಾಣಾಕ್ಷ ಟೈಮ್
ತಿರುಗೊ ಭೂಮಿ ನಿಂತೋಗ್ಬೇಕು ಕಾಲ ಸುಮ್ನೆ ಕಾಯ್ತಿರ್ಬೇಕು
ಬರ್ತಿದ್ರೆ ಚಾಣಾಕ್ಷ ಜಾಣರ ಅಧ್ಯಕ್ಷ
 
ಅಂತಾರೆ ಇವನೊಂತರ ಸ್ಮೈಲಿಗೆ ಸರದಾರ
ಲುಕ್ಕಲ್ಲೆ ಬಿಡಿಸಬಲ್ಲ ಮನಸ್ಸಲ್ಲಿ ಚಿತ್ತಾರ
ಅಂತಾರೆ ಇವನೊಂತರ ಸ್ಮೈಲಿಗೆ ಸರದಾರ
ಲುಕ್ಕಲ್ಲೆ ಬಿಡಿಸಬಲ್ಲ ಮನಸ್ಸಲ್ಲಿ ಚಿತ್ತಾರ
ಇವನ್ಯಾರಿಗು ಬೆಂಡಾಗಲ್ಲ ಇವನ್ದೆ ಸರ್ಕಾರ
ರೈತರ ಪಾಲಿಗೆ ಮನಸ್ಸೋಜುಗಾರ
ನೋಡಿಲ್ಲ ಅಂದ್ರೆ ನೋಡ್ಕೊಂಡ್‌ ಹೋಗಿ
ಗೊತ್ತಿಲ್ಲ ಅಂದ್ರೆ ಕೇಳ್ಕೊಂಡ್‌ ಹೋಗಿ
ಎಲ್ಲರು ಹೇಳ್ತಾರೆ ಕೂಗಿ ಕೂಗಿ ಜಾಣರ ಜಾಣ ಚಾಣಾಕ್ಷ
ಚಾಣಾಕ್ಷ ಚಾಣಾಕ್ಷ ಚಾಣಾಕ್ಷ
 
||ಬಿರುಗಾಳಿ ಬೀಸೊ ಟೈಮ್‌ ಬಂತು ಚಾಣಾಕ್ಷ ಟೈಮ್||
 
ಇವನಿಗೆ ಇವನೇನೆ ಬಾಸ್‌ ಫಾಲೊ ಮಾಡೊಲ್ಲ ರೂಲ್ಸು
ಪ್ರೀತಿಲಿ ಸೂಪರ್‌ ಮನಸ್ಸು ಕೆಣಕಿದ್ರೆ ನೀ ಖಲಾಸು
ನಾನು ಅಭಿಮಾನಿಗಳಿಗೆ ಫ್ರೆಂಡು ಕೊನೆವರೆಗು ಅವರ ಬಂಧು
ನಾನು ಅಭಿಮಾನಿಗಳಿಗೆ ಫ್ರೆಂಡು ಕೊನೆವರೆಗು ಅವರ ಬಂಧು
ನೋಡಿಲ್ಲ ಅಂದ್ರೆ ನೋಡ್ಕೊಂಡ್‌ ಹೋಗಿ
ಗೊತ್ತಿಲ್ಲ ಅಂದ್ರೆ ಕೇಳ್ಕೊಂಡ್‌ ಹೋಗಿ
ಎಲ್ಲರು ಹೇಳ್ತಾರೆ ಕೂಗಿ ಕೂಗಿ ಜಾಣರ ಜಾಣ ಚಾಣಾಕ್ಷ
 
||ಬಿರುಗಾಳಿ ಬೀಸೊ ಟೈಮ್‌ ಬಂತು ಚಾಣಾಕ್ಷ ಟೈಮ್
ತಿರುಗೊ ಭೂಮಿ ನಿಂತೋಗ್ಬೇಕು ಕಾಲ ಸುಮ್ನೆ ಕಾಯ್ತಿರ್ಬೇಕು
ಬರ್ತಿದ್ರೆ ಚಾಣಾಕ್ಷ ಜಾಣರ ಅಧ್ಯಕ್ಷ||

Chanaksha song lyrics from Kannada Movie Chanaksha starring Dharma Keerthiraj, Archana Rao, Sushmitha Gowda, Lyrics penned by Keerthi Sung by Vyas Raj, Music Composed by Abhimann Roy, film is Directed by Mahesh Chinmay and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ