ತಥ್ ತಥ್ ತಥ್ ತಥ್ ತಾರರ ರ ರ ……
ಸ್ವರ್ಗ ನಮ್ಮ ಸಂಸಾರ.....
ತತತತ ತಾರ ರ ರ ರ
ಲೋಕ ನಮ್ಮ ಕೈಯಲ್ಲಿ...
ನಾವು ನಿಮ್ಮ ಮಡಿಲಲ್ಲಿ..
ತತತತ ತಾರಕ್
ಓ ಮಮ್ಮಾ.....ಓ ಪಪ್ಪಾ.......
ಓ ಮಮ್ಮ ಮಮ್ಮ....
ಓ ಪಪ್ಪ ...... ಓ ಪಪ್ಪಾ
ಮಮ್ಮಾ....
ಯುಗಾದಿಯೆಂದರೆ
ಬದುಕು ಬೇವೊಬೆಲ್ಲ.....
ಪಪ್ಪಾ....
ವರಲಕ್ಷ್ಮಿ ಬಂದರೆ
ಎಣಿಸು ಎಸೆಯೋ.... ಹಣವಾ.....
ಚಿಕ್ಕೆರೆಲಿ ಬಿದ್ದ.... ದೊಡ್ಡ ಕೆರೇಲಿ ಎದ್ದ....
ಗಣಪನ ಮಾತೃ ಭಕ್ತಿ ಕಲಿ...,
ಮೈಸೂರು ದಸರಾ ಸಂಭ್ರಮದ
ವಿಜಯದ ಮಾಲೆ ನಿಮಗಿರಲಿ
ಈ ದಾರಿ ನಿಮ್ಮದು
ದಾರಿದೀಪ ನಿಮ್ಮದೇ
ಪ್ರಯಾಣ ನಮ್ಮದು
ತಥ್ ತಥ್ ತಥ್ ತಥ್ ತಾರ ರ ರ ರ
ಸ್ವರ್ಗ ನಮ್ಮ ಸಂಸಾರ
ಲೋಕ ನಮ್ಮ ಕೈಯಲ್ಲಿ...
ನಾವು ನಿಮ್ಮ ಮಡಿಲಲ್ಲಿ..
ಮಮ್ಮಾ.....
ದೀಪಾವಳಿ ದಿನಾ…..
ಸುಡು ನೀ….ಅಸುರಿ ಗುಣವಾ…...
ಪಪ್ಪಾ...
ಸಂಕ್ರಾಂತಿಯ ದಿನ
ಎಳ್ಳು ತಿಂದು ಸವಿನುಡಿ
ಶಿವ ಶಿವ ಅಂತ ಚಳಿ ಓಡೋ ದಿನ
ಹರಿವಿನ ಕಣ್ಣು ಎದ್ದಿರಲಿ
ಬಗೆಬಗೆ ಬಣ್ಣದ ಚೆಲ್ಲೋ ದಿನ
ಚಿತೆಯಲ್ಲಿ ಕಾಮ ಚಿಂತಿಸಲಿ
ಈ ನೀತಿ ನಿಮ್ಮದು ಈ ನೇಮ ನಿಮ್ಮದು
ಆಚರಣೆ ನಮ್ಮದು
ತಥ್ ತಥ್ ತಥ್ ತಥ್ ತಾರ ರ ರ ರ ……..
ಸ್ವರ್ಗ ನಮ್ಮ ಸಂಸಾರ..........
ಲೋಕ ನಮ್ಮ ಕೈಯಲ್ಲಿ...
ನಾವು ನಿಮ್ಮ ಮಡಿಲಲ್ಲಿ..
ತಥ್ ತಥ್ ತಥ್ ತಥ್ ತಾರರ ರ ರ ……
ಸ್ವರ್ಗ ನಮ್ಮ ಸಂಸಾರ.....
ತತತತ ತಾರ ರ ರ ರ
ಲೋಕ ನಮ್ಮ ಕೈಯಲ್ಲಿ...
ನಾವು ನಿಮ್ಮ ಮಡಿಲಲ್ಲಿ..
ತತತತ ತಾರಕ್
ಓ ಮಮ್ಮಾ.....ಓ ಪಪ್ಪಾ.......
ಓ ಮಮ್ಮ ಮಮ್ಮ....
ಓ ಪಪ್ಪ ...... ಓ ಪಪ್ಪಾ
ಮಮ್ಮಾ....
ಯುಗಾದಿಯೆಂದರೆ
ಬದುಕು ಬೇವೊಬೆಲ್ಲ.....
ಪಪ್ಪಾ....
ವರಲಕ್ಷ್ಮಿ ಬಂದರೆ
ಎಣಿಸು ಎಸೆಯೋ.... ಹಣವಾ.....
ಚಿಕ್ಕೆರೆಲಿ ಬಿದ್ದ.... ದೊಡ್ಡ ಕೆರೇಲಿ ಎದ್ದ....
ಗಣಪನ ಮಾತೃ ಭಕ್ತಿ ಕಲಿ...,
ಮೈಸೂರು ದಸರಾ ಸಂಭ್ರಮದ
ವಿಜಯದ ಮಾಲೆ ನಿಮಗಿರಲಿ
ಈ ದಾರಿ ನಿಮ್ಮದು
ದಾರಿದೀಪ ನಿಮ್ಮದೇ
ಪ್ರಯಾಣ ನಮ್ಮದು
ತಥ್ ತಥ್ ತಥ್ ತಥ್ ತಾರ ರ ರ ರ
ಸ್ವರ್ಗ ನಮ್ಮ ಸಂಸಾರ
ಲೋಕ ನಮ್ಮ ಕೈಯಲ್ಲಿ...
ನಾವು ನಿಮ್ಮ ಮಡಿಲಲ್ಲಿ..
ಮಮ್ಮಾ.....
ದೀಪಾವಳಿ ದಿನಾ…..
ಸುಡು ನೀ….ಅಸುರಿ ಗುಣವಾ…...
ಪಪ್ಪಾ...
ಸಂಕ್ರಾಂತಿಯ ದಿನ
ಎಳ್ಳು ತಿಂದು ಸವಿನುಡಿ
ಶಿವ ಶಿವ ಅಂತ ಚಳಿ ಓಡೋ ದಿನ
ಹರಿವಿನ ಕಣ್ಣು ಎದ್ದಿರಲಿ
ಬಗೆಬಗೆ ಬಣ್ಣದ ಚೆಲ್ಲೋ ದಿನ
ಚಿತೆಯಲ್ಲಿ ಕಾಮ ಚಿಂತಿಸಲಿ
ಈ ನೀತಿ ನಿಮ್ಮದು ಈ ನೇಮ ನಿಮ್ಮದು
ಆಚರಣೆ ನಮ್ಮದು
ತಥ್ ತಥ್ ತಥ್ ತಥ್ ತಾರ ರ ರ ರ ……..
ಸ್ವರ್ಗ ನಮ್ಮ ಸಂಸಾರ..........
ಲೋಕ ನಮ್ಮ ಕೈಯಲ್ಲಿ...
ನಾವು ನಿಮ್ಮ ಮಡಿಲಲ್ಲಿ..
Thatta Thatta Thara Ra song lyrics from Kannada Movie Chamundi starring Malashree, Khushbu, Prakash Rai, Lyrics penned by Hamsalekha Sung by Archana, Chithra, Hemanth, Music Composed by Hamsalekha, film is Directed by A Mohan Gandhi and film is released on 2000