-
ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ
ಅಧರ ಅಧರ ಎರಡು ಎರಡು
ಈ ಮಾತು ಒಂದೇ ಈ ಮಾತು ಒಂದೇ
ಉಸಿರು ಉಸಿರು ನಿಟ್ಟುಸಿರು ನಿಟ್ಟುಸಿರು
ಎರಡರಾದರೇನು ಈ ಪ್ರಾಣ ಒಂದೇ
ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ
ರಾಮರಾಜ್ಯದಲ್ಲೆ ಸೀತೆ ಬಾಳಲಿಲ್ಲ
ನಿರಪರಾಧಿಯ ಮೌನದಿಂದ
ಆಮೆ ನಡಿಗೆಯ ನ್ಯಾಯದಿಂದ
ಮೌನದಲ್ಲೆ ಮಥನ ಮೌಲ್ಯಕ್ಕಾಗಿ ಕದನ
ಆ ಕದನಕ್ಕೆ ಅಸ್ತ್ರ ಸಹನೆ
ಆಗಲೆ ಪರಿಹಾರ ಪರಿವರ್ತನೆ
ಸೀಮಾ ಸೀಮಾ ರೇಖೆ ರೇಖೆ
ಮೀರಿರುವ ಕ್ರೌರ್ಯಕೆ ಉಪದೇಶ ಹಿಡಿಸದು
||ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ||
ದಂಡಿಸೋನೆ ರಾಜ ಚಿಂತಿಸೋನೆ ಮಂತ್ರಿ
ಸೈನ್ಯವು ಉಂಡಾಡಲು ಅಲ್ಲ ಜನಗಳು ಬಲಿಪಶುಗಳಲ್ಲ
ಬೀಜದಿಂದ ವೃಕ್ಷ ವೃಕ್ಷದಿಂದ ಬೀಜ
ಮಾನವೀಯತೆಗೆಂದು ವಿಜಯ ಚಾಮುಂಡಿಗೆಂದು ದಿಗ್ವಿಜಯ
ತತ್ವ ತತ್ವ ಮಹತ್ವ ಮಹತ್ವ ಎಷ್ಟಾದರೇನು ಕಟು ಸತ್ಯ ಒಂದೇ
||ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ
ಉಸಿರು ಉಸಿರು ನಿಟ್ಟುಸಿರು ನಿಟ್ಟುಸಿರು
ಎರಡರಾದರೇನು ಈ ಪ್ರಾಣ ಒಂದೇ||
||ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ||
-
ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ
ಅಧರ ಅಧರ ಎರಡು ಎರಡು
ಈ ಮಾತು ಒಂದೇ ಈ ಮಾತು ಒಂದೇ
ಉಸಿರು ಉಸಿರು ನಿಟ್ಟುಸಿರು ನಿಟ್ಟುಸಿರು
ಎರಡರಾದರೇನು ಈ ಪ್ರಾಣ ಒಂದೇ
ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ
ರಾಮರಾಜ್ಯದಲ್ಲೆ ಸೀತೆ ಬಾಳಲಿಲ್ಲ
ನಿರಪರಾಧಿಯ ಮೌನದಿಂದ
ಆಮೆ ನಡಿಗೆಯ ನ್ಯಾಯದಿಂದ
ಮೌನದಲ್ಲೆ ಮಥನ ಮೌಲ್ಯಕ್ಕಾಗಿ ಕದನ
ಆ ಕದನಕ್ಕೆ ಅಸ್ತ್ರ ಸಹನೆ
ಆಗಲೆ ಪರಿಹಾರ ಪರಿವರ್ತನೆ
ಸೀಮಾ ಸೀಮಾ ರೇಖೆ ರೇಖೆ
ಮೀರಿರುವ ಕ್ರೌರ್ಯಕೆ ಉಪದೇಶ ಹಿಡಿಸದು
||ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ||
ದಂಡಿಸೋನೆ ರಾಜ ಚಿಂತಿಸೋನೆ ಮಂತ್ರಿ
ಸೈನ್ಯವು ಉಂಡಾಡಲು ಅಲ್ಲ ಜನಗಳು ಬಲಿಪಶುಗಳಲ್ಲ
ಬೀಜದಿಂದ ವೃಕ್ಷ ವೃಕ್ಷದಿಂದ ಬೀಜ
ಮಾನವೀಯತೆಗೆಂದು ವಿಜಯ ಚಾಮುಂಡಿಗೆಂದು ದಿಗ್ವಿಜಯ
ತತ್ವ ತತ್ವ ಮಹತ್ವ ಮಹತ್ವ ಎಷ್ಟಾದರೇನು ಕಟು ಸತ್ಯ ಒಂದೇ
||ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ
ಉಸಿರು ಉಸಿರು ನಿಟ್ಟುಸಿರು ನಿಟ್ಟುಸಿರು
ಎರಡರಾದರೇನು ಈ ಪ್ರಾಣ ಒಂದೇ||
||ನಯನ ನಯನ ಎರಡು ಎರಡು
ಈ ನೋಟ ಒಂದೇ ಈ ನೋಟ ಒಂದೇ||