ಅರೆ ಅರೆಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನ ಪಾಳಿ ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ ಮನಸ್ಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ ಪ್ರೀತಿ ಹಠ
ಕಂಗಳ ಈ ಸಂಜೆಗೆ ಒಲಿದಿದೆ ನಾಚಿಕೆ
ಮುಡಿದಿದೆ ಸಂಪಿಗೆ
ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು ನೀ ನನ್ನ ಗೆಲುವು
ನೀ ನನ್ನ ಅಲೆಯು ನೀ ನನ್ನ ಕಡಲು
ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ನುಸುಳಿದೆ ಒಲವಿನ ಗಡಿರೇಖೆ ಯಾಕೀತರ
ನೀ ನನ್ನ ಒಲವು ನೀ ನನ್ನ ಗೆಲುವು
ನೀ ನನ್ನ ಅಲೆಯು ನೀ ನನ್ನ ಕಡಲು
ಲಜ್ಜೆಯ ಭಾಷೆ ಗೆಜ್ಜೆಯ ಹಾಡು ಕರಗತ ಈಗ ನೀ
ಕವಿ ನಿನ್ನಿಂದ ಸಂಕೋಚ ಅತಿಯಾಗಿದೆ
ಹೂವಿನ ವಂಶ ಬಳ್ಳಿಯ ಅಂಶ
ನಡೆನಾಡಿ ನೀನು ನಾ ಮರೆತೆನು ಈ ದಾರಿ
||ಅರೆ ಅರೆಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನ ಪಾಳಿ ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ ಮನಸ್ಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ
ನಿನ್ನಯ ಚಂದವು ಒಂಥರ ಸೆಳೆತವು
ಬೆಳೆದಿದೆ ಸಂಘವು
ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು ಒಲವು
ನೀ ನನ್ನ ಗೆಲುವು ಗೆಲುವು
ನೀ ನನ್ನ ಅಲೆಯು ಅಲೆಯು
ನೀ ನನ್ನ ಕಡಲು ಕಡಲು||
ಅರೆ ಅರೆಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನ ಪಾಳಿ ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ ಮನಸ್ಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ ಪ್ರೀತಿ ಹಠ
ಕಂಗಳ ಈ ಸಂಜೆಗೆ ಒಲಿದಿದೆ ನಾಚಿಕೆ
ಮುಡಿದಿದೆ ಸಂಪಿಗೆ
ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು ನೀ ನನ್ನ ಗೆಲುವು
ನೀ ನನ್ನ ಅಲೆಯು ನೀ ನನ್ನ ಕಡಲು
ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ನುಸುಳಿದೆ ಒಲವಿನ ಗಡಿರೇಖೆ ಯಾಕೀತರ
ನೀ ನನ್ನ ಒಲವು ನೀ ನನ್ನ ಗೆಲುವು
ನೀ ನನ್ನ ಅಲೆಯು ನೀ ನನ್ನ ಕಡಲು
ಲಜ್ಜೆಯ ಭಾಷೆ ಗೆಜ್ಜೆಯ ಹಾಡು ಕರಗತ ಈಗ ನೀ
ಕವಿ ನಿನ್ನಿಂದ ಸಂಕೋಚ ಅತಿಯಾಗಿದೆ
ಹೂವಿನ ವಂಶ ಬಳ್ಳಿಯ ಅಂಶ
ನಡೆನಾಡಿ ನೀನು ನಾ ಮರೆತೆನು ಈ ದಾರಿ
||ಅರೆ ಅರೆಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನ ಪಾಳಿ ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ ಮನಸ್ಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ
ನಿನ್ನಯ ಚಂದವು ಒಂಥರ ಸೆಳೆತವು
ಬೆಳೆದಿದೆ ಸಂಘವು
ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು ಒಲವು
ನೀ ನನ್ನ ಗೆಲುವು ಗೆಲುವು
ನೀ ನನ್ನ ಅಲೆಯು ಅಲೆಯು
ನೀ ನನ್ನ ಕಡಲು ಕಡಲು||
Are Are Yenidu Hosa Dali song lyrics from Kannada Movie Chamak starring Ganesh, Rashmika Mandanna,, Lyrics penned by Arjun Lewis Sung by Abhinandan Mahishale, Supriya Lohith, Music Composed by Judah Sandhy, film is Directed by Suni and film is released on 2017