Kristhapurva Dwapara Kala Lyrics

ಕೃಷ್ಟಪೂರ್ವ ದ್ವಾಪರ ಕಾಲಾ Lyrics

in Chamak

in ಚಮಕ್

LYRIC

Song Details Page after Lyrice

ಕೃಷ್ಟಪೂರ್ವ ದ್ವಾಪರ ಕಾಲಾ 
ಇದ್ದ ಒಬ್ಬ ಬೆಣ್ಣೆ ಚೋರಾ
ಕ್ರಿಸ್ತಶಕ ಈ ಕಲಿಗಾಲ 
ಇಲ್ಲೂ ಒಬ್ಬ ಮುದ್ದು ಪೂರಾ
ಮಿಂಚು  ನೋಟಗಾರ ಪಂಚು
ಮಾತುಗಾರ ಸಂಚು ಮೋಡಿಗಾರ 
ಶೂರಾ ಸುಕುಮಾರ.. 
ಗೋಲ್ಡನ್ ಸ್ಟಾರು 
 
ಸಾಗರದಂಚಿನ ಬಿಸಿ ಮರಳ ಮುಟ್ಟೋಣಾ
ಎತ್ತರ ಶಿಖರವ ಏರಿ ತುತ್ತುದಿಯ ತಟ್ಟೋ ಣಾ
ಒಂದೆಡೆ ಎಲ್ಲಿಯೂ ನಿಲ್ಲದೆ ಜಗವ ತಿರುಗೋಣ  
ಖುಷಿಯ ವೇಳೆ ಸಿಗೋದಿಲ್ಲ ನಾಳೆ
ಬೇಯಿಸು ನಿನ್ನ ಬೇಳೆ ಹಂಗೆ ಜಮಾಯಿಸು
ತಪ್ಪು ಮಾಡೋ ವಯಸ್ಸು ಬಿಟ್ಟ ಪದವ ತುಂಬಿಸು
ನಶೆ ಹಂಗೆ ಏರಿಸು ಚಿಂದಿ ಉಡಾಯಿಸು

ಕುಶ್ ಕುಶ್ ಇವ ಜಾದೂಗಾರ 
ಕುಶ್ ಕುಶ್ ಇವ ಮೋಜುಗಾರ
ಕುಶ್ ಕುಶ್ ಇವ ಹಾಡುಗಾರ  
ಕುಶ್ ಕುಶ್ ಇವ ಚಿತ್ತ ಚೋರಾ
ಕುಶ್ ಕುಶ್ ಇವ  ಜೋಕುಮಾರ
ಕುಶ್ ಕುಶ್ ಇವ ಛಲಗಾರಾ

ಇವಳನೆ ನೋಡಲು ಸೂರ್ಯ ಬರುವಾ
ಇವಳಿಗಾಗಿಯೇ ಚಂದ್ರ ಕಾಯುವಾ
ಇವಳೇ ಸುತ್ತಲೆಂದು ತುಳುಸಿ ಕಾದಿದೆ
ಇವಳೇ ಬಿಡಿಸಲೆಂದು ರಂಗೋಲಿ ಬಯಸಿದೆ
ಮುಖ ತುಂಬ ಲಜ್ಜೆ 
ಕಟ್ಟು ತಾಳೆ ಗೆಜ್ಜೆ
ತಾಳ ತಕ್ಕ ಹೆಜ್ಜೆ 
ನಾಟ್ಯ ಮಯೂರಿ
ಕಳ್ಳ ನೋಟ ಚಂದ 
ಮಗು ಮಕರಂದ
ಧರೆಗಿಳಿದು ಬಂದ 
ಕನ್ಯಾ ಕುಮಾರಿ

ತುಸು ತಂಟೆಕೋರಾ 
ಪ್ರೀತಿ ತೋಟಗಾರಾ
ಹಂಚೋ ಸಾಹುಕಾರಾ 
ನಮ್ಮ ಸಾಲಗಾರ ಗೋಲ್ಡನ್ ಸ್ಟಾರು

ಕುಶ್ ಕುಶ್ ಇವ ಜಾದೂಗಾರ 
ಕುಶ್ ಕುಶ್ ಇವ ಮೋಜುಗಾರ
ಕುಶ್ ಕುಶ್ ಇವ ಹಾಡುಗಾರ  
ಕುಶ್ ಕುಶ್ ಇವ ಚಿತ್ತ ಚೋರಾ 
ಕುಶ್ ಕುಶ್ ಇವ  ಜೋಕುಮಾರ
ಕುಶ್ ಕುಶ್ ಇವ ಛಲಗಾರ

ಕೃಷ್ಟಪೂರ್ವ ದ್ವಾಪರ ಕಾಲಾ 
ಇದ್ದ ಒಬ್ಬ ಬೆಣ್ಣೆ ಚೋರಾ
ಕ್ರಿಸ್ತಶಕ ಈ ಕಲಿಗಾಲ 
ಇಲ್ಲೂ ಒಬ್ಬ ಮುದ್ದು ಪೂರಾ
ಮಿಂಚು  ನೋಟಗಾರ ಪಂಚು
ಮಾತುಗಾರ ಸಂಚು ಮೋಡಿಗಾರ 
ಶೂರಾ ಸುಕುಮಾರ.. 
ಗೋಲ್ಡನ್ ಸ್ಟಾರು 
 
ಸಾಗರದಂಚಿನ ಬಿಸಿ ಮರಳ ಮುಟ್ಟೋಣಾ
ಎತ್ತರ ಶಿಖರವ ಏರಿ ತುತ್ತುದಿಯ ತಟ್ಟೋ ಣಾ
ಒಂದೆಡೆ ಎಲ್ಲಿಯೂ ನಿಲ್ಲದೆ ಜಗವ ತಿರುಗೋಣ  
ಖುಷಿಯ ವೇಳೆ ಸಿಗೋದಿಲ್ಲ ನಾಳೆ
ಬೇಯಿಸು ನಿನ್ನ ಬೇಳೆ ಹಂಗೆ ಜಮಾಯಿಸು
ತಪ್ಪು ಮಾಡೋ ವಯಸ್ಸು ಬಿಟ್ಟ ಪದವ ತುಂಬಿಸು
ನಶೆ ಹಂಗೆ ಏರಿಸು ಚಿಂದಿ ಉಡಾಯಿಸು

ಕುಶ್ ಕುಶ್ ಇವ ಜಾದೂಗಾರ 
ಕುಶ್ ಕುಶ್ ಇವ ಮೋಜುಗಾರ
ಕುಶ್ ಕುಶ್ ಇವ ಹಾಡುಗಾರ  
ಕುಶ್ ಕುಶ್ ಇವ ಚಿತ್ತ ಚೋರಾ
ಕುಶ್ ಕುಶ್ ಇವ  ಜೋಕುಮಾರ
ಕುಶ್ ಕುಶ್ ಇವ ಛಲಗಾರಾ

ಇವಳನೆ ನೋಡಲು ಸೂರ್ಯ ಬರುವಾ
ಇವಳಿಗಾಗಿಯೇ ಚಂದ್ರ ಕಾಯುವಾ
ಇವಳೇ ಸುತ್ತಲೆಂದು ತುಳುಸಿ ಕಾದಿದೆ
ಇವಳೇ ಬಿಡಿಸಲೆಂದು ರಂಗೋಲಿ ಬಯಸಿದೆ
ಮುಖ ತುಂಬ ಲಜ್ಜೆ 
ಕಟ್ಟು ತಾಳೆ ಗೆಜ್ಜೆ
ತಾಳ ತಕ್ಕ ಹೆಜ್ಜೆ 
ನಾಟ್ಯ ಮಯೂರಿ
ಕಳ್ಳ ನೋಟ ಚಂದ 
ಮಗು ಮಕರಂದ
ಧರೆಗಿಳಿದು ಬಂದ 
ಕನ್ಯಾ ಕುಮಾರಿ

ತುಸು ತಂಟೆಕೋರಾ 
ಪ್ರೀತಿ ತೋಟಗಾರಾ
ಹಂಚೋ ಸಾಹುಕಾರಾ 
ನಮ್ಮ ಸಾಲಗಾರ ಗೋಲ್ಡನ್ ಸ್ಟಾರು

ಕುಶ್ ಕುಶ್ ಇವ ಜಾದೂಗಾರ 
ಕುಶ್ ಕುಶ್ ಇವ ಮೋಜುಗಾರ
ಕುಶ್ ಕುಶ್ ಇವ ಹಾಡುಗಾರ  
ಕುಶ್ ಕುಶ್ ಇವ ಚಿತ್ತ ಚೋರಾ 
ಕುಶ್ ಕುಶ್ ಇವ  ಜೋಕುಮಾರ
ಕುಶ್ ಕುಶ್ ಇವ ಛಲಗಾರ

Kristhapurva Dwapara Kala song lyrics from Kannada Movie Chamak starring Ganesh, Rashmika Mandanna,, Lyrics penned by Vishwajith Sung by Sanjith Hegde, Dikshitha Ramakrishnan, Music Composed by Judah Sandhy, film is Directed by Suni and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ