ಬರ್ತಾಳೆ ಬರ್ತಾಳೆ ಚಾಮುಂಡಿ ಬರ್ತಾಳೆ….
ಬರ್ತಾಳೆ ಬರ್ತಾಳೆ ಚಾಮುಂಡಿ ಬರ್ತಾಳೆ….
ಕೋರ್ಟು ಬೇಡ ಕಛೇರಿ ಬೇಡ
ಕೋರ್ಟು ಬೇಡ ಕಛೇರಿ ಬೇಡ
ಲಾಯರ್ ಬೇಡ ಲೆಕ್ಚರ್ ಬೇಡ
ಬರಿತಾಳೆ ಜಡ್ಜ್ ಮೆಂಟ್ ಕೊಡ್ತಾಳೆ ಪನಿಷ್ಮೆಂಟ್……
ಬರ್ತಾಳೆ ಬರ್ತಾಳೆ ಚಾಮುಂಡಿ ಬರ್ತಾಳೆ….
ಬರ್ತಾಳೆ ಬರ್ತಾಳೆ ಚಾಮುಂಡಿ ಬರ್ತಾಳೆ….
ಲಂಚ ತಿಂದು ಕೊಬ್ಬಿದ್ದರೆ ಚಾಮುಂಡಿ ಕಣ್ಣುರಿಯಲ್ಲೆ ಕರಗಸ್ತಾಳೆ
ನಿಮ್ಮ ಪಾಪ ನಿಮಗುಣ್ಸಿ ಅರಗಸ್ತಾಳೆ
ಕದ್ದು ಕದ್ದು ಪಂಡಿತರಾಗಿದ್ರೆ ಚಾಮುಂಡಿ ನಿಮ್ಮ ಜಾತ್ಕ ಬದಲಸ್ತಾಳೆ ……
ಶನಿದೇವ್ರು ಶಾಲೆಲೇಲಿ ಕೂರುಸ್ತಾಳೆ …
ಕಾಳಿ ಕಲ್ಕಿ ಅವತಾರಕ್ಕೆ ದುಷ್ಟ ಅನಿಷ್ಟ ನಿರ್ಣಾಮಕ್ಕೆ
ಕಾಳಿ ಕಲ್ಕಿ ಅವತಾರಕ್ಕೆ ದುಷ್ಟ ಅನಿಷ್ಟ ನಿರ್ಣಾಮಕ್ಕೆ
ಕೋರ್ಟು ಬೇಡ ಕಛೇರಿ ಬೇಡ
ಕೋರ್ಟು ಬೇಡ ಕಛೇರಿ ಬೇಡ
ಲಾಯರ್ ಬೇಡ ಲೆಕ್ಚರ್ ಬೇಡ
ಬರಿತಾಳೆ ಜಡ್ಜ್ ಮೆಂಟ್ ಕೊಡ್ತಾಳೆ ಪನಿಷ್ಮೆಂಟ್……
||ಬರ್ತಾಳೆ ಬರ್ತಾಳೆ ಚಾಮುಂಡಿ ಬರ್ತಾಳೆ….
ಬರ್ತಾಳೆ ಬರ್ತಾಳೆ ಚಾಮುಂಡಿ ಬರ್ತಾಳೆ…. ||
ನಮ್ದೆ ನೆಲ ನಾವೇ ಎಲ್ಲ
ಅನ್ನೊ ಅಂತ ಭ್ರಮೆಯನ್ನ ಹುಟ್ಟುಸ್ತಾಳೆ
ಕೊನೆಗಂತು ನರಕನ ಮುಟ್ಟುಸ್ತಾಳೆ …
ಬೀಜಾಸುರರೇ ಸಾವಿಲ್ಲದವರೇ
ಚಾಮುಂಡಿ ನಾಲ್ಗೇನ ಚಾಚಿರ್ತಾಳೆ
ಮತ್ತೆ ನೀವು ಹುಟ್ಟಿ ಬರದಂಗೆ ನೋಡ್ಕೊಂತ್ತಾಳೆ
ಸತ್ರು ಬದುಕೊ ಅಪರಾಧಗಳ
ಸುಟ್ಟು ಎಸೆಯೊ ಪುಡಿಕೆಲಸಕ್ಕೆ

ಬರಿತಾಳೆ ಜಡ್ಜ್ ಮೆಂಟ್ ಕೊಡ್ತಾಳೆ ಪನಿಷ್ಮೆಂಟ್…… ||

Barthale Barthale Chamundi song lyrics from Kannada Movie Chamundi starring Malashree, Khushbu, Prakash Rai, Lyrics penned by Hamsalekha Sung by Hamsalekha, Music Composed by Hamsalekha, film is Directed by A Mohan Gandhi and film is released on 2000