O Sanjeya Hoove Lyrics

ಓ ಸಂಜೆಯ ಹೂವೇ Lyrics

in Chamak

in ಚಮಕ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಸಂಜೆಯ ಹೂವೇ ಬೆಳದಿಂಗಳಾಸೆ ಬಿಡು
ನಾ ಹಚ್ಚಿದ ಹಣತೆ ನನ್ನುಸಿರೇ ಆರಿಸಿದೆ
ನಾ ಸಾಕಿದ ಮುನಿಸು ನನ್ನನ್ನೇ ಕೊಲ್ಲುತ್ತಿದೆ  
ನಾ ತುಳಿದ ಪದಿಯೂ ವೈರುಧ್ಯ ದಿಕ್ಕಲಿ ತಿರುಗಿವೆ
ಬಿರುಕು ಬಿರುಕಿದ ಶಿಲೆಗೂ
ಪೂಜೆಯ ಬಯಕೆಯು ಬಿರಿದಿದೆ
ಹನಿಯು ಮರದನಿಯು ಕೊರಗುತ ಉದುರಿದೆ
ಹಚ್ಛೆಯದ ಹಣೆ ಬರಹಕೆ
ಚುಚ್ಚಿದ ಶಾಯಿಯೂ ನಮ್ಮದೇ
ಒಲವ ಚಿತೆಯ ಹೊಗೆಯಲಿ ಘಮಿಸಿದೆ ಏಕಾಂತ

ಈ ಕಣ್ಣೀರ ಹನಿಗೆ ನನ್ನಿಂದ ಬೀಳ್ಕೊಡುಗೆ
ಈ ಎದೆಯ ಭಾರ ಆ ದುಃಖವಿನ್ನು ನಿರಂತರ
ನಾ ಹೊರಟ ತೀರ ಕಣ್ಣೀರ ನಿಲ್ದಾಣ
ಈ ಜೀವನ ಸಾರ ಉಸಿರಾಟವೇ ಧಾರುಣ
ಬರಹ ವಿಧಿ ಬರಹ ಏರುಪೇರು ಬರೆದನು
ತರಹ ತರತರಹ ದಿಕ್ಕಪಾಲು ಆದೆನು
ಸಿಗದೇ ಹೋದರೆ ನೀನೂ
ಕಣ್ಣೊಳಗೆ ನೀರಾಗುವೆ
ಬಚ್ಚಿಟ್ಟ ನನ್ನ ಮನಸ್ಸಿಗೆ
ಕಪ್ಪು ಮಸಿಯ ಬಳಿಯುವೆ

ಓ ಸಂಜೆಯ ಹೂವೇ ಬೆಳದಿಂಗಳಾಸೆ ಬಿಡು
ನಾ ಹಚ್ಚಿದ ಹಣತೆ ನನ್ನುಸಿರೇ ಆರಿಸಿದೆ
ನಾ ಸಾಕಿದ ಮುನಿಸು ನನ್ನನ್ನೇ ಕೊಲ್ಲುತ್ತಿದೆ  
ನಾ ತುಳಿದ ಪದಿಯೂ ವೈರುಧ್ಯ ದಿಕ್ಕಲಿ ತಿರುಗಿವೆ
ಬಿರುಕು ಬಿರುಕಿದ ಶಿಲೆಗೂ
ಪೂಜೆಯ ಬಯಕೆಯು ಬಿರಿದಿದೆ
ಹನಿಯು ಮರದನಿಯು ಕೊರಗುತ ಉದುರಿದೆ
ಹಚ್ಛೆಯದ ಹಣೆ ಬರಹಕೆ
ಚುಚ್ಚಿದ ಶಾಯಿಯೂ ನಮ್ಮದೇ
ಒಲವ ಚಿತೆಯ ಹೊಗೆಯಲಿ ಘಮಿಸಿದೆ ಏಕಾಂತ

ಈ ಕಣ್ಣೀರ ಹನಿಗೆ ನನ್ನಿಂದ ಬೀಳ್ಕೊಡುಗೆ
ಈ ಎದೆಯ ಭಾರ ಆ ದುಃಖವಿನ್ನು ನಿರಂತರ
ನಾ ಹೊರಟ ತೀರ ಕಣ್ಣೀರ ನಿಲ್ದಾಣ
ಈ ಜೀವನ ಸಾರ ಉಸಿರಾಟವೇ ಧಾರುಣ
ಬರಹ ವಿಧಿ ಬರಹ ಏರುಪೇರು ಬರೆದನು
ತರಹ ತರತರಹ ದಿಕ್ಕಪಾಲು ಆದೆನು
ಸಿಗದೇ ಹೋದರೆ ನೀನೂ
ಕಣ್ಣೊಳಗೆ ನೀರಾಗುವೆ
ಬಚ್ಚಿಟ್ಟ ನನ್ನ ಮನಸ್ಸಿಗೆ
ಕಪ್ಪು ಮಸಿಯ ಬಳಿಯುವೆ

O Sanjeya Hoove song lyrics from Kannada Movie Chamak starring Ganesh, Rashmika Mandanna,, Lyrics penned by Vishwajith Sung by Haricharan, Priya Himesh, Music Composed by Judah Sandhy, film is Directed by Suni and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ